



ವಿಷ್ಣು ಫ್ರೆಂಡ್ಸ್ ಕುಂಡಡ್ಕ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ ಗ್ರಾಮ ಸೀಮಿತ 8ನೇ ವರ್ಷದ ಕಬ್ಬಡ್ಡಿ ಪಂದ್ಯಾಟ ವಿಷ್ಣು ಟ್ರೋಫಿ 2026-27 ದಿನಾಂಕ ಮಾರ್ಚ್ 29 ಆದಿತ್ಯವಾರದಂದು ಗುಣಶ್ರೀ ವಿದ್ಯಾಲಯ ಕುಳ ಕುಂಡಡ್ಕ ದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮ ರಾತ್ರಿ ಗಂಟೆ 8ಕ್ಕೆ ನಡೆಯಲಿದ್ದು, ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು : ದಯಾನಂದ ಶೆಟ್ಟಿ ಉಜಿರೆಮಾರು ಅಧ್ಯಕ್ಷರು ಭಾ.ಜ.ಪಾ. ಗ್ರಾಮ ಪುತ್ತೂರು, ಮುಖ್ಯ ಅತಿಥಿಗಳಾಗಿ : ಕಿಶೋರ್ ಕುಮಾರ್ ಬೊಟ್ಯಾಡಿ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರಕಾರ, ದಿವಾಕರ್ ದಾಸ್ ನೇರ್ಲಾಜೆ ಆಡಳಿತ ನಿರ್ದೇಶಕರು, ಎಸ್.ಎಲ್.ವಿ. ಬುಕ್ಸ್ ಪ್ರೈ.ಲಿ ಮೈಸೂರು, ಉಜ್ವಲ್ ಪ್ರಭು ಉದ್ಯಮಿಗಳು ಯು.ಆರ್. ಪ್ರಾಪರ್ಟೀಸ್ ಪುತ್ತೂರು, ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷರು ಸಹಕಾರಿ ಯೂನಿಯನ್ ದಕ್ಷಿಣ ಕನ್ನಡ, ಪ್ರಸನ್ನ ಮಾರ್ತ ಜಿಲ್ಲಾ ಉಪಾಧ್ಯಕ್ಷರು, ಬಿಜೆಪಿ ದಕ್ಷಿಣ ಕನ್ನಡ, ರಾಮದಾಸ್ ಶೆಟ್ಟಿ ವಿಟಿವಿ ಮಾಧ್ಯಮ, ಅಕ್ರಿಡಿಯೇಷನ್ ಸದಸ್ಯರು ಕರ್ನಾಟಕ ರಾಜ್ಯ ಕುಸ್ತಿ ಸಂಘ,ಸಂತೋಷ್ ಕುಮಾರ್ ರೈ ಕೈಕಾರ ಉಪಾಧ್ಯಕ್ಷರು, ಪುತ್ತೂರು ಬಿಜೆಪಿ ನಗರ ಮಂಡಲ, ಮಿಥುನ್ ಪೂಜಾರಿ ಕಲ್ಲಡ್ಕ ಹಿಂದೂ ಮುಖಂಡರು, ಸುಧಾಕರ ಶೆಟ್ಟಿ ಬೀಡಿನಮಜಲು ಅಧ್ಯಕ್ಷರು, ಇಡ್ಡಿದು ಸೇವಾ ಸಹಕಾರಿ ಸಂಘ ನಿ, ವೇಣುಗೋಪಾಲ ಶೆಟ್ಟಿ ಮರುವಾಳ ಸಂಚಾಲಕರು, ಗುಣಶ್ರೀ ವಿದ್ಯಾಲಯ ಕುಂಡಡ್ಕ,, ನಿತೇಶ್ ಕಲ್ಲೇಗ ಅಧ್ಯಕ್ಷರು, ಯುವ ಮೋರ್ಚ ಬಿಜೆಪಿ ಪುತ್ತೂರು ನಗರ ಮಂಡಲ, ಹರೀಶ್ ವಿಟ್ಲ ಕಾರ್ಯದರ್ಶಿ, ಬಿಜೆಪಿ ವಿಟ್ಲ ಮಹಾಶಕ್ತಿ ಕೇಂದ್ರ, ಅಭಿಜಿತ್ ಕೊಡಿಪ್ಪಾಡಿ ಕಾರ್ಯದರ್ಶಿ, ಬಿಜೆಪಿ ಆರ್ಯಾಪು ಮಹಾಶಕ್ತಿ ಕೇಂದ್ರ, ಕಿರಣ್ ರೈ ಪೆರ್ನೆ ಕಾರ್ಯದರ್ಶಿ, ಬಿಜೆಪಿ ಪುಣಚ ಮಹಾಶಕ್ತಿ ಕೇಂದ್ರ, ಅರುಣ್ ವಿಟ್ಲ ನಿಕಟಪೂರ್ವ ಅಧ್ಯಕ್ಷರು, ಪಟ್ಟಣ ಪಂಚಾಯತ್ ವಿಟ್ಲ, ಪ್ರಕಾಶ್ ನಾಯಕ್ ಅಧ್ಯಕ್ಷರು, ನಿಕಟಪೂರ್ವ ವಿಟ್ಲ ಮುಡೂರು ಗ್ರಾ.ಪಂ., ಅಕ್ಷಯ್ ರಜಪೂತ್ ಕಲ್ಲಡ್ಕ ಹಿಂದೂ ಮುಂಖಡರು,ಗೋವಿಂದ್ ರಾಜ್ ಪೆರ್ವಾಜೆ ವಕೀಲರು, ಸಂದೀಪ್ ಪೂಜಾರಿ ಕೆಲಿಂಜ ಕಾರ್ಯದರ್ಶಿ ಯುವಮೋರ್ಚಾ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ, ಪುನೀತ್ ಮಾಡತಾರು ನಿಕಟಪೂರ್ವ ಮಾಜಿ ಅಧ್ಯಕ್ಷರು, ವಿಟ್ಲ ಮುಡ್ನೂರು ಗ್ರಾ.ಪಂ., ಪ್ರೀತಂ ಪೂಂಜ ಕಾರ್ಯದರ್ಶಿ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ, ರಂಜಿತ್ ಶೆಟ್ಟಿ ಗುಬ್ಯ ಮೇಗಿನಗುತ್ತು, ಶ್ರೀ ಗುರುದೇವ ಫೈನಾನ್ಸ್ ಕನ್ಯಾನ, ಕೀರ್ತಿ ಪುಣಚ ಉದ್ಯಮಿಗಳು, ತೀರ್ಥರಾಮ ಗೌಡ ಸೇನರಮಜಲು ಪ್ರಗತಿಪರ ಕೃಷಿಕರು, ