Tag: vtv
ಮಂಗಳೂರು: “ಮದ್ರಸದಿಂದ ಬರುವಾಗ ದುಷ್ಕರ್ಮಿಗಳಿಂದ ಹಲ್ಲೆ” ಎಂಬ ಬಾಲಕನ ಸುಳ್ಳು ಆರೋಪ; ಎಲ್ಲರನ್ನು ಬೇಸ್ತು...
ಸುರತ್ಕಲ್: ಕಲಿಕೆಯಲ್ಲಿ ಹಿಂದಿದ್ದ ಬಾಲಕನೊಬ್ಬ, ಮದರಸದಿಂದ ಹಿಂತಿರುಗುವ ವೇಳೆ ತನ್ನ ಮೇಲೆ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದರು ಎಂಬ ಸುಳ್ಳು ಆರೋಪದಿಂದ ಎಲ್ಲರು ಬೇಸ್ತು ಬಿದ್ದ ಘಟನೆ ನಡೆದಿದ್ದು, ಈ...
ಬಂಟ್ವಾಳ: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದ ಮರದ ಗೆಲ್ಲು ಮತ್ತು ವಿದ್ಯುತ್ ಕಂಬ; ಸವಾರನಿಗೆ...
ಬಂಟ್ವಾಳ: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರದ ಗೆಲ್ಲು ಬಿದ್ದ ಪರಿಣಾಮ ಸವಾರ ಗಾಯಗೊಂಡ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಎಸ್.ವಿ.ಎಸ್ ಕಾಲೇಜು ಬಳಿ ನಡೆದಿದೆ.
https://youtu.be/2nL3TEHT9wk
ಗಾಯಗೊಂಡವರನ್ನು ಗೋಳಿಪಡ್ಪು ನಿವಾಸಿ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಇವರು...
ವಿಟ್ಲ: ಧಾರಕಾರ ಮಳೆಯ ಪರಿಣಾಮ ಗುಡ್ಡಕುಸಿತ..! ಮನೆಗೆ ಹಾನಿ
ವಿಟ್ಲ: ರಾತ್ರಿಯಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಗುಡ್ಡ ಕುಸಿದ ಘಟನೆ ನಡೆದಿದೆ.
ಮಂಗಿಲಪದವು-ಕೋಡಪದವು ರಸ್ತೆಯ ಬಾಬಟ್ಟೆ ಎಂಬಲ್ಲಿ ಎಂಬಲ್ಲಿ ಗುಡ್ಡೆ ಕುಸಿದು ಖಾಸಿಮ್ ಎಂಬವರ ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.
ವಿಟ್ಲಪಡ್ನೂರು ಪಂಚಾಯತ್...
ವಿಟ್ಲ: ಹಾಡಹಗಲೇ ಮಹಿಳೆಯ ಬರ್ಬರ ಹತ್ಯೆ..! ಒಡನಾಟ, ಸಂಶಯ, ವೈಷಮ್ಯ… – ಜನತೆಯ ಬೆಚ್ಚಿಬೀಳಿಸಿದ...
ವಿಟ್ಲ: ಜೂ.27ರಂದು ನಡೆದಿದ್ದ ವಿವಾಹಿತ ಮಹಿಳೆ ಶಕುಂತಳಾ ಅವರ ಕೊಲೆ ಪೂರ್ವದ್ವೇಷದಿಂದ ನಡೆದಿದ್ದು, ಆರೋಪಿಯು ಕೊಲೆಯ ಕಾರಣವನ್ನ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ. ತನ್ನೊಂದಿಗೆ ಒಡನಾಟ ಹೊಂದಿದ್ದರೂ ಟಯರ್ ಅಂಗಡಿಯಾತನೋರ್ವನೊಂದಿಗೆ ಸಖ್ಯ ಬೆಳೆಸಿದ್ದ...
ವಿಟ್ಲ: ಭಾರೀ ಮಳೆಗೆ ಜಲಾವೃತಗೊಂಡ ಮನೆಗಳು; ಜನ-ಜೀವನ ಅಸ್ತವ್ಯಸ್ತ
ವಿಟ್ಲ: ನಿನ್ನೆ ತಡರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳು ಜಲಾವೃತವಾಗಿದೆ. ವಿಟ್ಲದ ಅಡ್ಡದ ಬೀದಿ, ಬೊಬ್ಬೆಕೇರಿಯ ವಿದ್ಯಾನಗರದಲ್ಲಿರುವ ಮನೆಗಳು ಜಲಾವೃತಗೊಂಡಿದೆ.
