Tag: vtvvitla
ಮಹಿಳೆಯರು ಪುರುಷ ಒಡನಾಡಿ ಇಲ್ಲದೆಯೇ ಹಜ್ ಅಥವಾ ಉಮ್ರಾ ಕೈಗೊಳ್ಳಬಹುದು; ಸೌದಿ ಅರೇಬಿಯಾ ಸರ್ಕಾರ...
ನವದೆಹಲಿ: ಹಜ್ ಯಾತ್ರೆ ಕೈಗೊಳ್ಳಬೇಕೆಂಬ ಕನಸಿರುವ ಮಹಿಳೆಯರಿಗೆ ಸೌದಿ ಅರೇಬಿಯಾ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಸೌದಿ ಅರೇಬಿಯಾದಲ್ಲಿ ಮಹಿಳೆಯರು ಮೆಹ್ರಾಮ್ (ಪುರುಷ ಒಡನಾಡಿ) ಇಲ್ಲದಯೇ ಹಜ್ ಅಥವಾ ಉಮ್ರಾ...
ಮುರುಘಾ ಶ್ರೀಗಳ ಮೇಲೆ ಮುಗಿಯದ ಆರೋಪಗಳ ಪಟ್ಟಿ; ಮತ್ತಿಬ್ಬರು ಬಾಲಕಿಯರಿಂದ ಲೈಂಗಿಕ ದೌರ್ಜನ್ಯ ಪ್ರಕರಣ...
ಮೈಸೂರು: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಇಲ್ಲಿನ ನಜರಬಾದ್ ಠಾಣೆಯಲ್ಲಿ ಗುರುವಾರ ತಡರಾತ್ರಿ ಪೋಕ್ಸೊ ಕಾಯ್ದೆಯಡಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಮುರುಘಮಠದ...
ಮಂಗಳೂರು: ಪ್ಲ್ಯಾಟ್ ನಲ್ಲಿ ನೇಣಿಗೆ ಶರಣಾದ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್
ಮಂಗಳೂರು: ಇತ್ತೀಚೆಗೆ ಖರೀದಿಸಿದ ಹೊಸ ಪ್ಲ್ಯಾಟ್ ನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಒಂದರ ಮಹಿಳಾ ಮ್ಯಾನೆಜರ್ ನೇಣಿಗೆ ಶರಣಾದ ಘಟನೆ ಯಯ್ಯಾಡಿ ಬಳಿ ನಡೆದಿದೆ. ಮೃತರನ್ನು ರಾಷ್ಟ್ರೀಕೃತ ಬ್ಯಾಂಕ್ ನ ಬಿಜೈ ಶಾಖೆಯಲ್ಲಿ ಮ್ಯಾನೆಜರ್...
ಕೈ ಪಂಪ್ನಲ್ಲಿ ಹರಿದು ಬರುತ್ತಿತ್ತು ಮದ್ಯ.!! ನೋಡಿ ದಂಗಾದ ಪೊಲೀಸರು
ಸಾಮಾನ್ಯವಾಗಿ ಭೂಮಿಯ ಆಳದಿಂದ ನೀರೆತ್ತಲು ಕೈ ಪಂಪ್ಗಳನ್ನು ಬಳಸಲಾಗುತ್ತದೆ. ಆದರೆ ಮಧ್ಯಪ್ರದೇಶದ ಈ ಗ್ರಾಮದಲ್ಲಿ ಕೈ ಪಂಪ್ನಲ್ಲಿ ಮದ್ಯವೇ ಹರಿದು ಬರುತ್ತಿದೆ.
ಅಕ್ರಮ ಮದ್ಯದ ಅಡ್ಡೆಗಳಿಗೆ ದಾಳಿ ನಡೆಸಿರುವ ಪೊಲೀಸರು ಕೈ ಪಂಪ್ಗಳಲ್ಲಿ ಮದ್ಯ...
ಕಾರ್ಕಳ: ಸರಗಳ್ಳತನಕ್ಕೆ ಯತ್ನಿಸಿದ ಲೇಡಿ ಗ್ಯಾಂಗ್ ಅಂದರ್
ಕಾರ್ಕಳ: ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸರಕಳ್ಳತನಕ್ಕೆ ಯತ್ನಿಸಿದ ಮಹಿಳೆಯರ ಗ್ಯಾಂಗ್ ವೊಂದನ್ನು ಪೊಲೀಸರು ಬಂಧಿಸಿದ್ದಾರೆ.
ಸರಕಾರಿ ಆಸ್ಪತ್ರೆಯಲ್ಲಿ ಕಳ್ಳತನ ನಡೆಸುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರ ಸಹಾಯದಿಂದ ಗುಂಪನ್ನು ಸೆರೆ ಹಿಡಿಯಲಾಗಿದೆ. ಇವರು ಮೂಲತಃ ತಮಿಳುನಾಡಿನವರಾಗಿದ್ದು, ಹೆಚ್ಚಿನ...
