Monday, November 9, 2026
spot_imgspot_img
spot_imgspot_img
Home Tags Vtvvitla

Tag: vtvvitla

ಗಡಾಯಿಕಲ್ಲು ಹತ್ತಿ ಕನ್ನಡ ಧ್ವಜ ಹಾರಿಸಿದ ಜ್ಯೋತಿರಾಜ್‌..!

ಬೆಳ್ತಂಗಡಿ : ತಾಲೂಕಿನ ಐತಿಹಾಸ ಕೋಟಿ ಗಡಾಯಿಕಲ್ಲನ್ನು (ನರಸಿಂಹ ಗಡ) ಚಿತ್ರದುರ್ಗದ ಜ್ಯೋತಿರಾಜ್ ಯಾನ ಕೋತಿರಾಜ್ ಫೆ.12 ರಂದು ಚಂದ್ರರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಮುಂಭಾಗದಿಂದ ಎರಡು ಕಿ.ಮೀ ನಡೆದುಕೊಂಡು...

ಕಾಸರಗೋಡು: ಎರಡು ವರ್ಷಗಳ ಹಿಂದೆ ಕಳವಾಗಿದ್ದ ಪಂಚಲೋಹದ ಉತ್ಸವ ಮೂರ್ತಿ ಪೊದೆಯಲ್ಲಿ ಪತ್ತೆ..!!

ಕಾಸರಗೋಡು: ಮಂಜೇಶ್ವರ ಸಮೀಪದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಎರಡು ವರ್ಷಗಳ ಹಿಂದೆ ಕಳವಿಗೀಡಾಗಿದ್ದ ಪಂಚಲೋಹ ನಿರ್ಮಿತ ಉತ್ಸವ ಮೂರ್ತಿ ದೇವಸ್ಥಾನ ಪರಿಸರದ ಪೊದೆಯಲ್ಲಿ ಪತ್ತೆಯಾಗಿದೆ. ಫೆ. 9ರಂದು ಸಂಜೆ ಇಲ್ಲಿ ಮಕ್ಕಳು ಫುಟ್ಬಾಲ್...

ಮುಸ್ಲಿಂ ಮಕ್ಕಳಿಗೆ ಮಾಡುವ ಸುನ್ನತಿ (ಸುನ್ನತ್)(ಮುಂಜಿ) ಆಚರಣೆಗೆ ತಡೆ ನೀಡುವಂತೆ ಹೈಕೋರ್ಟ್‌ ಅರ್ಜಿ

ಕೇರಳ; ಮುಸ್ಲಿಂ ಮಕ್ಕಳಿಗೆ ಮಾಡುವ ಸುನ್ನತಿ (ಸುನ್ನತ್)(ಮುಂಜಿ) ಆಚರಣೆಗೆ ತಡೆ ನೀಡುವಂತೆ ಮಧ್ಯಪ್ರವೇಶಿಸಲು ಕೋರಿ ಕೇರಳ ಹೈಕೋರ್ಟ್‌ಗೆ ಧಾರ್ಮಿಕೇತರ ಸಂಘವೊಂದು ಮೊರೆ ಹೋಗಿರುವ ಬಗ್ಗೆ ದಿ‌ ನ್ಯೂಸ್ ಮಿನಿಟ್ ವರದಿ ಮಾಡಿದೆ. ಮುಸ್ಲಿಂ ಹುಡುಗರಲ್ಲಿ...

ಕಾಪು: ಶರತ್‌ ಶೆಟ್ಟಿ ಹತ್ಯೆ ಪ್ರಕರಣ; ಹಂತಕರ ಪತ್ತೆಗಾಗಿ ದೈವದ ಮೊರೆ ಹೋದ ಕುಟುಂಬ

ಕಾಪು: ದುಷ್ಮರ್ಮಿಗಳಿಂದ ಹತ್ಯೆಗೊಳಗಾದ ಪಾಂಗಾಳ ಶರತ್‌ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳು ಶೀಘ್ರವೇ ಪೊಲೀಸರ ಕೈಗೆ ಸಿಲುಕಿಸುವಂತೆ ಶರತ್‌ ಶೆಟ್ಟಿ ಕುಟುಂಬದವರು ದೈವದ ಮೊರೆ ಹೋಗಿದ್ದಾರೆ. ಶರತ್‌ ಶೆಟ್ಟಿ ಅವರು ಕಳೆದ ಭಾನುವಾರ ಪಾಂಗಾಳ...

ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ; ಮೂವರು ಯುವಕರು ಸ್ಥಳದಲ್ಲೇ ಸಾವು

ದಾವಣಗೆರೆ: ಆನಗೋಡ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಯುವಕರು ಮೃತಪಟ್ಟಿರುವ ಘಟನೆ ತಡರಾತ್ರಿ ನಡೆದಿದೆ. ಪರಶುರಾಮ್ (24), ಸಂದೇಶ (23), ಶಿವು (26)...

