- Advertisement -
- Advertisement -





ವಿಟ್ಲ: ಠಾಣೆಯ ಪೊಲೀಸ್ ನೀರಿಕ್ಷಕರಾದ ನಾಗರಾಜ್ ಹೆಚ್ ಇ ಅವರು ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಯಾಗಿದ್ದಾರೆ. ವಿಟ್ಲ ಠಾಣೆಯ ನೂತನ ಪೊಲೀಸ್ ನಿರೀಕ್ಷಕರಾಗಿ ಪ್ರಕಾಶ್ ದೇವಾಡಿಗರವರು ನಿಯುಕ್ತಿ ಗೊಂಡಿದ್ದರು.
ಐ.ಜಿ ಯವರ ಆದೇಶದಂತೆ ವಿಟ್ಲ ಠಾಣೆಯ ನೂತನ ಪೊಲೀಸ್ ನಿರೀಕ್ಷಕರಾಗಿ ಪ್ರಕಾಶ್ ದೇವಾಡಿಗ ಇಂದು ಸಂಜೆ ಅಧಿಕಾರ ಸ್ವೀಕರಿಸಿದರು.
ಪ್ರಕಾಶ್ ದೇವಾಡಿಗರವರು ಈ ಹಿಂದೆ ವಿಟ್ಲ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ನಂತರ ವಿಟ್ಲ ಠಾಣೆಯು ಇನ್ಸ್‌ಪೆಕ್ಟರ್ ಸ್ಟೆಷನ್ ಆಗಿ ಅಪ್‌ಗ್ರೇಡ್ ಪಡೆದಿತ್ತು.
- Advertisement -








