Friday, November 6, 2026
spot_imgspot_img
spot_imgspot_img
Home Tags Vtv

Tag: vtv

ಭೀಕರ ಲಾರಿ ಅಪಘಾತದಲ್ಲಿ ಬಿ.ಸಿ ರೋಡ್‌ ಮೂಲದ ವ್ಯಕ್ತಿ ದಾರುಣ ಸಾವು

ಬಿ.ಸಿ ರೋಡ್ ಮೂಲದ ಯುವಕನೋರ್ವ ಭೀಕರ ಲಾರಿ ಅಪಘಾತದಲ್ಲಿ ಮೃತಪಟ್ಟ ಘಟನೆ ತಮಿಳುನಾಡಿನ ಅಂಬೂರು ಎಂಬಲ್ಲಿ ನಡೆದಿದೆ. ಮೃತರನ್ನು ಇರ್ಷಾದ್ ತಲಪಾಡಿ ಎಂದು ಗುರುತಿಸಲಾಗಿದ್ದು, ಮಂಗಳೂರು ಬಂದರ್ ನಿಂದ ಮೀನು ಹೊತ್ತು ಚೆನ್ನೈ...

ಜಿ.ಎಲ್‌ ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ “ಪ್ರಾಚಿ”, “ಗ್ಲೋ” ಬ್ರಾಂಡ್‌ನ ಚಿನ್ನ ಹಾಗೂ ವಜ್ರಾಭರಣಗಳು

ಪುತ್ತೂರು: ಸ್ವರ್ಣೋದ್ಯಮದಲ್ಲಿ ಸದಾ ಹೊಸತನ್ನು ಪರಿಚಯಿಸುತ್ತಿರುವ ಜಿ, ಎಲ್. ಆಚಾರ್ಯ ಜ್ಯುವೆಲ್ಲರ್‍ಸ್‌ ಅ್ಯಂಟಿಕ್ ಶೈಲಿಯ ಚಿನ್ನ ಹಾಗೂ ವಜ್ರಾಭರಣಗಳನ್ನು ಆಧುನಿಕ 916 ಪರಿಶುದ್ಧತೆಯಲ್ಲಿ ನೀಡುತ್ತಿದೆ. ವೈವಿಧ್ಯಮಯ ಮದುವೆ ಚಿನ್ನಾಭರಣಗಳು, ನೂರಾರು ವಿನ್ಯಾಸಗಳಲ್ಲಿ 'ಪ್ರಾಚಿ' ಲೈಟ್‌ವೆಟ್...

ಹರಿದ ನೋಟು ನಿರಾಕರಿಸಿದ್ದಕ್ಕೆ ಪಿಜ್ಜಾ ಡೆಲಿವರಿ ಬಾಯ್‌ಗೆ ಗುಂಡು ಹಾರಿಸಿದ ಕಿಡಿಗೇಡಿಗಳು

ಹರಿದು ಹೋಗಿದ್ದ 200 ರೂಪಾಯಿ ನೋಟನ್ನು ಸ್ವೀಕರಿಸಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಇಬ್ಬರು, ಪಿಜ್ಜಾ ಡೆಲಿವರಿ ಬಾಯ್‌ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ, ಉತ್ತರಪ್ರದೇಶದ ಶಹಜಾನ್‌ಪುರದಲ್ಲಿ ಈ ಘಟನೆ ನಡೆದಿದೆ. ಗುಂಡೇಟು ತಿಂದಿರುವ...

ಮಂಗಳೂರು: ಬಡ ಬಾಲಕಿಯ ಚಿಕಿತ್ಸೆಗೆ ವೇಷ ಧರಿಸಿ 10ಲಕ್ಷ.ರೂ ಸಂಗ್ರಹಿಸಿ ಕೊಟ್ಟ ಯೂಟ್ಯೂಬರ್

ಮಂಗಳೂರು: ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕಿಯ ನೆರವಿಗೆ ಕರಾವಳಿಯ ಪ್ರಖ್ಯಾತ ಯೂಟ್ಯೂಬರ್ ಉಡುಪಿಯ ಶಟರ್ ಬಾಕ್ಸ್ ಫಿಲಂಸ್ ಖ್ಯಾತಿಯ ಸಚಿನ್ ಶೆಟ್ಟಿಯ ತಂಡ ವಿಶೇಷ ಪ್ರಯತ್ನದ ಮೂಲಕ ನೆರವು ನೀಡಿದೆ. ಕೃಷ್ಣಾಷ್ಟಮಿಯ...

