- Advertisement -
- Advertisement -
ವಿಟ್ಲ: ಗ್ರಾಮ ಪಂಚಾಯತ್ ಚುನಾವಣೆ ಕರೋಪಾಡಿಯಲ್ಲಿ ಬಿರುಸಿನ ಮತದಾನ ಆರಂಭವಾಗಿದೆ. ಕೊರೋನವನ್ನು ಲೆಕ್ಕಿಸದೆ ತಮ್ಮ ಹಕ್ಕು ಚಲಾಯಿಸಲು ಕರೋಪಾಡಿ ಮತದಾರರು ತೆರಳಿದ್ದಾರೆ.

ಪ್ರಮುಖರಾದ ಒಡಿಯೂರ್ ಸ್ವಾಮೀಜಿ, ಕರೋಪಾಡಿ ಮಸ್ಜಿದ್ ಖಾತೀಬ್ ಹಕೀಮ್ ಮದನಿ, ತಾಲೂಕ್ ಪಂಚಾಯತ್ ಸದಸ್ಯ ಹಾಜಿ ಉಸ್ಮಾನ್ ಕರೋಪಾಡಿ, ಮೊಹ್ದಿನ್ ಕುಂಝಿ ಮಾಂಬಾಡಿ ಹಾಗೂ ಹಲವು ಗಣ್ಯ ವ್ಯಕ್ತಿಗಳು ಮತ ಚಲಾಯಿಸಿದರು.




- Advertisement -