ಕಾಸರಗೋಡು: ಚೂಡಿದಾರ್‌ ಶಾಲ್‌ ಯಂತ್ರಕ್ಕೆ ಸಿಲುಕಿ ಹುಟ್ಟುಹಬ್ಬದ ದಿನವೇ ಮಹಿಳೆ ದಾರುಣ ಸಾವು..!!

ಕಾಸರಗೋಡು: ಹುಟ್ಟು ಹಬ್ಬದ ದಿನದಂದೇ ಚೂಡಿದಾರ್‌ನ ಶಾಲ್ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಮಂಜೇಶ್ವರ ತೂಮಿನಾಡಿನಲ್ಲಿ ನಡೆದಿದೆ. ತೂಮಿನಾಡಿನ ರಂಜನ್ ಎಂಬವರ ಪತ್ನಿ ಜಯಶೀಲ (22) ಮೃತಪಟ್ಟವರು. ತೂಮಿನಾಡುನಲ್ಲಿರುವ ಬೇಕರಿಯೊಂದರ...

8 ವರ್ಷದ ಬಾಲಕಿಯನ್ನು ಮೆಕ್ಯಾನಿಕ್‌ ಶಾಪ್‌ಗೆ ಎಳೆಯೊಯ್ದು ಲೈಂಗಿಕ ದೌರ್ಜನ್ಯವೆಸಗಿದ ಕಾಮುಕ ಅರೆಸ್ಟ್‌..!!

ಮೆಕ್ಯಾನಿಕ್‌ ಶಾಪ್‌ನಲ್ಲಿ ಕೆಲಸ ಮಾಡುವ ಯುವಕ ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಎಳೆಯೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ನಡೆದಿದೆ. ಈಜೀಪುರ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಬಾಲಕಿ ಎಂದಿನಂತೆ...

ಮಂಗಳೂರು: ಫಾಸ್ಟಪುಡ್ ಅಂಗಡಿಯಲ್ಲಿ ಅಗ್ನಿ ಅವಘಡ; ಬಡ ಸ್ನೇಹಿತೆಯರ ಅನ್ನದ ಬಟ್ಟಲನ್ನೇ ಕಸಿದುಕೊಂಡ ಬೆಂಕಿ..!!

ಮಂಗಳೂರು: ಫಾಸ್ಟಪುಡ್ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಕುಂಪಲ ಬಾಲಕೃಷ್ಣ ಮಂದಿರದ ಬಳಿ ನಡೆದಿದೆ. ಕುಂಪಲ ಆಶ್ರಯ ಕಾಲನಿಯ ನಿವಾಸಿಗಳು ಸ್ನೇಹಿತೆಯರಾದ ಮೋಹಿನಿ ಮತ್ತು ದೀಕ್ಷಿತ ಎಂಬವರಿಗೆ ಸೇರಿದ ಫಾಸ್ಟ್...

ಕುಕ್ಕೆ ಸುಬ್ರಹ್ಮಣ್ಯ: ಮದುವೆ ಸಮಾರಂಭಕ್ಕೆ ಲಾಡ್ಜ್‌ ಫುಲ್‌ ಬುಕ್ಕಿಂಗ್‌; ರೂಂ ಇಲ್ಲದೇ ಪರದಾಡಿದ ಭಕ್ತಾದಿಗಳು-...

ಸುಬ್ರಹ್ಮಣ್ಯ: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ನೀಡುವ ಲಾಡ್ಜ್‌ನ್ನು ಖಾಸಗಿ ವ್ಯಕ್ತಿಗಳ ಮದುವೆ ಸಮಾರಂಭದ ಅತಿಥಿಗಳಿಗೆ ನೀಡಿ ಆಡಳಿತ ಮಂಡಳಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ತಂಗಲು...

ವಿಟ್ಲ: ಕೇಪು ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿ ಗುತ್ತುತಡ್ಕ ನಿವಾಸಿ ಲಕ್ಷ್ಮೀ ನಿಧನ

ವಿಟ್ಲ: ಕೇಪು ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿ ಕೇಪು ಗ್ರಾಮದ ಗುತ್ತುತಡ್ಕ ನಿವಾಸಿ ಈಶ್ವರ ಮಡಿವಾಳರವರ ಪತ್ನಿ ಲಕ್ಷ್ಮೀ(84) ಫೆ.06ರಂದು ನಿಧನರಾದರು. ಕೇಪು ಅಂಗನವಾಡಿ ಕೇಂದ್ರದಲ್ಲಿ ಸುಮಾರು 14ವರ್ಷ ಸಹಾಯಕರಾಗಿ ಸೇವೆ ಸಲ್ಲಿಸಿ ಪುಟಾಣಿಗಳ...
error: Content is protected !!