Tag: vtvvitla
ಕಾರ್ಕಳ : ಟ್ಯಾಂಕರ್ – ಬೈಕ್ ಢಿಕ್ಕಿ ; ಬೈಕ್ ಸವಾರ ಮೃತ್ಯು
ಕಾರ್ಕಳ: ಟ್ಯಾಂಕರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಾರ್ಕಳದ ಬಜಗೋಳಿ ಸಮೀಪದ ಮಾಳ ಚೆಕ್ ಪೋಸ್ಟ್ ಬಳಿ ನಡೆದಿದೆ. ಮೃತರನ್ನು ಮಹಾರಾಷ್ಟ್ರ ಮೂಲದ ವೈಭವ್ ಎಂದು...
ಕಾರಣಿಕ ಕ್ಷೇತ್ರವಾದ ಪಣೋಲಿಬೈಲು ಸತ್ಯ ದೇವತೆಯ ನಡೆಗೆ ಬರಲು ದಿನಾಂಕ ನಿಗದಿ ಮಾಡಲಿ
ಮಾಧ್ಯಮದವರ ಸಮ್ಮುಖದಲ್ಲೆ ಎಲ್ಲವೂ ನಡೆದು ಇತ್ಯರ್ಥವಾಗಲಿ
ಬಿಜೆಪಿ ಮುಖಂಡ ಹರಿಪ್ರಸಾದ್ ಯಾದವ್ ಸ್ಪಷ್ಟನೆಗೆ ಸುಧೀರ್ ಪತ್ರಿಕಾ ಪ್ರಕಟಣೆ
ಸುಳ್ಯ: ಮಹಿಳೆಯನ್ನು ಕಾರಿನಲ್ಲಿ ಕರೆದುಕೊಂಡ ವಿಚಾರದಲ್ಲಿ "ನನ್ನ ವಿರೋಧ ಮಾಡಲಾಗಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ರಾಜಕೀಯವಾಗಿ ನನ್ನ...
ಪುತ್ತೂರು: ಹಿಂ.ಜಾ.ವೇ. ತಾಲೂಕು ಕಾರ್ಯದರ್ಶಿ ದಿ. ಕಾರ್ತಿಕ್ ಮೇರ್ಲ ತಂದೆ ವಿಧಿವಶ..!!
ಪುತ್ತೂರು: ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ದಿ. ಕಾರ್ತಿಕ್ ಮೇರ್ಲರವರ ತಂದೆ ಆರ್ಯಾಪು ಮೇರ್ಲದ ’ಸ್ವರ್ಣ ಕುಟೀರ’ ನಿವಾಸಿಯಾಗಿದ್ದ ಪಿ.ರಮೇಶ ಸುವರ್ಣ(70ವ.)ರವರು ಫೆ.2ರಂದುರಾತ್ರಿ ಸ್ವಗೃಹದಲ್ಲಿ ನಿಧನರಾದರು.
ರಮೇಶ್ ಸುವರ್ಣರವರು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ...
ಉಳ್ಳಾಲ : ಮುಕ್ಕಚ್ಚೇರಿ ಸಮುದ್ರ ಕಿನಾರೆಯಲ್ಲಿ ಅಪರಿಚಿತ ವೃದ್ಧ ಮಹಿಳೆಯ ಮೃತದೇಹ ಪತ್ತೆ
ಉಳ್ಳಾಲ: ಮುಕ್ಕಚ್ಚೇರಿ ಸಮುದ್ರ ಕಿನಾರೆಯಲ್ಲಿ ಅಪರಿಚಿತ ವೃದ್ಧ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸುಮಾರು 60-70 ರ ಹರೆಯದ ಮಹಿಳೆ ಮೃತದೇಹ ಇದಾಗಿದ್ದು ಸೀರೆ ಉಟ್ಟಿರುವ ಮಹಿಳೆ ಸಮುದ್ರಕ್ಕೆ ಬಿದ್ದಿರುವ ಶಂಕೆಯಿದೆ. ಉಳ್ಳಾಲ ಪೊಲೀಸ್...
ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ; ಗರ್ಭಿಣಿ ಪತ್ನಿ ಮತ್ತು ಪತಿ ಸಜೀವ ದಹನ
ಕೇರಳ : ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಗರ್ಭಿಣಿ ಸೇರಿ ಇಬ್ಬರು ಸಜೀವ ದಹನವಾಗಿರುವ ಘಟನೆ ಕಣ್ಣೂರಿನಲ್ಲಿ ಗುರುವಾರ ನಡೆದಿದೆ.
