Tuesday, November 3, 2026
spot_imgspot_img
spot_imgspot_img
Home Tags Vtv

Tag: vtv

ಆರು ವರ್ಷದ ಬಾಲಕನಿಂದ ಬೆಳಕಿಗೆ ಬಂದ ಕಳ್ಳತನ.!!

ಭತ್ತ ಖರೀದಿಸುವ ನೆಪದಲ್ಲಿ ಬಂದು ರೈತರಿಗೆ ಮೋಸ ಮಾಡಲು ಯತ್ನಿಸಿದ ಪ್ರಕರಣ ಆರು ವರ್ಷದ ಬಾಲಕನಿಂದ ಬೆಳಕಿಗೆ ಬಂದ ಘಟನೆ ಮಂಡ್ಯ ತಾಲೂಕಿನ ಕೋಣನಹಳ್ಳಿಯಲ್ಲಿ ನಡೆದಿದೆ. ಬಾಲಕ ಸೆರೆ ಹಿಡಿದ ವಿಡಿಯೋದಿಂದ ದಲ್ಲಾಳಿಗಳ ಬಣ್ಣ...

ಕಾಸರಗೋಡು: ದೋಣಿ ಮಗುಚಿ ಯುವಕ ಸಮುದ್ರ ಪಾಲು.!

ಕಾಸರಗೋಡು: ಮೀನುಗಾರಿಕಾ ದೋಣಿ ಮಗುಚಿ ಓರ್ವ ಸಮುದ್ರ ಪಾಲಾದ ಘಟನೆ ಹೊಸದುರ್ಗದ ತುರುತ್ತಿ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಇಬ್ಬರು ಈಜಿ ದಡ ಸೇರಿದ್ದಾರೆ. ನಾಡ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಘಟನೆ ನಡೆದಿದೆ....

ಡುಕಾಟಿ ಬೈಕ್‌ನಲ್ಲಿ ಜಾಲಿ ರೈಡ್‌ ಹೊರಟವ ಸೇತುವೆಯ ಮೇಲಿಂದ ಬಿದ್ದು ಮೃತ್ಯು

ಬೈಕ್ ನಲ್ಲಿ ಜಾಲಿ ರೈಡ್ ಗೆ ಹೊರಟ್ಟಿದ್ದ ಯುವಕನೋರ್ವ ಸೇತುವೆಯಿಂದ ಕೆಳಬಿದ್ದು ದುರಂತ ಸಾವನ್ನಪ್ಪಿದ ಘಟನೆ ನಡೆದಿದೆ. ಸಾಪ್ಟ್ ವೇರ್ ಎಂಜಿನಿಯರ್ ಬೆಂಗಳೂರಿನ ಬನಶಂಕರಿ ಎರಡನೇ ಹಂತ 27 ವರ್ಷದ ಸೂರಜ್ ಮೃತ...

ವೀರಕಂಭ: ಮಜಿ ಶಾಲೆಯಲ್ಲಿ “ಮನೆಗೊಂದು ಮರ” ವಿಶೇಷ ಕಾರ್ಯಕ್ರಮ

ವೀರಕಂಭ : ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಜಿ ವೀರಕಂಭದಲ್ಲಿ ಅರಣ್ಯ ಇಲಾಖೆ ಹಾಗೂ ಮಜಿ ಶಾಲೆಯ ಜಂಟಿ ಆಶ್ರಯದಲ್ಲಿ "ಮನೆಗೊಂದು ಮರ" ವಿಶೇಷ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಷಾಟಿಸಿ ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿ ಶೋಭಿತ್ ರವರು ,...

ಜರ್ಮನ್’ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ

ಎರಡು ದಿನಗಳ ಜರ್ಮನಿ ಪ್ರವಾಸದ ಹಿನ್ನೆಲೆಯಲ್ಲಿ ಜರ್ಮನಿಯ ಮ್ಯೂನಿಚ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮ್ಯೂನಿಚ್‌ನಲ್ಲಿರುವ ಭಾರತೀಯರು ಭಾರತದ ಧ್ವಜಗಳನ್ನು ಹಿಡಿದು ಆತ್ಮೀಯವಾಗಿ ಸ್ವಾಗತ ಕೋರಿದರು. ಪುಟಾಣಿ ಮಕ್ಕಳೂ ಸೇರಿದಂತೆ ಭಾರತೀಯರು ಪ್ರಧಾನಿಯವರನ್ನು ಆತ್ಮೀಯವಾಗಿ...

