Tag: vtvvitla
ವಿಟ್ಲ: ಹೊತ್ತಿ ಉರಿಯುತ್ತಿರುವ ಗುಡ್ಡ; ಕಲ್ಮಲೆ ಜನತೆಯಲ್ಲಿ ಆತಂಕ
ವಿಟ್ಲ: ಇಲ್ಲಿನ ಕೆಲಿಂಜ ಸಮೀಪದ ಕಲ್ಮಲೆಯ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿನ್ನೆಯಿಂದ ಬೆಂಕಿಯ ಕೆನ್ನಾಲಿಗೆಗೆ ಗುಡ್ಡವು ಸುಟ್ಟು ಕರಕಲಾಗುತ್ತಿದೆ.
ಈ ಗುಡ್ಡದಲ್ಲಿ ಮುಳಿ ಹುಲ್ಲು ಹೆಚ್ಚಾಗಿದ್ದು ಬೆಂಕಿ ವೇಗವಾಗಿ ಹರಡುತ್ತಿದೆ. ಅಧಿಕಾರಿಗಳಿಗೆ ಈ ಬಗ್ಗೆ...
ವಿಟ್ಲ: ಮಾರ್ಗಮಧ್ಯೆಯೇ ಏಕಾಏಕಿ ಹೊತ್ತಿ ಉರಿದ ಡಸ್ಟರ್ ಕಾರು
ವಿಟ್ಲ: ಕೋಡಪದವು ಸರಾವು ಎಂಬಲ್ಲಿ ಮಾರ್ಗಮಧ್ಯೆಯೇ ಕಾರೊಂದು ಅಗ್ನಿ ಅವಘಡಕ್ಕೆ ತುತ್ತಾದ ಘಟನೆ ಕೋಡಪದವು ಎಂಬಲ್ಲಿ ನಡೆದಿದೆ.
ಕೆಲಿಂಜ ನಿವಾಸಿ ಸಿಟ್ರಿನ್ ಪಾಯಸ್ ಅವರು ಬೋಳಂತೂರು ಕಡೆಯಿಂದ ಕೋಡಪದವು ಮೂಲಕ ವಿಟ್ಲಕ್ಕೆ ತೆರಳುತ್ತಿದ್ದರು ಈ...
ಸುಬ್ರಹ್ಮಣ್ಯ: ಡೈರಿಗೆ ಹಾಲು ಕೊಂಡೊಯ್ಯುತ್ತಿದ್ದ ಯುವಕನ ಮೇಲೆ ದಾಳಿ ನಡೆಸಿದ ಒಂಟಿ ಸಲಗ; ಸ್ಥಿತಿ...
ಸುಬ್ರಹ್ಮಣ್ಯ: ಒಂಟಿ ಕಾಡಾನೆಯೊಂದು ಯುವಕನ ಮೇಲೆ ದಾಳಿಗೈದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸುಬ್ರಹ್ಮಣ್ಯದ ಕೊಲ್ಲಮೊಗ್ರದ 500 ಮೀಟರ್ ದೂರದ ಇಡ್ನೂರು ಎಂಬಲ್ಲಿ ಈ ಘಟನೆ ನಡೆದಿದೆ. ಇಂದು (ಮಾ 13ರ)...
ದೇಶದ ಮೊಟ್ಟ ಮೊದಲ ʼಡ್ರೋನ್ʼ ಶಾಲೆ ಗ್ವಾಲಿಯರ್‌ನಲ್ಲಿ ಲೋಕಾರ್ಪಣೆ
ದೇಶದಲ್ಲಿ ಮೊಟ್ಟ ಮೊದಲ ಡ್ರೋನ್ ಶಾಲೆಯು ಆರಂಭಗೊoಡಿದೆ. ಮಾರ್ಚ್ 10ರಂದು ಗ್ವಾಲಿಯರ್ನಲ್ಲಿ ಈ ಹೊಸ ಸಂಸ್ಥೆಯು ಆರಂಭಗೊoಡಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟು ಹಾಕಬಹುದೆಂದು ನಿರೀಕ್ಷಿಸಲಾಗಿದೆ.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್...
ಮತ್ತೆ 4000 ಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಪತ್ತೆ; ಒಂದೇ ದಿನ 255...
ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಕೊಂಚ ಏರಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 4,194 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 24 ಗಂಟೆಯಲ್ಲಿ 255 ಜನ...
