- Advertisement -
- Advertisement -




ಲಯನ್ಸ್ ಜಿಲ್ಲೆ 317D ಕೊಡಗು ಹಾಸನ ಚಿಕ್ಕಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಲಯನ್ಸ್ ಸದಸ್ಯರಿಗೆ LPL ಕ್ರಿಕೆಟ್ ಪಂದ್ಯಾಟ ನಡೆಯಿತು.
ಮುಖ್ಯ ಕೋ- ಆಡಿನೇಟರ್ ಲ.ಡಾ! ಎ.ಸಿ.ಗಿರೀಶ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಿಲ್ಲಾ ರಾಜ್ಯಪಾಲ ಕುಡ್ಪಿ ಅರವಿಂದ್ ಶೆಣೈ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ರಾಜ್ಯಪಾಲ ಲ! ಸಂಜಿತ್ ಶೆಟ್ಟಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಪಾಲ ಲ! ಬಿವಿ ಹೆಗ್ಡೆ, ಉಪರಾಜ್ಯಪಾಲ ಲ! ಗೋವರ್ಧನ್ ಶೆಟ್ಟಿ ಕಾರ್ಯದರ್ಶಿ ಲ!ಚಂದ್ರೇಗೌಡ, ಕೋಶಾಧಿಕಾರಿ ಲ!ಬಾಲಕೃಷ್ಣ ಹೆಗ್ಡೆ, ಲ! ಚಂದ್ರಹಾಸ ರೈ ಲಯನ್ ಅಧ್ಯಕ್ಷ ಲ!ಹೆಚ್ ರಮೇಶ್ ಅಶೋಕ್ ಕುಮಾರ್ ಮತ್ತು ಕಾರ್ಯಕ್ರಮದ ಕೋ ಆರ್ಡಿನೇಟರ್ ಉಪಸ್ಥಿತರಿದ್ದರು ಎಂದು ಜಿಲ್ಲಾ ಸಂಪರ್ಕ ಅಧಿಕಾರಿ ಲ! ಸುದರ್ಶನ್ ಪಡಿಯಾರ್ ತಿಳಿಯಪಡಿಸಿರುತ್ತಾರೆ.
- Advertisement -








