Thursday, October 1, 2026
spot_imgspot_img
spot_imgspot_img

ವಿಟಿವಿ ವಿಟ್ಲ ಪ್ರಸ್ತುತ ಪಡಿಸುವ ಸಪ್ತ ಜ್ಯುವೆಲ್ಸ್ ಸಹಕಾರದೊಂದಿಗೆ ನಡೆಸಿದ ‘ಮುದ್ದುಕೃಷ್ಣ ಫೋಟೋ ಸ್ಪರ್ಧೆ-2025” ಫಲಿತಾಂಶ ನಾಳೆ (ಆ. 27) ರಂದು ಪ್ರಕಟ

- Advertisement -
- Advertisement -

ವಿಟಿವಿ ವಿಟ್ಲ ಪ್ರಸ್ತುತ ಪಡಿಸುವ, ಸಪ್ತ ಜ್ಯುವೆಲ್ಸ್ ಸಹಕಾರದೊಂದಿಗೆ ನಡೆಸಿದಮುದ್ದುಕೃಷ್ಣ ಫೋಟೋ ಸ್ಪರ್ಧೆ-2025ರ ಫಲಿತಾಂಶವನ್ನು ನಾಳೆ ಆ. 27 ನೇ ಬುಧವಾರ ಸಂಜೆ 4 ಗಂಟೆಗೆ vtvvittal21 ಇನ್ಸ್ಟ್ರಾಗ್ರಾಂ ಪೇಜ್ ನಲ್ಲಿ ಪ್ರಕಟಿಸಲಾಗುವುದು.

ಜೊತಗೆ ಫೋಟೋ ವಿಜೇತ ಮಕ್ಕಳ ಬಹುಮಾನ ವಿತರಣಾ ಕಾರ್ಯಕ್ರಮದ ದಿನಾಂಕವನ್ನು ತಿಳಿಸಲಾಗುವುದು. ತೀರ್ಪುಗಾರರ ಆಯ್ಕೆಯ ಮೇರೆಗೆ ಹಾಗೂ ಅತೀ ಹೆಚ್ಚು, ಲೈಕ್ಸ್, ಶೇರ್ ಹಾಗೂ ಕಮೆಂಟ್ಸ್ ಗಳನ್ನು ಪರಿಗಣಿಸಿ ಪ್ರಥಮ, ದ್ವಿತೀಯ, ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಮುದ್ದು ಕೃಷ್ಣ ಫೋಟೋ ಸ್ಪರ್ಧೆಯಲ್ಲಿ ವಿಜೇತ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ವಿಟಿವಿ ಹಾಗೂ ಸಪ್ತ ಜ್ಯುವೆಲ್ಸ್ ವತಿಯಿಂದ ಅಭಿನಂದನೆಗಳು. ಹೆಚ್ಚಿನ ಅಪ್ಡೇಟ್ ಗಳಿಗೆ ವಿಟಿವಿ ಇನ್ಸ್ಟ್ರಾ ಗ್ರಾಂ ಪೇಜ್ ಹಾಗೂ ವಿಟಿವಿ ವೆಬ್ಸೈಟ್ ವೀಕ್ಷಿಸಿ.

- Advertisement -

Related news

error: Content is protected !!