- Advertisement -
- Advertisement -




ಕಡೇಶಿವಾಲಯ: ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕ ದೊಡ್ಡರಂಗಪೂಜೆ ಹಾಗೂ ದೇವರ ಉತ್ಸವ ದಿನಾಂಕ: 08-11-2025 ಶನಿವಾರ ರಾತ್ರಿ 7.00 ಗಂಟೆಯಿಂದ ನಡೆಯಲಿದೆ.

ಬ್ರಹ್ಮಶ್ರೀ ಉಚ್ಚಿಲಂತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿಸಾರ್ವಜನಿಕ ದೊಡ್ಡರಂಗಪೂಜೆ ಹಾಗೂ ದೇವರ ಉತ್ಸವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -








