Tag: vtv
ವಿಟಿವಿ ವಿಟ್ಲ ಸಾರಥ್ಯದಲ್ಲಿ “ಜ್ಞಾನದಾಟ – ಮಕ್ಕಳ ಸ್ಪರ್ಧಾ ಕೂಟ” ಸ್ಪರ್ಧೆಯ ಆಮಂತ್ರಣ ಪತ್ರಿಕೆ...
ವಿಟಿವಿ ಸಂಸ್ಥೆ ಸ್ಪರ್ಧಾತ್ಮಕ ಯುಗದಲ್ಲಿ ಸಮಾಜದ ಜನರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಿದೆ- ಕೃಷ್ಣಯ್ಯ ಬಲ್ಲಾಳ್
ವಿಟ್ಲ: ವಿಟಿವಿ ವಿಟ್ಲ ಇವರ ಸಾರಥ್ಯದಲ್ಲಿ ಪುಟ್ಟ ಮಕ್ಕಳಲ್ಲಿ ಓದುವಿಕೆಯ ಆಸಕ್ತಿ ಚಿಗುರಿಸುವ ದಿಟ್ಟ ಹೆಜ್ಜೆಗಾಗಿ "ಜ್ಞಾನದಾಟ -...
ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಅನಾಥ ಶವ ಪತ್ತೆ!
ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಮಸೀದಿ ಹಿಂಬದಿಯಲ್ಲಿರುವ ನೇತ್ರಾವತಿ ನದಿಯಲ್ಲಿ ಅನಾಥ ಶವವೊಂದು ಪತ್ತೆಯಾಗಿದೆ.
ಅಪರಿಚಿತ ಗಂಡಸಿನ ಮೃತದೇಹ ಇದಾಗಿದೆ. ನದಿಯಲ್ಲಿರುವ ಗಿಡ-ಗಂಟೆಗಳ ನಡುವೆಸಿಲುಕಿಕೊಂಡಿದ್ದು, ಮೃತದೇಹವು ಮೇಲ್ಗಡೆಯಿಂದ ತೇಲಿಬಂದಿರುವ ಸಾಧ್ಯತೆಯ ಬಗ್ಗೆ ಶಂಕಿಸಲಾಗಿದೆ.
ಅಂತರಾಜ್ಯ ಮಾದಕ ಜಾಲದ ಪ್ರಮುಖ ಆರೋಪಿ ಬಂಧನ
ಕೇರಳದಲ್ಲಿ ಪಟಾಕಿ ಸಿಡಿಸಿ ಹರ್ಷಾಚರಣೆ- ಭಾರಿ ವೈರಲ್ ಆದ ವಿಡಿಯೋ
ಪುತ್ತೂರು, ಫೆ.20: ಪುತ್ತೂರು ಪೊಲೀಸರ ವಿಶೇಷ ಕಾರ್ಯಾಚರಣೆಯಲ್ಲಿ ಅಂತರಾಜ್ಯ ಮಾದಕ ವಸ್ತು ಸಾಗಾಟದ ಪ್ರಮುಖ ಆರೋಪಿ ಬಂಧಿತನಾದ ಬೆನ್ನಲ್ಲೇ, ಆರೋಪಿಯ ಮೂಲ ಊರಾದ...
ಉರಿಮಜಲು: ಸಮಾಜಮುಖಿ ವ್ಯಕ್ತಿ ಸೇಸಪ್ಪ ಮೂಲ್ಯ ನಿಧನ
ಉರಿಮಜಲು : ಗ್ರಾಮದ ಹಿರಿಯರು ಹಾಗೂ ಸಮಾಜಮುಖಿ ವ್ಯಕ್ತಿಯಾಗಿದ್ದ ಸೇಸಪ್ಪ ಮೂಲ್ಯ (70) ಅವರು ಅನಾರೋಗ್ಯದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಭಜನಾ ಮಂದಿರದ ಎಲ್ಲಾ ಕಾರ್ಯಕ್ರಮಗಳಿಗೆ ದಾನಿಯಾಗಿ ನಿರಂತರ ಸೇವೆ ಸಲ್ಲಿಸಿದ್ದ ಅವರು, ವಾರದ...