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಕಿರಿಯ ಸಹೋದರ ಇನ್ನಿಲ್ಲ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಿರಿಯ ಸಹೋದರ ರಾಮೇಗೌಡ ಅವರು ಅನಾರೋಗ್ಯದಿಂದಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಮೇಗೌಡ (69) ವರ್ಷ ವಯಸ್ಸು. ಮೃತರು ಪತ್ನಿ ರುಕ್ಮಿಣಿ ಮಕ್ಕಳಾದ...

ಉಪ್ಪಿನಂಗಡಿ: ಮರಳು ಸಾಗಾಟದ ಲಾರಿ ಚಾಲಕನ ನಿರ್ಲಕ್ಷ್ಯ, ಅತಿವೇಗದ ಚಾಲನೆ; ದ್ವಿಚಕ್ರ ವಾಹನಕ್ಕೆ ಡಿಕ್ಕಿ...

ಉಪ್ಪಿನಂಗಡಿ: ಎದುರುಗಡೆಯಿಂದ ರಾಂಗ್‌ ಸೈಡ್‌ನಿಂದ ಬಂದ ಮರುಳು ಸಾಗಾಟದ ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಘಟನೆ ಕಡಬ ತಾಲೂಕು ಗೋಳಿತೊಟ್ಟು ಗ್ರಾಮದ ನೂಜೋಳು ಎಂಬಲ್ಲಿ ನಡೆದಿದೆ, ಈ ಬಗ್ಗೆ ಪುತ್ತೂರು ಸಂಚಾರ...

ವಿಟ್ಲ: ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ವತಿಯಿಂದ ಅನಾರೋಗ್ಯ ಪೀಡಿತ ಮಹಿಳೆಗೆ ಯು ಸೇಫ್‌ ವಾಕರ್‌ ಹಸ್ತಾಂತರ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲೆತ್ತೂರು ವಲಯದ ಮಂಚಿ ಕಾರ್ಯಕ್ಷೇತ್ರದ ಪುದ್ದೋಟು ನಿವಾಸಿ ಅನಾರೋಗ್ಯ ಪೀಡಿತೆ ಸುಶೀಲಾ ಅವರಿಗೆ ಕ್ಷೇತ್ರದ ವತಿಯಿಂದ U Shape Walker ನೀಡಲಾಯಿತು. ಈ ಸಂದರ್ಭ ವಲಯ...

ಉಳ್ಳಾಲ: ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ

ಉಳ್ಳಾಲ: ಸ್ಯಾಂಡಲ್‌ವುಡ್ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಂದು ಕುತ್ತಾರಿನ ಆದಿಸ್ಥಳ ಏಳ್ವರ್‌ ಸಿರಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಬಹಳ ದಿನಗಳಿಂದ ಕೊರಗಜ್ಜನ ದರ್ಶನ ಪಡೆಯುವ ಅಭಿಲಾಷೆ ಹೊಂದಿದ ಅರ್ಜುನ್ ಜನ್ಯ...

ವಿಟ್ಲ: ಕೆ.ಜಿ.ಎನ್ ಕ್ಯಾಂಪಸ್ ನಲ್ಲಿ ಕಲಾ ಮಹೋತ್ಸವ

ವಿಟ್ಲ : ದಾರುಲ್ ಇರ್ಶಾದ್ ಅಧೀನ ಸಂಸ್ಥೆಯಾದ ಕೆ.ಜಿ.ಎನ್. ದಅವಾ ಕಾಲೇಜು ಮಿತ್ತೂರು ಇದರ ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನ ಸ್ಟೂಡೆಂಟ್ ಅಸೋಸಿಯೇಷನ್ ಹಮ್ಮಿಕೊಂಡ ಆಗಸ್ಟ್ ತಿಂಗಳ ಮಾಸಿಕ ಕಲಾ ಮಹೋತ್ಸವ ಇತ್ತೀಚೆಗೆ ಕೆ.ಜಿ.ಎನ್...

ಉಡುಪಿ: ವಿಭಿನ್ನವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಂಡ ಶ್ರಮಿಕ ತರುಣರ ತಂಡ ಬೈರಂಪಳ್ಳಿ; ವಿಶೇಷ...

ಉಡುಪಿ: ಶ್ರಮಿಕ ತರುಣರ ತಂಡ ಬೈರಂಪಳ್ಳಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯನ್ನು ಶ್ರಮಿಕ ತರುಣರ ತಂಡ ಬೈರಂಪಳ್ಳಿ ಸೇವಾ ಟ್ರಸ್ಟ್ ನ ಶ್ರಮಿಕ ಸದಸ್ಯರು ವಿಭಿನ್ನವಾದ ಶೈಲಿಯಲ್ಲಿ ಆಚರಿಸಿದರು. ಎಂದಿನಂತೆ ಸೇವಾ ಕಾರ್ಯಕ್ಕೆ...
error: Content is protected !!