Tuesday, November 10, 2026
spot_imgspot_img
spot_imgspot_img
Home Tags Vtv

Tag: vtv

ಧರ್ಮಸ್ಥಳ ದ್ವಾರದ ಬಳಿ ನಿಲ್ಲಿಸಿದ ಬೈಕ್ ಕಳವು ಪ್ರಕರಣ; ಮೂಡಿಗೆರೆಯಲ್ಲಿ ಬೈಕ್ ಪತ್ತೆ

ಧರ್ಮಸ್ಥಳ ದ್ವಾರದ ಬಳಿ ನಿಲ್ಲಿಸಿದ ಬೈಕ್ ಕಳವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಳವಾಗಿರುವ ಬೈಕ್ ಮೂಡಿಗೆರೆಯ ಗಂಗನ್ ಮಕ್ಕಿ ಎನ್ನುವಲ್ಲಿ ಪತ್ತೆಯಾಗಿದೆ. ಪುದುವಟ್ಟು ಗ್ರಾಮದ ಜೀವನ್ ಎಂಬ ಯುವಕ ಧರ್ಮಸ್ಥಳ ದ್ವಾರದ ಬಳಿ ತನ್ನ...

ಲಾರಿಯ ಟಯರ್ ಚೆಕ್ಕಿಂಗ್ ವೇಳೆ ನಡೆಯಿತು ದುರಂತ; ಚಕ್ರ ಸ್ಪೋಟಗೊಂಡು ಚಾಲಕ ದರ್ಮರಣ

ತುಮಕೂರು: ಲಾರಿಯ ಟಯರ್‌ ಸ್ಫೋಟಗೊಂಡು ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಬಳಿ ನಡೆದಿದೆ. ವೆಂಕಟೇಶ್ (43) ಮೃತಪಟ್ಟ ಚಾಲಕ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸೋಂಪುರ...

ವಿಟ್ಲ: ರಸ್ತೆ ಬದಿ ನಿಂತಿದ್ದ ಶಾಲಾ ಬಾಲಕಿಗೆ ಬೈಕ್ ಢಿಕ್ಕಿ; ಗಂಭೀರ ಗಾಯ

ವಿಟ್ಲ : ರಸ್ತೆ ಬದಿ ನಿಂತಿದ್ದ ಶಾಲಾ ಬಾಲಕಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡ ಘಟನೆ ವಿಟ್ಲದ ಒಕ್ಕೆತ್ತೂರು ಎಂಬಲ್ಲಿ ನಡೆದಿದೆ. ವಿಟ್ಲ ಒಕ್ಕೆತ್ತೂರು ನಿವಾಸಿ ಬಶೀರ್‍ ಅವರ ಪುತ್ರಿ...

ನ್ಯೂ ಇಯರ್‍ ಪಾರ್ಟಿ ಅವಾಂತರ; 4.30 ಲಕ್ಷ ರೂಪಾಯಿ ದೋಚಿದ ಮಂಗಳಮುಖಿಯರು!

ನ್ಯೂ ಇಯರ್ ಪಾರ್ಟಿ ಮುಗಿಸಿ ಬಂದ ವ್ಯಕ್ತಿಯೊಬ್ಬರಿಂದ ಮಂಗಳಮುಖಿಯರು, ಬರೋಬ್ಬರಿ 4.30 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ನಡೆದಿದೆ. ನಾಲ್ವರು ಮಂಗಳಮುಖಿಯರು ಕೃತ್ಯ ಎಸಗಿದ್ದು, ಹಣ ಕಳೆದುಕೊಂಡ ವ್ಯಕ್ತಿ, ನ್ಯಾಯಕ್ಕಾಗಿ ಪೊಲೀಸ್‌...

ಪುತ್ತೂರು: ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ(ರಿ.) ಇದರ ವತಿಯಿಂದ 3ನೇ ಆವೃತ್ತಿಯ THINGALADY PREMIER...

ಪುತ್ತೂರು: ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ(ರಿ.) ಇದರ ವತಿಯಿಂದ 3ನೇ ಆವೃತ್ತಿಯ THINGALADY PREMIER LEAGUE - 2023 ಸನ್ಮಾನ ಕಾರ್ಯಕ್ರಮ ಹಾಗೂ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ನಾಲ್ಕು...

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶ ಮಹೋತ್ಸವದ ಹೊರ ಕಾಣಿಕೆ...

ಕಾರ್ತಿಕ ಕಾರ್ಯಾಲಯ, ಷಣ್ಮುಖ ಮಾಹಿತಿ ಕೇಂದ್ರ, ಸ್ಕಂದ ಸೇವಾ ವಿಭಾಗ, ಸಭಾಂಗಣ ಉದ್ಘಾಟನೆ ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ...

ನಡು ರಸ್ತೆಯಲ್ಲಿ ಪ್ರಿಯತಮೆಗೆ ಮುತ್ತಿನ ಸುರುಮಳೆಗೈದ ಯುವಕ; ವಿಡಿಯೋ ವೈರಲ್‌

ಬೆಂಗಳೂರು: ಇತ್ತೀಚೆಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಯುವ ಜೋಡಿಯೊಂದು ಬೈಕ್ ಟ್ಯಾಂಕ್​ ಮೇಲೆ ಪ್ರೇಮಿಯನ್ನು ಕೂರಿಸಿಕೊಂಡು ಬೈಕಿನಲ್ಲಿ ರೊಮ್ಯಾನ್ಸ್ ಮಾಡುತ್ತಾ ಸಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇಂತಹದೇ ಘಟನೆಯೊಂದು ಆರ್‌...

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಕಾಲಾವಧಿ ಜಾತ್ರೆಯ ಪ್ರಯುಕ್ತ ಗೊನೆ ಮುಹೂರ್ತ

ಜ.14 ರಿಂದ ಜ .21 ರವರೆಗೆ ವರ್ಷಾವಧಿ ಜಾತ್ರೋತ್ಸವ ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯು ಜ.14 ರಿಂದ ಜ .21 ರವರೆಗೆ ನಡೆಯಲಿದ್ದು ಇದರ ಪ್ರಯುಕ್ತ ಗೊನೆ...

ಮಂಗಳೂರು: ಖೋಟಾ ನೋಟು ಚಲಾವಣೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 500 ರೂ. ಮುಖ ಬೆಲೆಯ 4.5ಲಕ್ಷ ಖೋಟ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಬಂಟ್ವಾಳ ತಾಲೂಕಿನ...

ಮಿತ್ತೂರು ರೈಲ್ವೆ ಪ್ಲೇ ಓವರ್ ಬಳಿ ಸೇಫ್ ಗಾರ್ಡ್‌ಗೆ ಸಿಲುಕಿಕೊಂಡ ಲಾರಿ; ಸಂಚಾರಕ್ಕೆ ತೊಡಕು

ವಿಟ್ಲ: ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಮಿತ್ತೂರು ರೈಲ್ವೆ ಪ್ಲೇ ಓವರ್ ಬಳಿ ಸೇಫ್ ಗಾರ್ಡ್‌ ಗೆ ಲಾರಿ ಸಿಕ್ಕಿ ಹಾಕಿಕೊಂಡು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಲಾರಿ...
error: Content is protected !!