ಹಿಜಬ್ ತೀರ್ಪು – ಹಲವು ಕಾಲೇಜುಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್
ಉಡುಪಿ: ಹಿಜಬ್ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ಇಂದು ತನ್ನ ತೀರ್ಪು ಪ್ರಕಟಿಸಿರುವ ಹಿನ್ನಲೆ ಉಡುಪಿ ಜಿಲ್ಲೆಯಾದ್ಯಂತ ಹಲವು ಕಾಲೇಜುಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಹಿಜಾಬ್ ವಿವಾದಕ ವಿವಾದದ ಕೇಂದ್ರಬಿಂದು ಆಗಿರುವ ಉಡುಪಿ ಸರಕಾರಿ...
ಸಂಕಷ್ಟದಲ್ಲಿರುವ ಅಡಿಕೆ ರೈತರ ಮೇಲೆ ‘ಹೊಸ ಭೂತ’ ಛೂ ಬಿಟ್ಟ ಕೇಂದ್ರ – ಹೆಚ್ಡಿಕೆ
ಹವಾಮಾನ ವೈಪರಿತ್ಯ ಹಾಗೂ ಎಲೆಚುಕ್ಕಿ ರೋಗದಿಂದ ಮೊದಲೇ ಸಂಕಷ್ಟದಲ್ಲಿರುವ ಅಡಿಕೆ ರೈತರ ಮೇಲೆ ಕೇಂದ್ರ ಸರಕಾರ ಹೊಸ ಭೂತವನ್ನು ಛೂ ಬಿಡುತ್ತಿದೆ. ಈ ಮೂಲಕ ಅಡಿಕೆ ಬೆಳೆಗಾರರ ಮೇಲೆ ಬರೆ ಎಳೆಯುವ ಹುನ್ನಾರ...
ಉಪ್ಪಿನಂಗಡಿ : ವೃದ್ಧನ ಕೈಯಿಂದ ಹಣದ ಚೀಲ ಎಗರಿಸಲು ಯತ್ನ!! ಮಹಿಳೆಯರ ಕೈಚಳಕ ಸಿಸಿ...
ಉಪ್ಪಿನಂಗಡಿ : ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರಿಬ್ಬರು ವೃದ್ದರೊಬ್ಬರ ಕೈಯಿಂದ ಹಣವಿದ್ದ ಚೀಲವನ್ನೇ ರಾಜಾರೋಷವಾಗಿ ಎಳೆಯಲು ಯತ್ನಿಸಿದ ಘಟನೆ ಉಪ್ಪಿನಂಗಡಿಯ ಹೃದಯ ಭಾಗದಲ್ಲಿ ನಡೆದಿದೆ.
ಉಪ್ಪಿನಂಗಡಿಯ ಹೃದಯ ಭಾಗದಲ್ಲಿನ ಅಡಕೆ ಅಂಗಡಿಯಲ್ಲಿ ಅಡಕೆ ಮಾರಾಟ...
ವಿಟ್ಲ: ಹಿಂದೂ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಪಂಚಾಯಿತ್ ಸಿಬ್ಬಂದಿಯನ್ನು ವಜಾಗೊಳಿಸುವಂತೆ ವಿ.ಹಿಂ.ಪ ಬಜರಂಗದಳ ಹಾಗೂ...
ವಿಟ್ಲ: ಪುಣಚ ಗ್ರಾಮ ಪಂಚಾಯತ್ ಸಿಬ್ಬಂದಿ ಉಸ್ಮಾನ್ ಎಂಬಾತ ಪುಣಚ ಪಂಚಾಯತ್ ಕಛೇರಿಯ ಅವರಣದಲ್ಲಿ ಯುವತಿ ಒಬ್ಬಳಿಗೆ ಮಾನಭಂಗ ಯತ್ನ ಮಾಡಿ ಈಗಾಗಲೇ ಬಂಧಿತನಾಗಿದ್ದು ಆರೋಪಿ ಸಿಬ್ಬಂದಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣ ಸೇವೆಯಿಂದ...
ಬಂಟ್ವಾಳ: ಹಾಡಹಗಲೇ ಡ್ರಾಯರ್ಗೆ ಕೈ ಹಾಕಿ ನಗದು ಕಳವು; ಕಳ್ಳನ ಕೈ ಚಳಕ ಸಿಸಿ...
ಬಂಟ್ವಾಳ: ಹಾಡಹಗಲೇ ಅಂಗಡಿಯೊಂದಕ್ಕೆ ನುಗ್ಗಿ ಕ್ಯಾಶ್ ಡ್ರಾಯರ್ಗೆ ಕೈ ಹಾಕಿ ನಗದು ಕಳ್ಳತನ ಮಾಡಿರುವ ಘಟನೆ ಬಿಸಿರೋಡಿನ ಹೃದಯ ಭಾಗದ ಅಂಗಡಿಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಆಡಳಿತ ಕೇಂದ್ರ (ಮಿನಿ ವಿಧಾನ ಸೌಧದ ಕಚೇರಿ)...
















