- Advertisement -
- Advertisement -
ಮಂಗಳೂರು: ಸ್ಕೂಟರ್ ಶೋ ರೂಂ ಒಂದು ಅಗ್ನಿಗಾಹುತಿಯಾದ ಘಟನೆ ನಡೆದಿದೆ. ಕಂಕನಾಡಿಯ ನಾಗುರಿಯ ಒಕಿನವ ಬ್ಯಾಟರಿ ಸ್ಕೂಟರ್ ಶೋ ರೂಮ್ನಲ್ಲಿ ಈ ಅವಘಡ ಸಂಭವಿಸಿದೆ. ಇದರಿಂದ ಹಲವು ಸ್ಕೂಟರ್ ಗಳು ಬೆಂಕಿಗಾಹುತಿಯಾಗಿವೆ.
ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸ್ಕೂಟರ್ ಶೋ ರೂಮ್ ಮೇಲ್ಗಡೆ ಮನೆ ಇದ್ದು, ಹಮೀದ್ ಎಂಬವರಿಗೆ ಸೇರಿದೆ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
- ಕುಂದಾಪುರ : ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು
- ಓವರ್ಟೇಕ್ ಮಾಡಲು ಹೋಗಿ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಬಸ್; ನಾಲ್ವರು ಸಾವು
- ಪುತ್ತೂರು : ಮಾಜಿ ಶಾಸಕ ಸಂಜೀವ ಮಠಂದೂರು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಆರೋಪ- ಪ್ರಜ್ವಲ್ ರೈ ವಿರುದ್ದ ಬಿಜೆಪಿ ನಿಯೋಗದಿಂದ ದೂರು ; ಸೂಕ್ತ ಕ್ರಮಕ್ಕೆ ಆಗ್ರಹ
- ಮಂಗಳೂರು: ಬೈಕಿನಿಂದ ಬಿದ್ದು ಸಹಸವಾರೆ ಮೃತ್ಯು
- ಬೆಳ್ತಂಗಡಿ : ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ನಗ- ನಗದು ಕಳವು
- Advertisement -