Monday, August 17, 2026
spot_imgspot_img
spot_imgspot_img

ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ. ದ.ಕ., ಉಡುಪಿ ಜಿಲ್ಲೆ ಬಂಟ್ವಾಳ ವಲಯದ ವತಿಯಿಂದ ನಿವೃತ್ತ ಸೇನಾನಿ ಡಿ. ಶಿವರಾಮ್ ರಾವ್ ಬೈರಿಕಟ್ಟೆ ಅವರಿಗೆ ಗೌರವಾರ್ಪಣೆ

- Advertisement -
- Advertisement -

ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ. ದ.ಕ., ಉಡುಪಿ ಜಿಲ್ಲೆ ಬಂಟ್ವಾಳ ವಲಯದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಿವೃತ್ತ ಸೇನಾನಿ ಡಿ. ಶಿವರಾಮ್ ರಾವ್ ಬೈರಿಕಟ್ಟೆ ಅವರನ್ನು ಭಾರತ ಸೇವಾಶ್ರಮ ಕನ್ಯಾನದಲ್ಲಿ ವಲಯದಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸೇನಾನಿ ಶ್ರೀ ಡಿ. ಶಿವರಾಮ್ ರಾವ್ ಅವರು ಭಾರತಾಂಬೆಯ ರಕ್ಷಣೆಯಲ್ಲಿ ಸೈನಿಕನಾಗಿ ಸಲ್ಲಿಸಿದ ಸೇವೆಯ ವಿವರವನ್ನು ಸದಸ್ಯರೊಂದಿಗೆ ಹಂಚಿಕೊಂಡರು.

ಈ ಸಂಧರ್ಭದಲ್ಲಿ ಭಾರತ ಸೇವಾಶ್ರಮ ಕನ್ಯಾನದ ಕಾರ್ಯದರ್ಶಿಯಾದ ಈಶ್ವರ್ ಭಟ್, ವಲಯಧ್ಯಕ್ಷರಾದ ರಾಜೇಂದ್ರ ಕೆ., ಸೇನಾನಿ ಧರ್ಮಪತ್ನಿ ಶ್ರೀಮತಿ ಸುನಂದಾ, ಮನೋಹರ ದೇಸಾಯಿ ಬಿಜಾಪುರ, ಅರುಂದತಿ ಬಿಜಾಪುರ, ಮಾಜಿ ಅಧ್ಯಕ್ಷರುಗಳಾದ ಕುಮಾರಸ್ವಾಮಿ, ದಯಾನಂದ್ ಬಂಟ್ವಾಳ್, ಆನಂದ್ ಯಾನ್, ಹರೀಶ್ ಕುಂದರ್, ಸುಕುಮಾರ್ ಬಂಟ್ವಾಳ್, ಕಾರ್ಯದರ್ಶಿ ರವಿ ಕಲ್ಪನೆ, ಉಪಾಧ್ಯಕ್ಷರಾದ ಹರೀಶ್ ನಾಟಿ, ಸದಸ್ಯರಾದ ವಿಕೇಶ್,ಗೋಪಾಲ ಕೃಷ್ಣ ವಿಟ್ಲ, ವಿವೇಕ್, ಶ್ರೀಕೃಷ್ಣ ಭಟ್ ಯಸ್, ಮೋಹನ್ ದಾಸ್ ರವರು ಉಪಸ್ಥಿತರಿದ್ದರು.

- Advertisement -

Related news

error: Content is protected !!