Thursday, April 25, 2024
spot_imgspot_img
spot_imgspot_img

ವಿಟ್ಲ: ಸಮೃದ್ಧಿ ಟೆಕ್ಸ್ ಟೈಲ್ಸ್ ನಲ್ಲಿ ಸೆ. 20ರಿಂದ ಅ.20ರವರೆಗೆ ಒಂದನೇ ವರ್ಷಾಚರಣೆ ಮತ್ತು ದಸರಾ ಹಬ್ಬದ ಪ್ರಯುಕ್ತ ವಿಶೇಷ ಬಂಪರ್ ಆಫರ್!

- Advertisement -G L Acharya panikkar
- Advertisement -

ವಿಟ್ಲ: ಪಂಚಲಿಂಗೇಶ್ವರ ದೇವಸ್ಥಾನ ರಸ್ತೆಯ ಶ್ರೀ ಲಕ್ಷ್ಮೀ ನಾರಾಯಣ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮೃದ್ಧಿ ಟೆಕ್ಸ್ ಟೈಲ್ಸ್ ಮಳಿಗೆ ಸೆ. 20 ರಿಂದ ಅ.20ರವರೆಗೆ ವಿಶೇಷ ಆಫರ್ ನೀಡುತ್ತಿದೆ.

ಒಂದನೇ ವರ್ಷಾಚರಣೆ ಮತ್ತು ದಸರಾ ಹಬ್ಬದ ಪ್ರಯುಕ್ತ ವಿಶೇಷ ಬಂಪರ್ ಆಫರ್ ನೀಡುತ್ತಿದೆ. ಈ ಆಫರ್ ನಲ್ಲಿ 1 ಶರ್ಟ್‍ಗೆ 399 ರೂ. ಮಾತ್ರ. 1 ಜೀನ್ಸ್ ಪ್ಯಾಂಟ್ 699 ಹಾಗೂ 1 ಕಾಟನ್ ಪ್ಯಾಂಟ್ 599 ಹಾಗೂ ಇತರ ಖರೀದಿಯ ಮೇಲೆ 25% ರಿಯಾಯಿತಿ ಸಿಗಲಿದೆ. ಈ ಮಳಿಗೆಯಲ್ಲಿ ಮಕ್ಕಳ ಮತ್ತು ಪುರುಷರ ಅತ್ಯಾಕರ್ಷಕ ಉಡುಪುಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ: 8197500192.

- Advertisement -

Related news

error: Content is protected !!