Tag: vtv
ಸುಳ್ಯ: ಕ್ಲಾಸಿಕ್ ಅರಂತೋಡು ಆಶ್ರಯದಲ್ಲಿ ಕಬಡ್ಡಿ ಪಂದ್ಯಾಟ
ಸುಳ್ಯ : ಕ್ಲಾಸಿಕ್ ಅರಂತೋಡು ಇದರ ಅಶ್ರಯದಲ್ಲಿ ಪ್ರಥಮ ವರ್ಷದ 60 ಕೆಜಿ ವಿಭಾಗದ ಪುರುಷರ ಸೂರ್ಯ ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭ ಮಾ.21 ರಂದು ಅರಂತೋಡು ಸರಕಾರಿ ಮಾದರಿ...
ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ವಿಟ್ಲ: ಶ್ರದ್ಧಾಕೇಂದ್ರಗಳು ಬೆಳೆದಾಗ ಊರಿಗೆ ಕ್ಷೇಮ, ಬಾಲಾಲಯದಲ್ಲಿದ್ದ ದೇವರನ್ನು ದೇವಾಲಯದಲ್ಲಿ ಪ್ರತಿಷ್ಠೆ ಮಾಡುವ ಜವಾಬ್ದಾರಿ ನಮ್ಮದಾಗಿದೆ. ಶ್ರೀಗಳ ಭವ್ಯ ದೃಷ್ಟಿಯಿಂದ ದಿವ್ಯ ಸೃಷ್ಠಿ ನಾಧ್ಯವಾಯಿತು. ಬ್ರಹ್ಮ ಕಲಶವೆಂದರೆ ತಾಳ್ಮೆ - ಸಂಯಮದ ಪರೀಕ್ಷೆಯಾಗಿದೆ....
5 ವರ್ಷಗಳಿಂದ ಸಿಡಿ ಗ್ಯಾಂಗ್ ನಡೆಸುತ್ತಿದೆ ಹಾನಿ ಹನಿಟ್ರ‍್ಯಾಪ್..! 5 ರಾಜಕಾರಣಿಗಳಿಂದ ಕೋಟಿ ಕೋಟಿ...
ಬೆಂಗಳೂರು : ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಿಡಿ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.ಸಿಡಿ ಗ್ಯಾಂಗ್ ನಡೆಸಿದೆ ಎಂದು ಹೇಳುತ್ತಿರುವ ಹನಿಟ್ರ‍್ಯಾಪ್ ರಹಸ್ಯಗಳು ಒಂದೊ0ದಾಗಿ ಬಯಲಾಗುತ್ತಿವೆ.
ಕಳೆದ ನಾಲ್ಕು ವರ್ಷಗಳಿಂದ ಹನಿಟ್ರ‍್ಯಾಪ್ ದಂಧೆಯಲ್ಲಿ ತೊಡಗಿದ್ದ...
ವಿಟ್ಲ ಹೋಬಳಿ ನಾಡ ಕಛೇರಿಯಲ್ಲಿ ಸಮಸ್ಯೆಗಳ ಪಟ್ಟಿಯೇ ಹಿರಿದು
ವಿಟ್ಲ: ವಿಟ್ಲ ಹೋಬಳಿಯಲ್ಲಿ ಎಲ್ಲ ಸೌಲಭ್ಯವಿರಬೇಕಾದ ನಾಡ ಕಚೇರಿ ಸಮಸ್ಯೆಗಳ ಆಗರವಾಗಿ ಪರಿವರ್ತನೆಯಾಗಿದೆ. ಸದಾ ಒಂದಲ್ಲ ಒಂದು ತೊಂದರೆಯಿAದಾಗಿ ಮುಚ್ಚುವ ಹಂತಕ್ಕೆ ಬಂದು ತಲುಪಿದೆ.
ವಿಟ್ಲ ಹೋಬಳೀಯಲ್ಲಿ ಉಪತಹಶೀಲ್ದಾರ್ ಇಲ್ಲ. ಕಟ್ಟಡವೂ ಸುರಕ್ಷಿತವಾಗಿಲ್ಲ. ಮಳೆಗಾಲದಲ್ಲಂತೂ...
ಟ್ಯೂನಿಷಿಯಾ ಸಮುದ್ರದಲ್ಲಿ ಮುಳುಗಿದ ಹಡಗು; ಇಟಲಿಗೆ ಬರುತ್ತಿದ್ದ ಆಫ್ರಿಕನ್ ವಲಸಿಗರು ದುರ್ಮರಣ
ಟ್ಯುನಿಷಿಯಾ: 93 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಂಗಳವಾರ ಮುಂಜಾನೆ ಟ್ಯೂನಿಷಿಯಾ ಸಮುದ್ರದಲ್ಲಿ ಮುಳುಗಿದ್ದು, ಹಲವು ಮಕ್ಕಳು ಸೇರಿದಂತೆ 39 ಆಫ್ರಿಕನ್ ವಲಸಿಗರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ದಕ್ಷಿಣ ಟ್ಯುನಿಷಿಯಾದ ಮೆಡಿಟರೇನಿಯನ್ ಬಂದರು ನಗರ...
ವಿಟ್ಲ: ಜಗಲಿಯಲ್ಲಿ ಮಣ್ಣು ಗುದ್ದುತ್ತಿರುವ ವೇಳೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಸಾವು
ವಿಟ್ಲ: ಜಗಲಿಯಲ್ಲಿ ಮಣ್ಣು ಗುದ್ದುತ್ತಿರುವ ವೇಳೆ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದಲ್ಲಿ ನಡೆದಿದೆ.
ರಾಮಣ್ಣ ಗೌಡ (65) ಮೃತ ವ್ಯಕ್ತಿ. ರಾಮಣ್ಣ ಗೌಡ ರವರು ಬಂಟ್ವಾಳ ತಾಲೂಕು...












