Sunday, November 15, 2026
spot_imgspot_img
spot_imgspot_img
Home Tags Vtv

Tag: vtv

ಉಳ್ಳಾಲ: ಡಿವೈಡರ್ ಗೆ ಢಿಕ್ಕಿ ಹೊಡೆದ ಬೈಕ್; ಸವಾರ ಮೃತ್ಯು

ಉಳ್ಳಾಲ: ಬೈಕ್‌ವೊಂದು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾ.ಹೆ. 66 ರ ನೇತ್ರಾವತಿ ಸೇತುವೆಯಲ್ಲಿ ತಡರಾತ್ರಿ ನಡೆದಿದೆ. ಬಾಗಲಕೋಟೆ ನಿವಾಸಿ ಸುರೇಶ್ (30) ಮೃತರು. ಕಲ್ಲಾಪು ಸಲಫಿ...

ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ ಪೊಲೀಸ್ ಕಾನ್ಸ್ ಟೇಬಲ್: ಪೊಲೀಸ್ ಠಾಣೆ ಮುಂದೆ...

ಬೆಂಗಳೂರು: ಮದುವೆ ಆಗುತ್ತೇನೆ ಎಂದು ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪ ಪೊಲೀಸ್ ಕಾನ್ಸ್ ಟೇಬಲ್ ವಿರುದ್ಧ ಕೇಳಿ ಬಂದಿದೆ.ತನ್ನನ್ನು ಪೊಲೀಸ್ ಕಾನ್ಸ್ ಟೇಬಲ್ ಮದುವೆ ಆಗಲೇಬೇಕು ಎಂದು ಒತ್ತಾಯಿಸಿ ನ್ಯಾಯಕ್ಕಾಗಿ...

ಬಂಟ್ವಾಳ : ಕೆಲಸ ದೊರಕಿಸಿಕೊಡುವುದಾಗಿ ಪೆರ್ನೆಯ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಲಕ್ಷಾಂತರ ರೂಪಾಯಿ ವಂಚನೆ

ಬಂಟ್ವಾಳ : ಮೆರೈನ್ ಇಂಜಿನಿಯರಿಂಗ್ ಮಾಡುತ್ತಿರುವ ಯುವಕನಿಗೆ ಇನ್ಸ್ಟಾಗ್ರಾಂ ಮೂಲಕ ಪರಿಚಿತನಾದ ವ್ಯಕ್ತಿಯೊಬ್ಬ ಮೆರೈನ್ ಕ್ಷೇತ್ರದಲ್ಲಿ ಕೆಲಸ ದೊರಕಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಯುವಕ...

ಪುತ್ತೂರು :ಶಾಲಾ ಕೊಠಡಿಯ ಬೀಗ ಮುರಿದು ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳು ಹಾಗೂ ನಗದು...

ಪುತ್ತೂರು :ಶಾಲಾ ಕೊಠಡಿಯ ಬೀಗ ಮುರಿದು ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳು ಹಾಗೂ ನಗದು ಹಣವನ್ನು ಕದ್ದೊಯ್ದ ಘಟನೆ ಕೊಳ್ತಿಗೆ ಗ್ರಾಮದ ಸಿದ್ದಮೂಲೆ ಷಣ್ಮುಖದೇವ ಪ್ರೌಢಶಾಲೆಯಲ್ಲಿ ನಡೆದಿದೆ. ಈ ಬಗ್ಗೆ ಶಾಲಾ ಪ್ರಭಾರ ಮುಖ್ಯ...

ಕಲ್ಲಂಗಡಿಯಲ್ಲಿದೆ ಕಾಯಿಲೆಗೆ ಮದ್ದು!

ಪ್ರತೀದಿನ ಕಲ್ಲಂಗಡಿ ತಿನ್ನುವುದರಿಂದ ಈ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.ಆಹಾರಕ್ರಮದಲ್ಲಿ ಸೀಸನ್‌ ಫುಡ್ಸ್‌ಗೆ ಪ್ರಾಮುಖ್ಯತೆ ನೀಡುತ್ತೀರಾ? ಇಲ್ಲ ಅಂದರೆ ಇಂದಿನಿಂದಲೇ ಶುರು ಮಾಡಿ. ಸೀಸನ್‌ ಫುಡ್ಸ್‌ (ಆಯಾ ಕಾಲದಲ್ಲಿ ದೊರೆಯುವ ಆಹಾರಗಳು)ನಲ್ಲಿ ಆಯಾ...

