Tag: vtvvitla
ಪುತ್ತೂರು: ಭಾರೀ ಮಳೆಗೆ ಹಳೆ ಮನೆಗೋಡೆ ಕುಸಿತ; ಮಾಹಿತಿ ತಿಳಿದ 10 ನಿಮಿಷದಲ್ಲಿ ಸ್ಥಳಕ್ಕೆ...
ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಹಳೆ ಮನೆಯೊಂದು ಕುಸಿದು ಬಿದ್ದ ಘಟನೆ ಪುತ್ತೂರು ಬಪ್ಪಳಿಗೆಯಲ್ಲಿ ನಡೆದಿದ್ದು, ಮಾಹಿತಿ ತಿಳಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಪೌರಯುಕ್ತ ಮಧು ಮನೋಹರ್ ಭೇಟಿ ನೀಡಿ ತೆರವು...
ವಿಟ್ಲ: ಬಾವಿಯ ಕಟ್ಟೆ ಕುಸಿದು ನಿರ್ಮಾಣ ಹಂತದ ಮನೆಗೆ ಹಾನಿ
ವಿಟ್ಲ: ಕರಾವಳಿಯಲ್ಲಿ ಮೂರು ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡಕುಸಿತ ನಡೆಯುತ್ತಿದೆ. ವಿಟ್ಲದ ಪಡಿಬಾಗಿಲು ಮೂವಾಜೆ ಎಂಬಲ್ಲಿ ಬಾವಿಯ ಕಟ್ಟೆ ಕುಸಿದು ನಿರ್ಮಾಣ ಹಂತದ ಮನೆಗೆ ಹಾನಿಯುಂಟಾದ ಘಟನೆ...
ಸುಳ್ಯ: ಕಾಲು ಸಂಕ ದಾಟುತ್ತಿರುವ ವೇಳೆ ದುರಂತ; ಆಯತಪ್ಪಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋದ...
ಸುಳ್ಯ: ವ್ಯಕ್ತಿಯೊಬ್ಬರು ಕಾಲು ಸೇತುವೆ ದಾಟುತ್ತಿರುವ ಸಂದರ್ಭದಲ್ಲಿ ಆಯ ತಪ್ಪಿ ಕೆಳಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಅಲೆಟ್ಟಿಯ ಕೂರ್ನಡ್ಕದಲ್ಲಿ ನಡೆದಿದೆ.
ನೀರು ಪಾಲಾದ ವ್ಯಕ್ತಿಯನ್ನು ಕೇರಳ ಮೂಲದವರು ಎಂದು ಹೇಳಲಾಗುತ್ತಿದೆ. ತೋಟದಲ್ಲಿ...
ಮಂಗಳೂರು : ಯುವತಿ ನೇಣು ಬಿಗಿದು ಆತ್ಮಹತ್ಯೆ
ಮಂಗಳೂರು: ಪಜೀರಿನ ಬಾಡಿಗೆ ಮನೆಯಲ್ಲಿ ತಾಯಿ ಮತ್ತು ಅಣ್ಣನೊಂದಿಗೆ ವಾಸವಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯಲ್ಲಿ ನಡೆದಿದೆ.
ಪ್ರೀತಿಕಾ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ...
ಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿತ; ಮಹಿಳೆ ಮೃತ್ಯು, ಯುವತಿಯ ರಕ್ಷಣೆ
ಬಂಟ್ವಾಳ: ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದು, ಮನೆಯೊಳಗೆ ಸಿಲುಕಿ ಹಾಕಿಕೊಂಡಿದ್ದ ಇಬ್ಬರು ಮಹಿಳೆಯರ ಪೈಕಿ ಓರ್ವ ಮಹಿಳೆಯನ್ನು ರಕ್ಷಣೆ ಮಾಡಲಾಗಿದ್ದು, ಮತ್ತೋರ್ವ ಮಹಿಳೆ ಮೃತಪಟ್ಟ ಘಟನೆ ಸಜೀಪಮುನ್ನೂರು ಗ್ರಾಮದ ನಂದಾವರ ಗುಂಪುಮನೆಯಲ್ಲಿ...
