Tag: vtv
ಸ್ವರ್ಗ ತೋರಿಸಿದಾಕೆ ಸ್ವರ್ಗಕ್ಕೇ ಕಳುಹಿಸಿಕೊಟ್ಟಳು..! ಕಿಲಾಡಿ ಲಕ್ಷ್ಮೀಯ ಕಿಲ್ಲಿಂಗ್ ಸ್ಟೋರಿ ಬಲುರೋಚಕ
ಇಲ್ಲೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದ. ಎಷ್ಟೇ ಹುಡುಕಾಡಿದರೂ ಆತ ಸಿಗಲಿಲ್ಲ. ಸುಮಾರು 50 ದಿನಗಳ ಬಳಿಕ ಕೊಲೆಯಾದವನ ಅಸ್ಥಿಪಂಜರ ಪತ್ತೆಯಾಗಿದೆ. ಇಬ್ಬಿಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ್ದಾಕೆ ಈತನ ಕಥೆ ಕ್ಲೋಸ್ ಮಾಡಿದ್ದಾಳೆ. ಆದ್ರೆ...
ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ಕಚೇರಿಯಲ್ಲಿ ಸಾವರ್ಕರ್ ಪೋಟೋ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ಕಚೇರಿಯಲ್ಲಿ ವೀರ ಸಾವರ್ಕರ್ ಪೋಟೋ ಆಳಡಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಪಾಲಿಕೆಯ ಸುರತ್ಕಲ್‌ನ ಹೊಸ ವಲಯ ಕಚೇರಿ ನಿನ್ನೆ ಉದ್ಘಾಟನೆಗೊಂಡಿತ್ತು. ಅದರಲ್ಲಿರುವ ಮಂಗಳೂರು ಉತ್ತರ ಶಾಸಕ ವೈ...
ಸುಬ್ರಹ್ಮಣ್ಯ: ಈಜಲು ಹೋದ ಯುವಕ ನಾಪತ್ತೆ.!?
ಸುಬ್ರಹ್ಮಣ್ಯ: ಕುಕ್ಕೆ ಕ್ಷೇತ್ರಕ್ಕೆ ಬಂದ ಪ್ರವಾಸಿಗನೊಬ್ಬ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಇಳಿದು ಕಣ್ಮರೆಯಾದ ಘಟನೆ ಮದ್ಯಾಹ್ನ ನಡೆದಿದೆ.
ನೀರಿನಲ್ಲಿ ಕೊಚ್ಚಿ ಹೋದ ಯುವಕನನ್ನು ಮೂಲತಃ ಮಂಡ್ಯದ ಯುವಕ ಶಿವು( 25) ಎನ್ನಲಾಗಿದೆ ....
ವಿಟ್ಲ: ಹಿಂ.ಜಾ.ವೇ ಮಂಗಳಪದವು ಘಟಕ ಇದರ ಆಶ್ರಯದಲ್ಲಿ 2ನೇ ವರ್ಷದ ವಾರ್ಷಿಕ ಕ್ರೀಡಾಕೂಟ, ನೂತನವಾಗಿ...
ವಿಟ್ಲ: ಹಿಂದು ಜಾಗರಣ ವೇದಿಕೆ ಮಂಗಳಪದವು ಘಟಕ ಇದರ ಆಶ್ರಯದಲ್ಲಿ 2ನೇ ವರ್ಷದ ವಾರ್ಷಿಕ ಕ್ರೀಡಾಕೂಟವು ಶ್ರೀ ಮಲರಾಯ ದೈವಸ್ಥಾನ ಸೀಮ್ಲಾಜೆ ಗುತ್ತು ಕೆಳಗಿನ ಗದ್ದೆಯಲ್ಲಿ ಬಹಳ ಆದ್ಧೂರಿಯಿಂದ ನಡೆಯಿತು.
ದೀಪ ಪ್ರಜ್ವಲನೆ ನಡೆದು...
ಕುಂದಾಪುರ; ಬೀಚ್‌ನಲ್ಲಿ ಗಾಂಜಾ ಸೇವನೆ; ಆರು ಮಂದಿ ಅಂದರ್
ಕುಂದಾಪುರ: ತ್ರಾಸಿ ಪ್ರವಾಸಿ ಮಂದಿರದ ಬಳಿ ಬೀಚ್‌ನಲ್ಲಿ ಗಾಂಜಾ ಸೇವಿಸಿದ ಆರು ಯುವಕರನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಆಶಿಶ್, ಅಕ್ಷಿತ್, ನಿಯಾಝ್, ಹರ್ಷವರ್ಧನ್, ವಿಶಾಲ್ ಹಾಗೂ ಆದಿತ್ಯ ಬರಂಬೆ...
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿರಿಯ ಪತ್ರಕರ್ತ ವಿ.ಟಿ ಪ್ರಸಾದ್
ಹಿರಿಯ ಪತ್ರಕರ್ತರಾದ ವಿ.ಟಿ ಪ್ರಸಾದ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಮಿತಾ ಕಿರಣ್ ಎನ್ ಅವರೊಂದಿಗೆ ಸಪ್ತ ಹೆಜ್ಜೆ ತುಳಿದಿದ್ದಾರೆ.
