Tag: vtvvitla
ವಿಟ್ಲ: 10 ವಿದ್ಯಾರ್ಥಿಗಳ ಡಿಬಾರ್ ಪ್ರಕರಣ ; ಪ್ರಾಂಶುಪಾಲರು ತಕ್ಷಣ ಅಮಾನತು ವಾಪಸು ತೆಗೆದುಗೊಳ್ಳಬೇಕು...
ವಿಟ್ಲದ ಖಾಸಗಿ ಪದವಿ ಪೂರ್ವ ಕಾಲೇಜಿನ ಹಿಂದೂ ವಿದ್ಯಾರ್ಥಿನಿ ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ಪ್ರೇಮ ಪತ್ರ ಬರೆದ ಆರೋಪ ಕೇಳಿ ಬಂದಿದ್ದು ಇದನ್ನು ಪ್ರಶ್ನಿಸಿದ 10 ಹಿಂದೂ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿರುವ ಘಟನೆ ಅತ್ಯಂತ...
ಪಂಪ್‌ವೆಲ್ ಲಾಡ್ಜ್‌ನಲ್ಲಿ ನಗ್ನ ಮೃತದೇಹ ಪತ್ತೆ; ಕೊಠಡಿಗೆ ಬಂದಿದ್ದ ಬುರ್ಖಾಧಾರಿ ಮಹಿಳೆ ಬಗ್ಗೆ ಶಂಕೆ
ಮಂಗಳೂರು: ನಗರದ ಪಂಪ್‌ವೆಲ್ ವೃತ್ತದ ಬಳಿಯ ಲಾಡ್ಜ್ ಒಂದರಲ್ಲಿ ಮಧ್ಯವಯಸ್ಕ ವ್ಯಕ್ತಿಯ ಮೃತದೇಹ ಸಂಶಯಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಗ್ನವಾಗಿ ಮೃತಪಟ್ಟ ಸ್ಥಿತಿಯಲ್ಲಿ ಶವ ಕಂಡುಬಂದಿದ್ದರಿಂದ ಸಂಶಯ ವ್ಯಕ್ತವಾಗಿದೆ.
ಪಂಪ್‌ವೆಲ್‌ನಲ್ಲಿರುವ ಪದ್ಯಶ್ರೀ ಲಾಡ್ಜ್ ನಲ್ಲಿ ಶವ...
ಬಂಟ್ವಾಳ: ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಕಡೇಶಿವಾಲಯದಲ್ಲಿ ಮಕ್ಕಳ ಪ್ರತಿಭಾ...
ಬಂಟ್ವಾಳ: ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಕಡೇಶಿವಾಲಯಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಡೇಶಿವಾಲಯ ಗ್ರಾ.ಪಂ. ಅಧ್ಯಕ್ಷರಾದ ಸುರೇಶ್ ಬನಾರಿ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ...
ವಿಟ್ಲ: ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದ ಕಾಲಾವಧಿ ಕಜಂಬು ಜಾತ್ರೆ ಪ್ರಯುಕ್ತ ಅಂಗಣ ಕೊಟ್ಟು...
ವಿಟ್ಲ: ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಡಿ.16ರಿಂದ 20.ರವರೆಗೆ ಕಾಲಾವಧಿ ಕಜಂಬು ಜಾತ್ರೆಯು ನಡೆಯಲಿದ್ದು, ಈ ಪ್ರಯುಕ್ತ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಅಂಗಣ ಕೊಟ್ಟು ಕಾರ್ಯಕ್ರಮವು ಇಂದು ನೇರವೇರಿತು....
ವಿಟ್ಲ: (ಡಿ.15) ಅಯೋಧ್ಯ ಸ್ಪೋರ್ಟ್ಸ್ ಫ್ಯಾಕ್ಟರಿ ಶುಭಾರಂಭ
ವಿಟ್ಲ: ಅಯೋಧ್ಯ ಸ್ಪೋರ್ಟ್ಸ್ ಫ್ಯಾಕ್ಟರಿಯು ಡಿ. 15 ರಂದು ಎಂಆರ್ ನಾಯಕ್ ಕಾಂಪ್ಲೆಕ್ಸ್ ನ ಮೊದಲ ಮಹಡಿ, ಅರಮನೆ ರಸ್ತೆ, ಎಂಆರ್ ನಾಯಕ್ ಪೆಟ್ರೋಲ್ ಪಂಪ್ ಹತ್ತಿರ ವಿಟ್ಲದಲ್ಲಿ ಶುಭಾರಂಭಗೊಳ್ಳಲಿದೆ.
