- Advertisement -
- Advertisement -



ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಸೆ.22 ರಿಂದ ಆ.1 ತನಕ ನಡೆಯಲಿದೆ.
ದಿನಾಂಕ 22-09-2025 ಸೋಮವಾರದಿಂದ ದಿನಾಂಕ 01-10-2025 ಬುಧವಾರದ ವರೆಗೆಪ್ರತಿದಿನ ಮಧ್ಯಾಹ್ನ ಗಂಟೆ 12.30ಕ್ಕೆ ಮತ್ತು ರಾತ್ರಿ ಗಂಟೆ 7.00ಕ್ಕೆ ಮಹಾಪೂಜೆ ಜರಗಲಿದೆ. ತಾ. 01-10-2025ನೇ ಬುಧವಾರ ಸಾಯಂಕಾಲ ಕ್ಷೇತ್ರದಲ್ಲಿ ವಾಹನ ಪೂಜೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರೆ.
- Advertisement -