ಚುನಾವಣಾ ಆಯೋಗದಿಂದ ಲೋಕಸಭೆ ಚುನಾವಣೆಗೆ ತಾತ್ಕಾಲಿಕ ದಿನಾಂಕ ಪ್ರಕಟ

ಭಾರತದ ಚುನಾವಣಾ ಆಯೋಗವು ಲೋಕ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಸುತ್ತೋಲೆಯನ್ನು ಹೊರಡಿಸಿದ್ದು, ಏಪ್ರಿಲ್ 16ರಂದು ಲೋಕಸಭೆ ಚುನಾವಣೆ ನಡೆಸಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸ್ವತಃ ಮುಖ್ಯ ಚುನಾವಣಾ ಆಯೋಗವು ಸ್ಪಷ್ಟನೆ ನೀಡಿದೆ. ಈ...

ವಿಟ್ಲ: ನಾಳೆ (ಜ.24) ಶ್ರೀ ಅರಸು ಮುಂಡಾಲತ್ತಾಯರು ದೈವದ ನೇಮೋತ್ಸವ

ನಾಳೆ 24-01-2024 ಬುಧವಾರ ಮಧ್ಯಾಹ್ನ ಗಂಟೆ 12:00 ಕ್ಕೆ ಶ್ರೀ ಅರಸು ಮುಂಡಾಲತ್ತಾಯರು ದೈವದ ನೇಮೋತ್ಸವ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರು ಭಾಗದಲ್ಲಿ ನಡೆಯಲಿದೆ. ನಂತರ ಸಂಜೆ 7 ಗಂಟೆಗೆ ದೇವಸ್ಥಾನದಿಂದ ಶ್ರೀ...

ಸಿಗ್ನಲಿಂಗ್ ಸಮಸ್ಯೆ ಸರಿಪಡಿಸಲು ಹೋದ ಸಿಬ್ಬಂದಿಗಳು : ರೈಲು ಹರಿದು ಮೃತ್ಯು

ರೈಲ್ವೆ ಸಿಗ್ನಲಿಂಗ್ ನಲ್ಲಿನ ದೋಷವನ್ನು ಸರಿಪಡಿಸಲು ಹೋದ ಮೂವರು ರೈಲ್ವೆ ಸಿಬ್ಬಂದ್ದಿ ಗಳ ಮೇಲೆ ರೈಲೊಂದು ಹರಿದ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಚೀಫ್ ಸಿಗ್ನಲಿಂಗ್ ಅಧಿಕಾರಿ ವಾಸು...

ಮಂಗಳೂರು: ಪೊಲೀಸರ ಲಾಠಿ ಏಟಿಗೆ ಪ್ರಜ್ಞೆ ಕಳೆದುಕೊಂಡಿದ್ದೆ, ಎಚ್ಚರ ಆಗುವಾಗ ಮೂರು ದಿನ ಕಳೆದಿತ್ತು:...

ಮಂಗಳೂರು: ಪೊಲೀಸರ ಲಾಠಿ ಏಟಿಗೆ ಪ್ರಜ್ಞೆ ಕಳೆದುಕೊಂಡಿದ್ದೆ. ಎಚ್ಚರ ಆಗುವಾಗ ಮೂರು ದಿನ ಕಳೆದಿತ್ತು ಎಂದು ಭಾವುಕರಾದರು ಅಂದು ಅಯೋಧ್ಯೆಗೆ ಕರಸೇವಕರಾಗಿ ಹೋಗಿದ್ದ ವಿಟ್ಲ ಶೆಣೈ ಕೋಲ್ಡ್ ಹೌಸ್ ನ ಗೋಕುಲದಾಸ ಶೆಣೈ...

ಸುಳ್ಯ: ನಾಪತ್ತೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಮಂಗಳೂರಿನಲ್ಲಿ ಪತ್ತೆ…!

ಸುಳ್ಯ: ಕಾಣಿಯೂರು ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಲೋಕನಾಥ್ ಎಂಬವರ ಮಗ ಶ್ರೇಯಸ್ (15ವ) ಜ.23 ರಂದು ಬೆಳಿಗ್ಗೆ ನಾಪತ್ತೆಯಾಗಿದ್ದು, ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿದ್ದಾನೆ. ಬಾಲಕನನ್ನು ಬಂದರು ಪೊಲೀಸರು ಪತ್ತೆ ಹಚ್ಚಿದ್ದು, ಮನೆಯವರಿಗೆ...
error: Content is protected !!