Tag: vtv
ಚೌತಿ ಸಂದರ್ಭ ಶಾಂತಿಭಂಗ ಸಾಧ್ಯತೆ; ಇಬ್ಬರು ರೌಡಿಶೀಟರ್‌ಗಳಿಗೆ ಒಂದು ತಿಂಗಳವರೆಗೆ ಗಡಿಪಾರು
ಶಿವಮೊಗ್ಗ: ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಭಂಗಕ್ಕೆ ಯತ್ನಿಸುವ ಶಂಕೆ ಮೇಲೆ ಇಬ್ಬರು ರೌಡಿಶೀಟರ್ ಗಳನ್ನು ಒಂದು ತಿಂಗಳವರೆಗೆ ಗಡಿಪಾರು ಮಾಡಿ ಗುರುವಾರ ಶಿವಮೊಗ್ಗ ಎಸಿ ಎಸ್.ಬಿ.ದೊಡ್ಡೇಗೌಡರ್ ಆದೇಶಿಸಿದ್ದಾರೆ.
ಆಶ್ರಯ ಬಡಾವಣೆಯ...
ವಿಟ್ಲ: ವೆಸ್ಟ್ ಕೋಸ್ಟ್ ಹೀರೋ ಉತ್ಸವದ ಅದೃಷ್ಟ ಕೂಪನ್ ವಿಜೇತರಿಗೆ ಮೊಬೈಲ್ ಗಿಫ್ಟ್
ವಿಟ್ಲ: ವೆಸ್ಟ್ ಕೋಸ್ಟ್ ಹೀರೋ ಉತ್ಸವದ ಪ್ರಯುಕ್ತ ಆಗಸ್ಟ್ 31 ರವರೆಗೆ ಪ್ರತೀ ವಾರವೂ ಗ್ರಾಹಕರಿಗೆ ಅದೃಷ್ಟದ ಕೂಪನ್ ನೀಡಲಾಗುತ್ತಿದೆ.
ಈ ಹಿನ್ನಲೆ 3ನೇ ವಾರದ ಅದೃಷ್ಟ ಕೂಪನ್ ವಿಜೇತ ಗ್ರಾಹಕರಾದ ಕಿಶೋರ್ ಸಂಧ್ಯಾ...
ವೀರಕಂಭ: ಮಜಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಕಲ್ಲಡ್ಕ: ಮಕ್ಕಳಲ್ಲಿ ಸುಪ್ತವಾಗಿ ಇರುವ ಪ್ರತಿಭೆಯನ್ನು ಹೊರಹಾಕಲು ಒಳ್ಳೆಯ ವೇದಿಕೆಗಳು ಬೇಕು, ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿಯಂತಹ ಕಾಯ೯ಕ್ರಮಗಳು ಉತ್ತಮವಾದ ಅವಕಾಶವನ್ನು ಕಲ್ಪಿಸಿಕೊಡುತ್ತವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ...
ಪುತ್ತೂರು: (ಆ.26ರಿಂದ ಆ.28) ಆರ್.ಎಸ್.ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್; ಬಿಜೆಪಿ ಮತ್ತು ಹಿಂದೂ...
ಪುತ್ತೂರು: ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಆರ್.ಎಸ್.ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್ ಆ.26ರಿಂದ ಆ.28ರವರೆಗೆ ನಡೆಯಲಿದೆ.
ಆರ್.ಎಸ್.ಎಸ್. ಸಹ ಸರಕಾರ್ಯವಾಹ ಮುಕುಂದರವರ ನೇತೃತ್ವದಲ್ಲಿ ಬೈಠಕ್ ನಡೆಯಲಿದೆ. ಆರ್.ಎಸ್.ಎಸ್. ಮತ್ತು ಅದರ ಪರಿವಾರ ಸಂಘಟನೆಗಳ...
ಕಾಸರಗೋಡಿನ ರೈಲ್ವೆ ಹಳಿಗಳ ಮೇಲೆ ಕಾಂಕ್ರೀಟ್ ತುಂಡು ಇಟ್ಟ ಕಿಡಿಗೇಡಿಗಳು
ಮಂಗಳೂರು: ಮಂಗಳೂರು ಗಡಿ ಭಾಗದಲ್ಲಿ ಕಿಡಿಗೇಡಿಗಳು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದು, ಕಾಸರಗೋಡಿನ ರೈಲ್ವೆ ಹಳಿಗಳ ಮೇಲೆ ಕಾಂಕ್ರೀಟ್ ತುಂಡು ಇಟ್ಟು ರೈಲ್ವೆ ಹಳಿಗಳನ್ನು ತಪ್ಪಿಸಲು ಕಿಡಿಗೇಡಿಗಳು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕಾಸರಗೋಡಿನ...
