- Advertisement -
- Advertisement -

ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆಯ ಡಿ. 27 ರಂದು ನಿಗದಿಯಾಗಿದೆ. ಚುನಾವಣಾ ಪ್ರಚಾರವು ಬಿರುಸಿನಿಂದ ಸಾಗುತ್ತಿದೆ.
ವಾರ್ಡ್ ನಂ- 13ರಿಂದ ಕಾಂಗ್ರೆಸ್ ಅಭ್ಯರ್ಥಿ ಅಸ್ಮ ಯು.ಕೆ ಹಾಗೂ ವಾರ್ಡ್ ನಂ.4 ರಿಂದ ಆಯಿಷ ಕಣಕ್ಕಿಳಿದಿದ್ದಾರೆ. ಇವರುಗಳು ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಕಾಂಗ್ರೆಸ್ ಪಾಳಯದಲ್ಲಿ ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಈ ಬಾರಿ ಮತದಾನ ಬಾಂಧವರು ವಾರ್ಡ್ ನಂ- 13ರಲ್ಲಿ ಅಸ್ಮ ಯು.ಕೆ ಹಾಗೂ ವಾರ್ಡ್ ನಂ- 4ರಲ್ಲಿ ಆಯಿಷ ರವರಿಗೆ ವಿಜಯ ಮಾಲೆ ತೊಡಿಸುವುದು ಖಚಿತ ಎಂಬಂತಿದೆ.



- Advertisement -








