Thursday, May 16, 2024
spot_imgspot_img
spot_imgspot_img

ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆ; ವಾರ್ಡ್ ನಂ. 15ರಿಂದ ಕಾಂಗ್ರೆಸ್ ಅಭ್ಯರ್ಥಿ ಲತಾವೇಣಿ ಹಾಗೂ ವಾರ್ಡ್ ನಂ.2ರಿಂದ ಕಾಂಗ್ರೆಸ್ ಅಭ್ಯರ್ಥಿ ಕಮಲಾಕ್ಷಿ ಕಣಕ್ಕೆ!

- Advertisement -G L Acharya panikkar
- Advertisement -

ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆಯ ಡಿ. 27 ರಂದು ನಿಗದಿಯಾಗಿದೆ. ಚುನಾವಣಾ ಪ್ರಚಾರವು ಬಿರುಸಿನಿಂದ ಸಾಗುತ್ತಿದೆ.

vtv vitla
vtv vitla

ವಾರ್ಡ್ ನಂ- 15ರಿಂದ ಕಾಂಗ್ರೆಸ್ ಅಭ್ಯರ್ಥಿ ಲತಾವೇಣಿ ಹಾಗೂ ವಾರ್ಡ್ ನಂ.2ರಿಂದ ಕಮಲಾಕ್ಷಿ ಕಣಕ್ಕಿಳಿದಿದ್ದಾರೆ. ಇವರುಗಳು ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಕಾಂಗ್ರೆಸ್ ಪಾಳಯದಲ್ಲಿ ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಈ ಬಾರಿ ಮತದಾನ ಬಾಂಧವರು ವಾರ್ಡ್ ನಂ- 15ರಲ್ಲಿ ಲತಾವೇಣಿ ಹಾಗೂ ವಾರ್ಡ್ ನಂ- 2ರಲ್ಲಿ ಕಮಲಾಕ್ಷಿ ರವರಿಗೆ ವಿಜಯ ಮಾಲೆ ತೊಡಿಸುವುದು ಖಚಿತ ಎಂಬಂತಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!