Thursday, July 23, 2026
spot_imgspot_img
spot_imgspot_img

ವಿಟ್ಲ: ಇಂದು 24 ಮಂದಿಗೆ ಕೋವಿಡ್ ಪಾಸಿಟಿವ್!

- Advertisement -
- Advertisement -

ವಿಟ್ಲ: ಭಾರತದಲ್ಲಿ ಕೊರೋನಾದ ಎರಡನೇ ಅಲೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ದಕ್ಷಿಣ ಕನ್ನಡದಲ್ಲಿ ಕೊರೋನಾ ಪ್ರಕರಣಗಳು ಸಾವಿರದ ಗಡಿ ದಾಟಿದೆ. ಅಂತೆಯೇ ವಿಟ್ಲದಲ್ಲಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಕೊರೊನಾ ಪ್ರಕರಣಗಳು.

ವಿಟ್ಲದಲ್ಲಿ ಇಂದು 24 ಕೊರೊನಾ ಪಾಸಿಟಿವ್ ಬಂದಿದ್ದು, 88 ಆಕ್ಟಿವ್ ಕೇಸ್ ಇದೆ, ಈವರೆಗೆ ಒಟ್ಟು 100ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. 11 ಮಂದಿ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, 77 ಸೋಂಕಿತರು ಹೋಮ್‌ಕ್ವಾರೆಂಟೈನಲ್ಲಿದ್ದರೆ, ಈವರೆಗೆ ವಿಟ್ಲ ಪರಿಸರದಲ್ಲಿ ಕೊರೊನಾಗೆ ಇಬ್ಬರೂ ಬಲಿಯಾಗಿದ್ದಾರೆ.

- Advertisement -

Related news

error: Content is protected !!