- Advertisement -
- Advertisement -
ಉಪ್ಪಳ: ಕಾಂಞoಗಾಡು ಎಂಬಲ್ಲಿ ನಡೆದ ಘರ್ಷಣೆಯಲ್ಲಿ ಕಲ್ಲುರಾವಿ ಎಂಬಲ್ಲಿ ಡಿವೈಎಫ್ಐ ಕಾರ್ಯಕರ್ತನ ಹತ್ಯೆ ನಡೆಸಲಾಗಿದೆ.

ಘಟನೆಯಲ್ಲಿ ಮುಸ್ಲಿಂ ಲೀಗ್ ಕಾಂಞoಗಾಡು ಮುನ್ಸಿಪಲ್ ಯೂತ್ ಲೀಗ್ ಕಾರ್ಯದರ್ಶಿ ಇಶಾ೯ದ್ ಇರಿತಕ್ಕೊಳಗಾಗಿದ್ದು ಇವರನ್ನು ಗಂಭೀರ ಗಾಯಗಳೊಂದಿಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕೊಲೆಗೀಡಾದ ಡಿವೈಎಫ್ಐ ಕಾಯ೯ಕತ೯ನನ್ನು ಅಲಂಬಾಡಿ ನಿವಾಸಿ ಅಬ್ದುಲ್ ರವೂಪ್(30) ಎಂಬುದಾಗಿ ಗುರುತಿಸಲಾಗಿದೆ. ಡಿವೈಎಫ್ಐ- ಮುಸ್ಲಿಂ ಲೀಗ್ ಸಂಘಷ೯ವೇ ಕೊಲೆಗೆ ಕಾರಣವಾಗಿದೆ.



- Advertisement -








