Tag: vtv
ವಿಟ್ಲ: ಗಾಳಿ ಮಳೆ ತಂದ ಆವಾಂತರ – ಮನೆಗೆ ಮರ ಬಿದ್ದು ಹಾನಿ
ವಿಟ್ಲ: ರಾತ್ರಿ ಸುರಿದ ಗಾಳಿ ಮಳೆಗೆ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ನಡೆದಿದೆ. ವೀರಕಂಭ ಗ್ರಾಮದ ಕೆಲಿಂಜ ನಗ್ರಿಮೂಲೆ ಚೆನ್ನಮ್ಮ ಸಪಲ್ಯರವರ ಮನೆ ಹಾನಿಗೊಳಗಾಗಿದೆ.
ಸ್ಥಳಕ್ಕೆ ಗ್ರಾಮಕರಣಿಕರಾದ ಪ್ರಕಾಶ್ ಗ್ರಾಮ ಪಂಚಾಯತ್,...
ಉಡುಪಿ: ಅಪಘಾತದಿಂದ ಕೈ ಕಳೆದುಕೊಂಡಿದ್ದ ಯುವಕ ಮನನೊಂದು ಆತ್ಮಹತ್ಯೆ..!!
ಉಡುಪಿ: ರಸ್ತೆ ಅಪಘಾತವಾಗಿ ಬಲಕೈಯನ್ನು ಕಳೆದುಕೊಂಡಿದ್ದ ಕಾರಣದಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉಡುಪಿಯ ಪುತ್ತೂರು ಗ್ರಾಮದ ರಾಜ್‌ಕಿಶನ್ (36) ಎಂಬುವವರು ಜೂ. 22 ರ ರಾತ್ರಿ ಯಿಂದ ಜೂ. 23...
ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಸಮುದ್ರಪಾಲು; ಇಬ್ಬರ ಶವ ಪತ್ತೆ..!
https://youtu.be/X_ScQXP5-FQ
ಪ್ರವಾಸಕ್ಕೆಂದು ಬೆಂಗಳೂರಿನ ಬಂದಿದ್ದ 87 ವಿದ್ಯಾರ್ಥಿಗಳ ಪೈಕಿ ನಾಲ್ವರು ನೀರುಪಾಲಾಗಿದ್ದು, ಅವರಲ್ಲಿ ಇಬ್ಬರ ಶವ ಪತ್ತೆಯಾಗಿದ್ದರೆ, ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಈ ದುರಂತ ಸಂಭವಿಸದೆ.
ಕುಮಟಾ ತಾಲೂಕಿನ ಬಾಡ ಗ್ರಾಮದಲ್ಲಿ ಸಮುದ್ರತೀರದಲ್ಲಿ...
ಕಾಸರಗೋಡು: ಕೆರೆಯಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ
ಕಾಸರಗೋಡು: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಉದಿನೂರುನಲ್ಲಿ ನಡೆದಿದೆ. ವಳಿಯಪರಂಬ ಇಡಯಿಲ್ ಕ್ಕಾಡ್ ನ ಬರ್ನಾಡ್ ರವರ ಪುತ್ರ ಆಲನ್ (15) ಮೃತಪಟ್ಟವನು.
ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ...
ಬಂಟ್ವಾಳ: ಉರುಳಿಬಿದ್ದ ಅಶ್ವತ್ಥ ಮರ; ಕಾರು ಜಖಂ – ಪ್ರಾಣಾಪಾಯದಿಂದ ವ್ಯಕ್ತಿ ಪಾರು
https://youtu.be/X_ScQXP5-FQ
ಬಂಟ್ವಾಳ: ರಾತ್ರಿ ಸುರಿದ ಬಾರಿ ಮಳೆಗೆ ನೂರಾರು ವರ್ಷಗಳ ಇತಿಹಾಸವಿದ್ದ ಬೃಹತ್ ಅಶ್ವಥ ಮರವೊಂದು ಉರುಳಿ ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಕಾರು ಜಖಂಗೊಂಡು, ಕಾರಿನಲ್ಲಿದ್ದ ವ್ಯಕ್ತಿಯೋರ್ವನಿಗೆ ಗಾಯವಾಗಿದೆ. ಲುಕ್ಮಾನ್ ಎಂಬಾತ ಗಾಯಾಳು...
ಉಳ್ಳಾಲ: ಏಳು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿದ್ದ ಯುವತಿಯ ಜೀವನದ ಪಯಣ ಮುಕ್ತಾಯ
ಉಳ್ಳಾಲ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಯುವತಿ ಏಳು ತಿಂಗಳುಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಪಲ್ಲವಿ...