ಮಂಗಳೂರು: ದ.ಕ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳ ನಾಶ.!

ಮಂಗಳೂರು: ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನವಾದ ಜೂ.26 ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳ...

ಉಪ್ಪಿನಂಗಡಿ: ಫೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದವ ಮೈಸೂರಿನಲ್ಲಿ ಸಿಕ್ಕಿಬಿದ್ದ.!?

ಉಪ್ಪಿನಂಗಡಿ: ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೈಸೂರಿನಲ್ಲಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಕಲ್ಲೇರಿ ಜನತಾ ಕಾಲೋನಿ ನಿವಾಸಿ ಮುನಾಸಿರ್(21) ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,...

ಮತ್ತೊಂದು ಅಪರೂಪದ ಮಾಂಸಹಾರಿ ಸಸ್ಯ ಪತ್ತೆ..! ಭಾರತೀಯ ಸಸ್ಯ ಲೋಕಕ್ಕೆ ಹೊಸ ಪರಿಚಯ –...

ಸಸ್ಯಗಳೆಂದರೆ ಮಣ್ಣಿನ ಸಾರ ಸತ್ವವನ್ನು ಬೇರಿನಲ್ಲಿ ಹೀರಿ ಎಲೆಗಳ ಪತ್ರಹರಿತ್ತಿನಿಂದ ತನಗೆ ಬೇಕಾದ ಆಹಾರ ತಾನೇ ತಯಾರಿಸುವ ಸಾಮಾರ್ಥ್ಯ ಹೊಂದಿದೆ. ಸಸ್ಯಗಳೆಂದರೆ ಬೇರೆ ಜೀವಿಗಳ ಅಮೃತದ ಬಟ್ಟಲು. ಇಂಗಾಲದ ಡೈ ಆಕ್ಸೈಡ್‌ ಹೀರಿ...

ವಿಟ್ಲ: ಕಂಬಳಬೆಟ್ಟು – ಅಮೈ – ನೂಜಿ ರಸ್ತೆ ಕಾಂಕ್ರೀಟಿಕರಣಕ್ಕೆ ರೂ.10 ಲಕ್ಷ ಅನುದಾನ

ವಿಟ್ಲ: ಕಂಬಳಬೆಟ್ಟು - ಅಮೈ - ನೂಜಿ ರಸ್ತೆ ಕಾಂಕ್ರೀಟಿಕರಣಕ್ಕೆ ರೂ.10 ಲಕ್ಷ ಅನುದಾನ ಒದಗಿಸಿ ಶಿಲಾನ್ಯಾಸವನ್ನು ಶಾಸಕ ಸಂಜೀವ ಮಠಂದೂರು ನೇರವೇರಿಸಿದರು. ಕಂಬಳಬೆಟ್ಟು, ಅಮೈ, ನೂಜಿ ಪರಿಸರದ ಜನರು ಹಲವು ವರ್ಷಗಳಿಂದ ರಸ್ತೆಗಾಗಿ...

ಕಾರು ಸೈಕಲ್‌ಗೆ ಡಿಕ್ಕಿ ಹೊಡೆದು ಬಂಟ್ವಾಳ ಮೂಲದ ಯುವಕ ಸಾವು

ಸೈಕಲ್‌ಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಬಂಟ್ವಾಳ ಕಾಮಾಜೆ ನಿವಾಸಿ ಶಿವಪ್ರಸಾದ್‌ (33) ಮೃತಪಟ್ಟ ಯುವಕ. ಬೆಂಗಳೂರಿನ ಏರ್‌ಪೋರ್ಸ್‌ನಲ್ಲಿ ಅವರು ಎಸಿ ಟೆಕ್ನೀಶಿಯನ್ ಆಗಿ ಕೆಲಸ...
error: Content is protected !!