Friday, April 19, 2024
spot_imgspot_img
spot_imgspot_img

ಇಂದಿನಿಂದ ಶ‌ಅಬಾನ್: ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಘೋಷಣೆ- ಮಾರ್ಚ್: 28 ರಂದು ಶಬೇ ಬರಾಅತ್ ಆಚರಣೆ

- Advertisement -G L Acharya panikkar
- Advertisement -

ಮಂಗಳೂರು: ಮಾ.14ರಂದು ಅಸ್ತ ಸೋಮವಾರ ರಾತ್ರಿಯಿಂದ ಶ‌ಅಬಾನ್ ತಿಂಗಳು ಆರಂಭಗೊಂಡಿದ್ದು, ಅದರಂತೆ ಮಾರ್ಚ್ 28 ರ ಆದಿತ್ಯವಾರ ಅಸ್ತ ಸೋಮವಾರ ರಾತ್ರಿ ಶಬೇ ಬರಾಅತ್ ಆಗಿರುತ್ತದೆ.

ಎಂದು ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಜಿಲ್ಲೆಗಳ ಸಂಯುಕ್ತ ಜಮಾಅತ್ ಹಾಗೂ ದ.ಕ ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!