ವಿಟ್ಲದ ಬಾಕಿಮಾರ್ ಗದ್ದೆಯ ಪಕ್ಕದಲ್ಲಿರುವ ಸಾರ್ವಜನಿಕ...
ವಿಟ್ಲ: ವಿವಿಧ ಪೊಲೀಸ್ ಠಾಣೆಗಳ ಸಿಬ್ಬಂದಿಗಳ ವರ್ಗಾವಣೆ; ವಿಟ್ಲ ಪೊಲೀಸ್ ಠಾಣೆಯಲ್ಲಿ ಹೆಚ್ಚಲಿದೆ ಖಾಕಿ...
ವಿಟ್ಲ: ದಕ್ಷಿಣ-ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್ಐ, ಹೆಡ್ಕಾನ್ಸ್ಟೇಬಲ್ಗಳು ಮತ್ತು ಕಾನ್ಸ್ಟೇಬಲ್ ಹುದ್ದೆಗಳನ್ನು ಪುನರ್ ಸಂಘಟಿಸಿ, ಮರು ಹಂಚಿಕೆಯಾಗಿರುವ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಹಂಚಿಕೆ ಮಾಡಿ ವರ್ಗಾವಣೆಗೊಳಿಸಿ...
ವಿಟ್ಲ: ಹೊಳೆಯಂತಾದ ರಸ್ತೆ; ವಾಹನ ಸವಾರರ ಪರದಾಟ
ವಿಟ್ಲ: ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವು ರಸ್ತೆಗಳು ನದಿಯಂತಾಗಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ.
ವಿಟ್ಲ- ಸಾಲೆತ್ತೂರು ರಸ್ತೆಯ ಕುಡ್ತಮುಗೇರು ಎಂಬಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದ ವಾಹನ ಸವಾರರು...
ಪುತ್ತೂರು: ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ವಿ.ಹಿಂ.ಪ ಮತ್ತು ಬಜರಂಗದಳ ಪ್ರತಿಭಟನೆ
ಪುತ್ತೂರು: ಟೈಲರ್ ಕನ್ನಯ್ಯಾ ಲಾಲ್ ರವರ ಹತ್ಯೆ ಯನ್ನು ಖಂಡಿಸಿ ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳದಿಂದ ಪುತ್ತೂರು ತಾಲೂಕು ಆಡಳಿತ ಸೌಧ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ, ವಿಶ್ವಹಿಂದೂ ಪರಿಷದ್ ವಿಭಾಗ...
ಹಿರಿಯರ ಮನದಂಗಳದಲ್ಲಿ ಇರುವ ಭಾಗ್ಯ – ಮಲ್ಲಿಕಾ ಜೆ ರೈ, ಪುತ್ತೂರು
ಹೇಳುವುದಕ್ಕೆ ಬೇಕಾದಷ್ಟಿದೆ. ಆದರೆ ಕೇಳುವವರಿಲ್ಲ. ಹೇಳಲು ಸಮಯವೂ ಸಾಲದು. ಒಂದೊಮ್ಮೆ ಹೇಳಿದಿರೋ ಖಂಡಿಸೋ ಅಭಿಪ್ರಾಯಗಳು ಒಂದೇ ಎರಡೇ. ಯುದ್ಧದಲ್ಲಿ ಸಾಲು ಸಾಲು ಬಿಟ್ಟು ಬಿಡುವ ಬಿಲ್ಲು ಬಾಣಗಳಂತೆ ಚುಚ್ಚಿದೆಡೆಗೆ ಇನ್ನಷ್ಟು ಚುಚ್ಚಿ ಹಿಂಸಿಸುತ್ತವೆ....
ವಿಟ್ಲ: ರಸ್ತೆಯಲ್ಲಿಯೇ ಹರಿಯುತ್ತಿರುವ ನೀರು – ವಾಹನ ಸವಾರರಿಗೆ ತೊಂದರೆ
ವಿಟ್ಲ: ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸಾಕಷ್ಟು ತೊಂದರೆ ಉಂಟಾಗಿದೆ. ವಿಟ್ಲ ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿನ ಸೇತುವೆ ಬಳಿ ರಸ್ತೆಯಲ್ಲೇ ನೀರು ಹರಿಯುತ್ತಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಇತ್ತೀಚಿಗಷ್ಟೇ ಪಂಚಾಯತ್ ಜೆಸಿಬಿಯಿಂದ ನೀರು...
