ಕಾರಿನಲ್ಲಿದ್ದ 6 ಜನರ ಪೈಕಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡೋರ್ ಜಾಮ್ ಆಗಿ...
ಸುಸಂಸ್ಕೃತ ರತ್ನಗಳಾಗಲು ಸಾತ್ವಿಕ ಶಕ್ತಿಯು ದಾರಿ – ಮಲ್ಲಿಕಾ ಜೆ ರೈ ಗುಂಡ್ಯಡ್ಕ
ಧೃ ತ್ಯಾ ಯಯಾ ಧಾರಯತೇಮನಃ ಪ್ರಾಣೇಂದ್ರಿಯಕ್ರಿಯಾ: |ಯೋಗೇನಾವ್ಯಭಿಚಾರಿಣ್ಯಾದೃತಿ: ಸಾ ಪಾರ್ಥ ಸಾತ್ತ್ವಿ ಕೀ || 18-33||
ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಹೀಗೆ ಬೋಧಿಸುತ್ತಾ ಎಲೇ ಪಾರ್ಥನೆ, ಸ್ವಲ್ಪವೂ ತಪ್ಪದಿರುವ ಯಾವ ಶಕ್ತಿಯಿಂದ ಮನಸ್ಸು, ಪ್ರಾಣ,...
ಹೈಕೋರ್ಟ್ ನಿಂದ ಮುಸ್ಲಿಂ ಮಹಿಳೆಯರಿಗೆ ಬಿಗ್ ರಿಲೀಫ್ : ಶರಿಯತ್ ಕೌನ್ಸಿಲ್ನಿಂದ ಪಡೆದ ವಿಚ್ಛೇದನ...
ಮುಸ್ಲಿಂ ಮಹಿಳೆಯರು ವಿಚ್ಛೇದನ ಪಡೆಯಲು ಕುಟುಂಬ ನ್ಯಾಯಾಲಯಗಳನ್ನು ಮಾತ್ರ ಸಂಪರ್ಕಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. 2017ರಲ್ಲಿ ಶರಿಯತ್ ಕೌನ್ಸಿಲ್ನಿಂದ ತನ್ನ ಪತ್ನಿ ಪಡೆದಿರುವ ವಿಚ್ಛೇದನ ಮಾನ್ಯದ ಪ್ರಮಾಣಪತ್ರವನ್ನು ನ್ಯಾಯಾಲಯ ರದ್ದುಗೊಳಿಸುವಂತೆ ಕೋರಿ...
ಪರೀಕ್ಷಾ ಕೊಠಡಿಯಲ್ಲಿ 500 ವಿದ್ಯಾರ್ಥಿನಿಗಳ ಮಧ್ಯೆ ತಾನೊಬ್ಬನೇ ವಿದ್ಯಾರ್ಥಿ;ಮೂರ್ಛೆ ಹೋದ ಯುವಕ..!!
ಬಿಹಾರ: ಬಿಹಾರದ ಬೋರ್ಡ್ ಪರೀಕ್ಷೆ ಬರೆಯಲು ಈ ಹದಿಹರೆಯದ ಯುವಕ ನಳಂದಾ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ. ಕೊಠಡಿಯಲ್ಲಿ ಬರೋಬ್ಬರಿ 500 ಜನ ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲು ಬಂದಿದ್ದು ಒಬ್ಬನೇ ಒಬ್ಬ ಹುಡುಗನೂ...
ವಿಟ್ಲ : (ಫೆ.5) ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನದ ಉದ್ಘಾಟನಾ ಸಮಾರಂಭ...
ವಿಟ್ಲ : ಬಿಲ್ಲವ ಸಂಘ (ರಿ) ಕುಂಡಡ್ಕ ಗುರುನಗರ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ ಇದರ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ...
ವಿಟ್ಲ: ಕೆಲಿಂಜ ಕಲ್ಮಲೆ ರಕ್ಷಿತಾ ಅರಣ್ಯಕ್ಕೆ ಬೆಂಕಿ; ಅಪಾರ ನಷ್ಟ
ವಿಟ್ಲ: ಆಕಸ್ಮಿಕವಾಗಿ ಗುಡ್ಡೆಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ಕೆಲಿಂಜ ಎಂಬಲ್ಲಿ ನಡೆದಿದೆ.
ಕೆಲಿಂಜ ಕಲ್ಮಲೆ ವೀರಕಂಭ ರಕ್ಷಿತಾ ಅರಣ್ಯಕ್ಕೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಬೆಂಕಿ ಬೀಳಲು...
















