- Advertisement -
- Advertisement -
ವಿಟ್ಲ: ಪಂಚಲಿ0ಗೇಶ್ವರ ದೇವಸ್ಥಾನ ರಸ್ತೆಯ ಶ್ರೀ ಲಕ್ಷ್ಮೀ ನಾರಾಯಣ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮೃದ್ಧಿ ಟೆಕ್ಸ್ ಟೈಲ್ಸ್ ಮಳಿಗೆ ವಿಟ್ಲ ಜಾತ್ರೋತ್ಸವದ ಅಂಗವಾಗಿ ವಿಶೇಷ ಆಫರ್ ನೀಡುತ್ತಿದೆ. ಜನವರಿ 14 ರಿಂದ 30ರ ವರೆಗೆ ವಿಶೇಷ ಆಫರ್ ನೀಡಲಾಗುತ್ತಿದೆ.
ಪ್ರಯುಕ್ತ ವಿಶೇಷ ಬಂಪರ್ ಆಫರ್ ನೀಡುತ್ತಿದೆ. ಈ ಆಫರ್ ನಲ್ಲಿ 1 ಶರ್ಟ್’ಗೆ 299 ರೂ. ಮಾತ್ರ. 1 ಜೀನ್ಸ್ ಪ್ಯಾಂಟ್ 699 ಹಾಗೂ ಟೀ ಶರ್ಟ್ ಖರೀದಿ ಮೇಲೆ 20% ರಿಯಾಯಿತಿ, ಮಕ್ಕಳ ಉಡುಪು ಖರೀದಿಯ ಮೇಲೆ 25% ರಿಯಾಯಿತಿ ಸಿಗಲಿದೆ. ಈ ಮಳಿಗೆಯಲ್ಲಿ ಮಕ್ಕಳ ಮತ್ತು ಪುರುಷರ ಅತ್ಯಾಕರ್ಷಕ ಉಡುಪುಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ: 8197500192
- Advertisement -