- Advertisement -
- Advertisement -


ಮಂಗಳೂರು: ದಕ್ಷಿಣ ಕನ್ನಡ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಯ ವ್ಯಾಪ್ತಿಯಲ್ಲಿ ನಿವೃತ್ತಿ ಹೊಂದಿದ 4 ಅಧಿಕಾರಿಗಳಿಗೆ ವರಿಷ್ಠಾಧಿಕಾರಿ ಸೋನಾವಣೆ ಋಷಿಕೇಶ್ ಭಗವಾನ್ ಗೌರವಿಸಿ ನಿವೃತ್ತ ಜೀವನಕ್ಕೆ ಶುಭಾಶಯ ಕೋರಿದರು.


ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವಿಟ್ಲ ಠಾಣೆಯ ಪಿಎಸ್ಐ ಸಂಜೀವ ಪುರುಷ, ವಿಟ್ಲ ಠಾಣೆಯ ಎಎಸ್ಐ ಕರುಣಾಕರ ಗೌಡ, ಬಂಟ್ವಾಳ ಗ್ರಾಮಾಂತರ ಠಾಣೆಯ ಎಎಸ್ಐ ರಾಧಾಕೃಷ್ಣ, ಸುಬ್ರಮಣ್ಯ ಠಾಣೆಯ ಎಎಸ್ಐ ಕಾಂತು ಹೆಚ್ ಎನ್ ಅವರನ್ನು ಎಸ್ಪಿ ಕಚೇರಿಯಲ್ಲಿ ಕುಟುಂಬ ಸಮೇತ ಗೌರವಿಸಿದರು. ಇವರೆಲ್ಲರೂ ಏ.30ರಂದು ನಿವೃತ್ತಿ ಹೊಂದಿದ್ದಾರೆ.



- Advertisement -








