- Advertisement -
- Advertisement -



ವಿಟ್ಲ: ಭಾರತೀಯ ಅಂಚೆ ಇಲಾಖೆಯ ಸ್ವಚ್ಛತ ಅಭಿಯಾನ ದ ಪ್ರಯುಕ್ತ ವಿಟ್ಲ ಅಂಚೆ ಕಚೇರಿಯಲ್ಲಿ ವಿಟ್ಲ ಪಟ್ಟಣ ಪಂಚಾಂಯತ್ ನ ಪೌರ ಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ವಿಟ್ಲ ಅಂಚೆ ಪಾಲಕ ಶಿವಕುಮಾರಿಯವರು ಇವರನ್ನು ಸನ್ಮಾನಿಸಿದರು

- Advertisement -