ಏಪ್ರಿಲ್‌ನಲ್ಲಿ ಕರ್ನಾಟಕಕ್ಕೆ ಪ್ರಧಾನಿ ಮೋದಿ..! ನಮೋ ಅದ್ದೂರಿ ಸ್ವಾಗತ ಕೋರಲು ಸಜ್ಜಾಗ್ತಿದೆ ಕರ್ನಾಟಕ ಸರಕಾರ
ಏಪ್ರಿಲ್‌ನಲ್ಲಿ ಕರ್ನಾಟಕಕ್ಕೆ ಪ್ರಧಾನಿ ಮೋದಿ ಬರಲಿದ್ದು, ಪ್ರಧಾನಿಗೆ ಅದ್ದೂರಿ ಸ್ವಾಗತ ಕೋರಲು ಬಿಜೆಪಿ ಸರಕಾರ ಸಜ್ಜಾಗುತ್ತಿದೆ.
ಪಂಚರಾಜ್ಯ ಫಲಿತಾಂಶ ನಂತರ ನಮೋ ಬರುತ್ತಿದ್ದು, ಹೀಗಾಗಿ ಪಕ್ಷ ಸಂಘಟನೆಗೆ ಈ ಭೇಟಿ ಬಳಸಿಕೊಳ್ಳಲು ತಂತ್ರಗಾರಿಕೆ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ...
ಉಡುಪಿ: 4 ಮದುವೆಯಾದ ಅಣ್ಣಪ್ಪನೆಂಬ ಕಾಮುಕ.. ಆದ್ರೂ ಬಿಟ್ಟಿಲ್ಲ ಈತನ ಹೆಣ್ಣುಬಾಕ.
ಉಡುಪಿ: ಅಣ್ಣಪ್ಪ ಎಂತಾತ 4 ಮದುವೆಯಾಗಿ ಹೆಣ್ಣುಮಕ್ಕಳ ಬಾಳಲ್ಲಿ ಚೆಲ್ಲಟವಾಡುತ್ತಿರುವ ಸತ್ಯಾಂಶ ಘಟನೆ ಬೆಳಕಿಗೆ ಬಂದಿದೆ.
ಉಡುಪಿ ಸಮೀಪದ ಶಿರ್ವ ಸಮೀಪದ ಅಣ್ಣಪ್ಪ ಎಂಬಾತನ ಸರಸ ಚೆಲ್ಲಾಟಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು,ಶಿರ್ವದ ನಾಗರೀಕರು...
ವಿಟ್ಲ: ಪ್ರಯಾಣಿಕರ ಪ್ರಾಣದ ಜೊತೆ ಖಾಸಗಿ ಬಸ್ ಚಾಲಕರ ಚೆಲ್ಲಾಟ.! ಪೇಟೆಯ ತಿರುವಿನಲ್ಲಿ...
ವಿಟ್ಲ: ಇಮಾಕ್ಯುಲೇಟ್-ಮಣಿಕಂಠ ಬಸ್ಸುಗಳ ನಡುವೆ ಅಪಘಾತ ನಡೆದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕಡಂಬು ಮೈತ್ರೇಯಿ ಗುರುಕುಲ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ...
“Naan FM” ತಮಿಳು ರೇಡಿಯೋ ಚಾನೆಲ್’ನಲ್ಲಿ ಮೂಡಿಬರಲಿರುವ ಕನ್ನಡ ಕಾರ್ಯಕ್ರಮ. ಕನ್ನಡದ ಪ್ರತಿಭೆಗಳಿಗೆ ಒಂದು...
ಮಾರ್ಚ್ 12 ರಂದು, ನುಡಿಕನ್ನಡ - ಕನ್ನಡ ಕಾರ್ಯಕ್ರಮ 'ನಾನ್ fm' ಎನ್ನುವ ತಮಿಳು ರೇಡಿಯೋ ಚಾನೆಲ್ ಮೂಲಕ ಪ್ರಸಾರವಾಗಲಿದೆ. ಕನ್ನಡದ ಹಲವು ಪ್ರತಿಭೆಗಳಿಗೆ ಇದು ಒಂದು ವೇದಿಕೆಯಾಗಬೇಕು ಎಂಬ ಉದ್ದೇಶ ಈ...
ರಾಜೀವ್ ಗಾಂಧಿ ಹಂತಕ ಬಿಡುಗಡೆಯಾಗುತ್ತಿದ್ದಂತೆಯೇ ಮದುವೆಗೆ ಸಿದ್ಧತೆ.!
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಲ್ಲಿ ಒಬ್ಬನಾದ ಎ.ಜಿ.ಪೆರಾರಿವಾಳನ್ ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಪೆರಾರಿವಾಳನ್ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಆತನ ತಾಯಿ ಆತನಿಗೆ ಮುದವೆ ನಡೆಸಲು...
