ಉಡುಪಿ: ದನ ಕಳ್ಳತನಕ್ಕೆ ಯತ್ನ; ಇಬ್ಬರು ಆರೋಪಿಗಳ ಬಂಧನ
ಉಡುಪಿ: ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ದನದ ಕರುವನ್ನು ಕಳವುಗೈದ ಆರೋಪದ ಮೇಲೆ ಹಿರಿಯಡ್ಕ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ಫೆ.17 ರಂದು ಈ ಘಟನೆ ನಡೆದಿದ್ದು, ಪೆರ್ಡೂರು ಗ್ರಾಮದ ಪಾಡಿಗಾರ...
ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ – ನಿಷೇಧಾಜ್ಞೆ ಜಾರಿ
ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿ ಮೂರು ಕಡೆ...
ಹಾಸನ: ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ; ಇಬ್ಬರು ಯುವಕರು ಮೃತ್ಯು!
ಹಾಸನ : ನಗರಕ್ಕೆ ಸಮೀಪದ ಗುಟ್ಟೇನಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ .ಗುಟ್ಟೇನಹಳ್ಳಿ ಗ್ರಾಮದ ನಿವಾಸಿ...
ಹುಬ್ಬಳ್ಳಿ: ಕದ್ದ ಚಿನ್ನವನ್ನು ಗೋಲ್ಡ್ ಲೋನ್ ಕಂಪನಿಗೆ ಮಾರಾಟ ಮಾಡಲು ಯತ್ನ
ಪೊಲೀಸರ ಬಲೆಗೆ ಬಿದ್ದ ಮಹಿಳೆ
ಹುಬ್ಬಳ್ಳಿ: ಮಹಿಳೆಯೊಬ್ಬಳು ಕದ್ದ ಚಿನ್ನವನ್ನು ಗೋಲ್ಡ್ ಲೋನ್ ಕಂಪನಿಗೆ ಮಾರಾಟ ಮಾಡಲು ಯತ್ನಿಸಿದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ರಾಣೇಬೆನ್ನೂರುನಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ಮಹಿಳೆ ಸುಮಾರು...
ಐರ್ಲೆಂಡ್‌ನಲ್ಲಿ ಕಡಬ ಮೂಲದ ಯುವಕ ನಿಗೂಢ ಸಾವು!
ಕಡಬ: ಉದ್ಯೋಗದ ನಿಮಿತ್ತ ಐರ್ಲೆಂಡ್‌ಗೆ ತೆರಳಿದ್ದ ಕಡಬ ಮೂಲದ ಯುವಕ ನಿಗೂಢವಾಗಿ ಸಾವನ್ನಪ್ಪಿದ್ದ ಘಟನೆ ವರದಿಯಾಗಿದ್ದು, ಮೃತರನ್ನು ಕುಟ್ರುಪಾಡಿ ವಿಮಲಗಿರಿ ನಿವಾಸಿಯಾದ ಸಾಂಜೋ ಸುನಿಲ್ ಎಂದು ಗುರುತಿಸಲಾಗಿದೆ.
ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್‌ಟೌನ್ ಪ್ರದೇಶದ...
ಮಾಡತ್ತಡ್ಕದಲ್ಲಿ ಶ್ರೀ ಮಲರಾಯಿ– ಶ್ರೀ ಮೂವರ್ ದೈವಗಳ ನೇಮೋತ್ಸವ
ಧರ್ಮ ಜಾಗೃತಿ ಪ್ರಯುಕ್ತ ಯುವ ವಾಗ್ಮಿ,ಲೇಖಕಿ ಕುಮಾರಿ ಹಾರಿಕ ಮಂಜುನಾಥ್ದಿಕ್ಸೂಜಿ ಭಾಷಣ
ವಿಟ್ಲ ಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು, ಮಾಡತ್ತಡ್ಕದಲ್ಲಿ ಶ್ರೀ ಮಲರಾಯಿ ಮತ್ತು ಶ್ರೀ ಮೂವರ್ ದೈವಗಳ ನೇಮೋತ್ಸವವು ಮಾರ್ಚ್ 4ರಿಂದ...
