ಕಲ್ಲಡ್ಕ: ಟಿಕ್ಕಾ ಪೋಯಿಂಟ್ ಸ್ಪೋರ್ಟ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ : ಕಲ್ಲಡ್ಕ ಟಿಕ್ಕಾ ಪೋಯಿಂಟ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರಾಗಿ ಅಫ್ರೀದ್ ಮೀಲಾದ್ ಪುನರಾಯ್ಕೆಗೊಂಡರು. ಕಾರ್ಯದರ್ಶಿಯಾಗಿ ಮಹಮ್ಮದ್ ಇರ್ಫಾನ್ ಕಲ್ಲಡ್ಕ, ಕೋಶಾಧಿಕಾರಿಯಾಗಿ ಬಾತಿಷ್ ಬಲ್ಲೆಕೋಡಿ, ಆಯ್ಕೆಯಾದರು.
ಇತ್ತೀಚೆಗೆ ಆನ್ಲೈನ್ ಝೂಮ್...
ಉಳ್ಳಾಲ; ಮುಖದ ಕ್ಯಾನ್ಸರ್‌ಗೆ ತುತ್ತಾಗಿದ್ದ ಬಾಲಕನಿಗೆ ಮರುಜೀವ..! ಉಚಿತ ಶಸ್ತ್ರಚಿಕಿತ್ಸೆ
ಮುಖದ ಕ್ಯಾನ್ಸರ್‌ಗೆ ತುತ್ತಾಗಿದ್ದ ಬಾಲಕನಿಗೆ ವೈದ್ಯರ ತಂಡ ಯಶಸ್ವಿ ಚಿಕಿತ್ಸೆ ನಡೆಸಿ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಆಹಾರ ಸೇವನೆ ಮಾತ್ರವಲ್ಲ, ಉಸಿರಾಟಕ್ಕೂ ಪರಿತಪಿಸುತ್ತಿದ್ದ ಕೊಪ್ಪದ 17 ವರ್ಷದ ಬಾಲಕನಿಗೆ ದೇರಳಕಟ್ಟೆಯ ಕಣಚೂರು...
ಉಡುಪಿ: ಪತಿ ಹೃದಯಾಘಾತದಿಂದ ಸಾವು; ಆಶ್ರಯ ಕೇಂದ್ರಕ್ಕೆ ಸೇರಿದ ಪತ್ನಿ ಮತ್ತು 20...
ಉಡುಪಿ: ನಗರದಲ್ಲಿ ಮೆಕ್ಯಾನಿಕ್ ಆಗಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಗುರುವಾರ ಸಾವನ್ನಪ್ಪಿದ್ದು, ಅವರ ಪತ್ನಿ ಮತ್ತು ಮಗುವನ್ನು ಮನೆಗೆ ಕರೆದೊಯ್ಯಲು ಪತಿ ಕುಟುಂಬ ನಿರಾಕರಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಬಳಿಕ ಇಬ್ಬರನ್ನೂ ಸಖಿ ಕೇಂದ್ರಕ್ಕೆ...
ವಿಟ್ಲ: ಏಕ ಬಳಕೆ ಪ್ಲಾಸ್ಟಿಕ್ ಜಾಗೃತಿ; 7 ಅಂಗಡಿಗಳಿಗೆ ದಂಡ
ವಿಟ್ಲ: ಏಕ ಬಳಕೆ ಪ್ಲಾಸ್ಟಿಕ್ ಜಾಗೃತಿ ಹಾಗೂ ದಂಡ ವಿಧಿಸುವ ಕಾರ್ಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಕ ಶಾಜಿತ್ ನೇತೃತ್ವದಲ್ಲಿ ನಡೆಯಿತು.
ವಿಟ್ಲ ಪಟ್ಟಣದ 20 ಅಂಗಡಿಗಳಿಗೆ ದಾಳಿ ನಡೆಸಿದ್ದು, 7 ಅಂಗಡಿಯಲ್ಲಿ...
25 ಅಡಿ ಆಳಕ್ಕೆ ಉರುಳಿ ಬಿದ್ದ ಟಾಟಾ ಟಿಯಾಗೋ ಕಾರು; ಪ್ರಯಾಣಿಕರು ಸೇಫ್; ನೆಟ್ಟಿಗರಿಂದ...
ಕೇರಳ : ಕೇರಳದ ಕುಟುಂಬವೊಂದು ಇತ್ತೀಚೆಗೆ ಟಾಟಾ ಟಿಯಾಗೋ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದಾಗ 25 ಅಡಿ ಆಳಕ್ಕೆ ಉರುಳಿ ಬಿದ್ದರು ಯಾವುದೇ ಪ್ರಾಣಹಾನಿ ಸಂಭವಿಸಿದ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ
ವರದಿಯ ಪ್ರಕಾರ, ವಾಹನದ...
