ಕರೋಪಾಡಿ: ಬೃಹತಾಕಾರದ ಮರ ಮನೆ ಮೇಲೆ ಬಿದ್ದು, ಮನೆ ಸಂಪೂರ್ಣ ನಾಶ
ವಿಟ್ಲ: ಕರೋಪಾಡಿ ಗ್ರಾಮದ ಆನೆಕಲ್ಲು ಎಂಬಲ್ಲಿ ಬೃಹತಾಕಾರದ ಮರ ಮನೆ ಮೇಲೆ ಬಿದ್ದು ಮನೆ ಸಂಪೂರ್ಣವಾಗಿ ಹಾನಿಗೊಂಡ ಘಟನೆ ನಡೆದಿದೆ.
ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕರೋಪಾಡಿ ಗ್ರಾಮದ ಆನೆಕಲ್ಲು ನಿವಾಸಿ, ಅಬ್ಬಾಸ್...
ಉಡುಪಿ: ಕರ್ತವ್ಯದಲ್ಲಿದ್ದಾಗಲೇ ಶಿಕ್ಷಕ ಹೃದಯಘಾತದಿಂದ ಮೃತ್ಯು
ಉಡುಪಿ : ಉಡುಪಿಯ ಖಾಸಗಿ ಶಾಲೆಯ ಚಿತ್ರಕಲಾ ಶಿಕ್ಷಕರೊಬ್ಬರು ಕರ್ತವ್ಯದಲ್ಲಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ. ಆನಂದ್ ಜಿ ಗಂಧದ್ (44) ಮೃತಪಟ್ಟ ಶಿಕ್ಷಕ.
ಉಡುಪಿ ಕಲ್ಯಾಣಪುರ ಖಾಸಗಿ ಆಂಗ್ಲ ಮಾಧ್ಯಮ...
ಮಂಗಳೂರು: ದೇವರ ಸೇವೆಗೆ ಅರ್ಪಿಸುವ ಬಾಳೆಹಣ್ಣಿನ ಗುತ್ತಿಗೆ ಮುಸ್ಲಿಂ ವ್ಯಾಪಾರಿ ತೆಕ್ಕೆಗೆ..! ಕುಡುಪು ದೇವಸ್ಥಾನದ...
ಮಂಗಳೂರು: ಜಾತ್ರೆಗಳಲ್ಲಿ ಶುರುವಾದ ಧರ್ಮ ದಂಗಲ್ ಈಗ ಮತ್ತೆ ಕೇಳಿಬಂದಿದೆ. ಜಾತ್ರೆಯ ಸಮಯದಲ್ಲಿ ಅನ್ಯ ಮತೀಯರ ವ್ಯಾಪಾರಕ್ಕೆ ಹಲವು ಕಡೆ ನಿರ್ಬಂಧ ಹೇರಲಾಗಿತ್ತು. ಇದು ಸಾಕಷ್ಟು ವಿವಾದಕ್ಕೆ ಕೂಡ ಕಾರಣವಾಗಿತ್ತು. ಜಾತ್ರೆ ಮುಗಿದ...
ಭಾರತೀಯ ಸೇನೆಗೆ ಬಲ ತುಂಬಬಲ್ಲ ಯೋಜನೆ ಅಗ್ನಿಪಥ್..! ಮಾಹಿತಿ ಕೊರತೆಯಿಂದ ಕಿಚ್ಚೆಬ್ಬಿಸಿದ ದುಷ್ಟ ಶಕ್ತಿಗಳು...
ಯುವಶಕ್ತಿ ಮತ್ತು ಅನುಭವಿಗಳ ಸಮ್ಮಿಲನದ ಮೂಲಕ ಭಾರತೀಯ ಸೇನೆಗೆ ‘ಬಲ’ ತುಂಬಬಲ್ಲ ಯೋಜನೆ ಅಗ್ನಿಪಥ್. ಆದರೆ ಇದನ್ನು ಜಾರಿಗೊಳಿಸುವ ಮೊದಲೇ ಸಮರ್ಪಕ ಮಾಹಿತಿ ನೀಡುವಲ್ಲಿ ಸೇನೆ ಮತ್ತು ಸರ್ಕಾರ ಎಡವಿರುವುದರಿಂದ ಗೊಂದಲ ಸೃಷ್ಟಿಯಾಗಿ...
