ವಿಟ್ಲ: ಈದ್ ಕಮಿಟಿ ನೇತೃತ್ವದಲ್ಲಿ ಮೆಹ್ ಫಿಲೇ ಈದ್ 2023 ಕಾರ್ಯಕ್ರಮ:
ಮಾನಸಿಕತೆಯನ್ನು ಬದಲಾಯಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಮಹಮ್ಮದ್ ಕುಂಞ
ವಿಟ್ಲ: ಈದ್ ಕಮಿಟಿ ವಿಟ್ಲ ವತಿಯಿಂದ ವಿಟ್ಲ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಮೆಹ್ ಫಿಲೇ ಈದ್...
ವಿಟ್ಲದ ಜನತೆಗೆ ಶುಭ ಸುದ್ದಿ; ಮಾಧವ ರತ್ನ ಬಿಗ್ಬಜಾರ್ ಶುಭಾರಂಭ- ಮನೆ ಬಳಕೆ ವಸ್ತುಗಳು,...
ವಿಟ್ಲದ ಜನತೆಗೆ ಶುಭ ಸುದ್ದಿಯೊಂದಿದೆ ಬಂಪರ್ ರಿಯಾಯಿತಿ ದರದಲ್ಲಿ ಗ್ರಾಹಕರ ಮನಸೂರೆಗೊಳ್ಳುವಂತಹ ಮನೆ ಬಳಕೆ ವಸ್ತುಗಳು, ಪ್ಲಾಸ್ಟಿಕ್ ಐಟಂಗಳು, ಗಿಫ್ಟ್ ಐಟಂಗಳು, ಗೊಂಬೆಗಳು, ಕಲ್ಕತ್ತ ರೆಡಿಮೇಡ್ಸ್, ತಿರುಪುರ್ ಕಾಟನ್ ಐಟಂಗಳು ಇನ್ನೂ ಮುಂದೆ...
ವಿಟ್ಲ : ಹಿಂದೂ ಜಾಗರಣಾ ವೇದಿಕೆಯ ಯುವವಾಹಿನಿ ವಿಟ್ಲ ತಾ.ಸಂಚಾಲಕ ಅಕ್ಷಯ್ ರಜಪೂತ್ ರವರ...
ವಿಟ್ಲ : ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಪೆರ್ಲ-ಬೆದ್ರ೦ಪಳ್ಳ ಎಂಬಲ್ಲಿ ನಡೆದಿದೆ.
ಹಿಂದೂ ಜಾಗರಣಾ ವೇದಿಕೆಯ ಯುವವಾಹಿನಿ ವಿಟ್ಲ ತಾ.ಸಂಚಾಲಕ ಅಕ್ಷಯ್ ರಜಪೂತ್ ರವರ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಯಾವುದೇ...
ಬಂಟ್ವಾಳ: ಭೀಕರ ರಸ್ತೆ ಅಪಘಾತ; ಪುತ್ತೂರಿನ ವಿದ್ಯಾರ್ಥಿನಿ ಮೃತ್ಯು
ಬಂಟ್ವಾಳ: ತುಂಬೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ, ಪುತ್ತೂರಿನ ಕೂರ್ನಡ್ಕ ನಿವಾಸಿ ಹನಾ (19) ಮೃತಪಟ್ಟ ಘಟನೆ ನಡೆದಿದೆ.
ಕೂರ್ನಡ್ಕ ನಿವಾಸಿ ಅಬ್ದುಲ್ ಮಜೀದ್ ಹಾಗೂ ಶಮೀಮಾ ದಂಪತಿ...
ವಿಟ್ಲ: ಮಳೆಗೆ ಹೊಳೆಯಂತಾದ ವಿಟ್ಲ-ಮಂಗಳೂರು ರಸ್ತೆ; ಮನವಿ ಮಾಡಿದರು ನಿರ್ಲಕ್ಷ್ಯ ವಹಿಸುತ್ತಿರುವ ಪಿಡಬ್ಲ್ಯೂಡಿ ಗುತ್ತಿಗೆದಾರರು
ಕರಾವಳಿಯಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ವಿಟ್ಲ-ಮಂಗಳೂರು ಪ್ರಮುಖ ರಸ್ತೆಯ ಬೊಬ್ಬೆಕೇರಿ ಬಳಿ ನೆರೆ ನೀರು ರಸ್ತೆಯಲ್ಲಿ ಹರಿದು ವಾಹನ ಸವಾರರು, ಪಾದಚಾರಿಗಳು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಇಂದು ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ...
