ಅಯೋಧ್ಯ ಸ್ಪೋರ್ಟ್ಸ್ ಫ್ಯಾಕ್ಟರಿಯಲ್ಲಿ...
ಪುತ್ತೂರು: ಬೈಕ್- ಸ್ಕೂಟರ್ ಡಿಕ್ಕಿ; ಸ್ಕೂಟರ್ ಸವಾರ ಮೃತ್ಯು
ಪುತ್ತೂರು: ಡಿ.9ರಂದು ನೆಕ್ಕಿಲಾಡಿಯಲ್ಲಿ ಬೈಕ್ ಗೆ ಸ್ಕೂಟರ್ ಡಿಕ್ಕಿ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಸುಪ್ರೀತ್ ಎಂಬವರು ಡಿ.13 ರಂದು ಮೃತಪಟ್ಟಿ ದ್ದಾರೆ.
ನೆಕ್ಕಿಲಾಡಿಯಲ್ಲಿ ಮಹಮ್ಮ ದ್ ಸಾದಿಕ್ ಎಂಬವರು ಉಪ್ಪಿನಂಗಡಿಯಿಂದ ಪೆರ್ನೆ...
ವಾಕ್ಸಿನ್ ಪಡೆದ ಬಾಲಕ ತೀವ್ರ ಜ್ವರದಿಂದ ಮೃತಪಟ್ಟ ಆರೋಪ
ಕಲಬುರಗಿ: ವಾಕ್ಸಿನ್ ಪಡೆದ ಬಾಲಕನೋರ್ವ ತೀವು ಜ್ವರದಿಂದ ಬಳಲಿ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.ಮಕ್ಕಳಿಗೆ ಮಾರಕವಾಗಿ ಕಾಡುವ ಮೆದುಳು ಜ್ವರ ತಡೆಗಾಗಿ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಜಪಾನೀಸ್ ಎನ್ಸೆಫಾಲಿಟಿಸ್ (ಜೆಇ) ವ್ಯಾಕ್ಸಿನ್ ನೀಡಲಾಗುತ್ತಿದೆ....
ಈ ವರ್ಷದಿಂದಲೇ ರಾಜ್ಯದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ
ಬೆಂಗಳೂರು: ಮಕ್ಕಳ ಕಲಿಕಾ ಕೊರತೆ ನೀಗಿಸಲು ರಾಜ್ಯದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ವರ್ಷದಿಂದಲೇ ರಾಜ್ಯದ 5 ಮತ್ತು 8 ನೇ...
ಗುರುವಿಗಾಗಿ ಕ್ಷೇತ್ರ ತ್ಯಾಗ ಮಾಡಿ, ಹಿಂದುತ್ವ ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ; ಶಿಷ್ಯನಿಗೆ ಪ್ರಮೋದ್ ಮುತಾಲಿಕ್...
ಕಾರ್ಕಳ: ರಾಜ್ಯದ ಒಬ್ಬನೇ ಒಬ್ಬ ಸಂಸದರಾಗಲಿ, ಶಾಸಕರಾಗಲಿ ಸದನದಲ್ಲಿ ಹಿಂದುತ್ವದ ಪರ ಧ್ವನಿ ಎತ್ತುತ್ತಿಲ್ಲ ಎಂದು ತೀವ್ರ : ಆಕ್ರೋಶ ವ್ಯಕ್ತಪಡಿಸಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ನನಗೊಮ್ಮೆ ಕಾರ್ಕಳದಲ್ಲಿ ಶಾಸಕನಾಗುವ...
ಬೆಳ್ತಂಗಡಿ: ಜ್ವರದಿಂದ ಬಳಲುತ್ತಿದ್ದ ಪವಿತ್ರಾ ನಿಧನ
ಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದ ಅರ್ಬಿ ಮನೆಯ ಸಿಂಗರವರ ಪುತ್ರಿ ಪವಿತ್ರ (22ವ) ಅವರು ಅಸೌಖ್ಯದಿಂದ ಡಿ.12 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ 2 ದಿನದಿಂದ ಜ್ವರದಿಂದ ಬಳಲುತ್ತಿದ್ದ ಇವರನ್ನು ಗುರುವಾಯನಕೆರೆ ಆಸ್ಪತ್ರೆಗೆ ದಾಖಲಿಸಲಾಯಿತು....
















