Tag: vtvvitla
ಮಂಗಳೂರು: 3.48 ಕೋಟಿ ಮೌಲ್ಯದ ಅಂಬರ್ ಗ್ರೀಸ್ ಮಾರಾಟ ಯತ್ನ- 6 ಮಂದಿ ಅರೆಸ್ಟ್
ಮಂಗಳೂರು: ಅಕ್ರಮವಾಗಿ ನಿಷೇಧಿತ ಅಂಬರ್ ಗ್ರೀಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ6 ಮಂದಿಯನ್ನು ಬಂಧಿಸಲಾಗಿದೆ.
ಬಂಧಿತರನ್ನು ಪ್ರಶಾಂತ್, ಸತ್ಯರಾಜ್, ರೋಹಿತ್, ರಾಜೇಶ್, ವಿರುಪಾಕ್ಷ, ನಾಗರಾಜ್ ಎನ್ನಲಾಗಿದೆ. ತಮಿಳುನಾಡು ಮೂಲದ ಮೀನುಗಾರನಿಂದ ಅಂಬರ್ ಗ್ರೀಸ್ ಪಡೆದಿದ್ದ ಆರೋಪಿಗಳು,...
ಬೆಳ್ತಂಗಡಿ: ಕರ್ನಾಟಕ ಬ್ಯಾಂಕ್’ನ ಎ.ಟಿ.ಎಂಗೆ ನುಗ್ಗಿದ ಕಳ್ಳರು; ಎ.ಟಿ.ಎಂನ 3 ಬ್ಯಾಟರಿಗಳನ್ನು ಎಗರಿಸಿ ಪರಾರಿ
ಬೆಳ್ತಂಗಡಿ: ಕರ್ನಾಟಕ ಬ್ಯಾಂಕ್ ನ ಎ.ಟಿ.ಎಂನೊಳಗೆ ನುಗ್ಗಿದ ಕಳ್ಳರು, ಎ.ಟಿ.ಎಂನ 3 ಬ್ಯಾಟರಿಗಳನ್ನು ಎಗರಿಸಿ ಪರಾರಿಯಾದ ಘಟನೆ ಕಕ್ಕಿಂಜೆ ಪೇಟೆಯಲ್ಲಿ ನಡೆದಿದೆ.
ಆದ್ರೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಕರ್ನಾಟಕ ಬ್ಯಾಂಕ್ ನ ಎಟಿಎಂನೊಳಗೆ ನುಗ್ಗಿ...
ವಿಟ್ಲ: ಸಿಕ್ವೇರಾ ಸಂಸ್ಥೆಗಳ ಮಾಲಕರಿಗೆ ಮಾತೃವಿಯೋಗ
ವಿಟ್ಲ: ಸಿಕ್ವೇರಾ ಫ್ಯಾನ್ಸಿ, ಸಿಕ್ವೇರಾ ವೆಜಿಟೇಬಲ್ಸ್, ಸಿಕ್ವೇರಾ ಮೆಟಲ್ಸ್, ಸಿಕ್ವೇರಾ ಸಂಸ್ಥೆಗಳ ಮಾಲಕರ ತಾಯಿ ಇಂದು ನಿಧನ ಹೊಂದಿದ್ದಾರೆ.
ಕಡಂಬು ದಿ| ಲೂಯೀಸ್ ಸಿಕ್ವೇರಾ ಅವರ ಪತ್ನಿ ಆಲಿಸ್ ಸಿಕ್ವೇರಾ (84) ಅವರು ಇಂದು...
ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿ. ವಿಟ್ಲ ಇದರ ವತಿಯಿಂದ ಫೈಬರ್ ದೋಟಿ...
ವಿಟ್ಲ: ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿ. ವಿಟ್ಲ ಇದರ ವತಿಯಿಂದ ಫೈಬರ್ ದೋಟಿ ಕೌಶಲ್ಯ ತರಬೇತಿ ನಡೆಯಲಿದೆ.
ಕೆ. ರಾಮ್ ಕಿಶೋರ್'ರವರ ತೋಟ ಮಂಚಿಯಲ್ಲಿ ಫೆಬ್ರವರಿ ೧೫ ರಂದು ಬೆಳಗ್ಗೆ ೧೦:೩೦ಕ್ಕೆ...
ವಿಟ್ಲ: ನ್ಯೂ ಶೈನ್ ಕ್ರಿಯೇಷನ್ಸ್ ಅರ್ಪಿಸುವ ಭಕ್ತರ ಪೊರೆಯುವ “ಕಾರ್ಣಿಕ ಶ್ರೀ ಉಳ್ಳಾಲ್ತಿ” ಕನ್ನಡ...