ಬಂಟ್ವಾಳ ತಾಲೂಕು ಕೊಳ್ಳಾಡು ಗ್ರಾಮದ ಮಾದಕಟ್ಟೆ ದಿ| ಎನ್ ಕೃಷ್ಣ ಭಟ್...
ಕ್ಷಮಾ ಭಿಕ್ಷೆ ಕೇಳಿದ ಸಾವರ್ಕರ್ ದೇಶಪ್ರೇಮಿಯಾಗಲು ಹೇಗೆ ಸಾಧ್ಯವೆಂದ ಯುಟಿ ಖಾದರ್; ಇಂದಿರಾಗಾಂಧಿಯವರ ಪತ್ರದ...
https://youtu.be/2nL3TEHT9wk
ಸಾವರ್ಕರ್ ಕ್ಷಮಾಪಣೆಯ ಭಿಕ್ಷೆ ಬೇಡಿದ್ದರಿಂದ ಬ್ರಿಟಿಷರು ಕ್ಷಮೆ ನೀಡಿ ಬಿಡುಗಡೆ ಮಾಡಿದ್ದಾರೆ. ಬಳಿಕ ಪಿಂಚಣಿಗಾಗಿ ಬ್ರಿಟಿಷರ ಕಛೇರಿಗೆ ಸಾವರ್ಕರ್ ಅಲೆದಾಡಿದ್ದರು. ಬಿಡುಗಡೆಯಾದ ಬಳಿಕ ಸಾವರ್ಕರ್ ಸ್ವಾತಂತ್ರ್ಯ ಹೋರಾಟ ಮಾಡಿದ ಉದಾಹರಣೆ ಇದ್ದರೆ ತೋರಿಸಿ....
ಕಲ್ಲಡ್ಕ: ಬಸ್ಸು ಹೊಂಡಕ್ಕೆ ಬಿದ್ದು ಪ್ರಯಾಣಿಕನ ಬೆನ್ನು ಮೂಳೆ ಮುರಿತ; ಬಡ ಯುವಕನ ಪ್ರಾಣಕ್ಕೆ...
ಬಂಟ್ವಾಳ: ಸರಕಾರಿ ಬಸ್ ಚಾಲಕನ ನಿರ್ಲಕ್ಷ್ಯತನದ ಚಾಲನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ವಹಣೆ ಇಲ್ಲದ ರಸ್ತೆ ಕಾಮಗಾರಿಯ ಅವಾಂತರದಿಂದ ಬಡಪಾಯಿ ತನ್ನದಲ್ಲದ ತಪ್ಪಿಗೆ ವ್ಯಕ್ತಿಯೋರ್ವನ ಬೆನ್ನುಮೂಳೆ ಮುರಿತಕ್ಕೊಳಪಟ್ಟ ಘಟನೆ ನಡೆದಿದೆ. ಗಾಯಳುವನ್ನು...
ಪುತ್ತೂರು: ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ DYSP ಗಾನಾ ಪಿ ಕುಮಾರ್ ವರ್ಗಾವಣೆ;...
ಪುತ್ತೂರು : ಅನೇಕ ಮೃದು ಧೋರಣೆಗಳಿಂದ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ, ಪುತ್ತೂರಿನ ಡಿವೈಎಸ್ ಪಿ ಗಾನಾ ಪಿ ಕುಮಾರ್ ಅವರ ವರ್ಗಾವಣೆಗೆ ಪೊಲೀಸ್ ಮಹಾನಿರ್ದೇಶಕ ಡಾ.ಎಎ.ಸಲೀಂ ಅದೇಶ ಹೊರಡಿಸಿದ್ದಾರೆ. ಸಿ.ಐ.ಡಿಯಲ್ಲಿದ್ದ...
ಪಾತಕಿ ಬಚ್ಚಾಖಾನ್‌ಗೆ ರಾಜಾಥಿತ್ಯ..? ಖಾಸಗಿ ಹೊಟೇಲ್‌ನಲ್ಲಿ ಸರಸ ಸಲ್ಲಾಪ – ಪೊಲೀಸರೇ ಕಾವಲು..?
ಕೊಲೆ ಆರೋಪದಡಿ ಬಂಧಿತನಾಗಿರುವ ಪಾತಕಿಯನ್ನು ಖಾಸಗಿ ಹೊಟೇಲ್‌ಗೆ ಪೊಲೀಸರೇ ಕರೆದುಕೊಂಡು ಹೋಗಿ ಪ್ರೇಯಸಿ ಜತೆ ಕಾಲ ಕಳೆಯಲು ಅವಕಾಶ ಮಾಡಿಕೊಟ್ಟ ಪ್ರಸಂಗ ನಡೆದಿದೆ. ಹುಬ್ಬಳ್ಳಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲು...
