ವಿಟ್ಲ: ನ್ಯೂ ಶೈನ್ ಕ್ರಿಯೇಷನ್ಸ್ ಅರ್ಪಿಸುವ ಭಕ್ತರ ಪೊರೆಯುವ "ಕಾರ್ಣಿಕ ಶ್ರೀ ಉಳ್ಳಾಲ್ತಿ" ಎಂಬ ಕೆಲಿಂಜ ಕ್ಷೇತ್ರದ ಕನ್ನಡ ಭಕ್ತಿಗೀತೆಯು ಇಂದು ಶ್ರೀ ಕ್ಷೇತ್ರ ಕೆಲಿಂಜ ಸನ್ನಿಧಿಯಲ್ಲಿ ಬಿಡುಗಡೆಯಾಗಿದೆ.
ಕೆಲಿಂಜ ಕ್ಷೇತ್ರದ ಆಡಳಿತ ಮೊಕ್ತೇಸರರಾದ...
ಕಡಬ: ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯಕೋಮಿನ ವ್ಯಕ್ತಿ ಪತ್ತೆ; ವ್ಯಕ್ತಿ ಪೋಲಿಸ್ ವಶಕ್ಕೆ..!
ಕಡಬ: ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಪತ್ತೆಯಾಗಿದ್ದು, ಈತನನ್ನು ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಪೋಲಿಸರಿಗೊಪ್ಪಿಸಿದ ಘಟನೆ ಕೋಡಿಂಬಾಳದ ಕೊಠಾರಿ ಎಂಬಲ್ಲಿ ಫೆ.11 ರಂದು ಮುಂಜಾನೆ ನಡೆದಿದೆ.
ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿ...
ಕಲ್ಲಡ್ಕ: ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ
ಕಲ್ಲಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ವಿಟ್ಲ ವತಿಯಿಂದ ಕೇಂದ್ರ ಸರ್ಕಾರದ ಯೋಜನೆಯಾದ ಡಿಜಿಟಲ್ ಸೇವಾ ಕೇಂದ್ರವನ್ನು ಕಲ್ಲಡ್ಕ ವಲಯದ ಕಛೇರಿಯಲ್ಲಿ ಕೆ.ಎಸ್. ಬಿಲ್ಡಿಂಗ್ ನ ಮಾಲೀಕರು...
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲವ್ ಮಾಕ್ಟೇಲ್ 2’ ನಟಿ ಸುಷ್ಮಿತಾ ಗೌಡ
ಲವ್ ಮಾಕ್ಟೇಲ್’ ಸಿನಿಮಾದ ಯಶಸ್ಸಿನಿಂದಾಗಿ ಅನೇಕರಿಗೆ ಬ್ರೇಕ್ ಸಿಕ್ಕಿತ್ತು. ಅದೇ ರೀತಿ ಈಗ ‘ಲವ್ ಮಾಕ್ಟೇಲ್ 2’ ಕೂಡ ಬಿಡುಗಡೆ ಆಗಿ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ನಟಿಸಿರುವ ಸುಷ್ಮಿತಾ ಗೌಡ ಅವರ...
ಹಿಜಾಬ್ ವಿವಾದ; ಹೈಕೋರ್ಟ್ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರು –...
ಶಾಲಾ- ಕಾಲೇಜುಗಳಲ್ಲಿ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ಯಾವುದನ್ನು ಧರಿಸುವಂತಿಲ್ಲಎಂಬ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮುಂದಿನ ಆದೇಶದವರೆಗೆ ಹಿಜಾಬ್, ಕೇಸರಿ ಧರಿಸುವಂತಿಲ್ಲ.! ಹೈಕೋರ್ಟ್'ನಿಂದ ಮಧ್ಯಂತರ ಆದೇಶ
ಕಾಲೇಜುಗಳಲ್ಲಿ ಹಿಜಾಬ್, ಕೇಸರಿ...
ಕಾಪು: ಡೆತ್ ನೋಟ್ ಬರೆದಿಟ್ಟು ಯುವತಿಯೋರ್ವಳು ನೇಣಿಗೆ ಶರಣು
ಕಾಪು: ವಿಪ್ರೋ ಕಂಪೆನಿಯ ಉದ್ಯೋಗಿಯಾಗಿದ್ದ ಪಡುಬಿದ್ರಿಯ ಬ್ರಹ್ಮಸ್ಥಾನ ಬಳಿ ವಾಸವಿದ್ದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸೌಜನ್ಯ (22) ಎಂದು ಗುರುತಿಸಲಾಗಿದೆ.
ಸೌಜನ್ಯ ಬೆಂಗಳೂರಿನ ವಿಪ್ರೊ ಕಂಪೆನಿಗಾಗಿ...
















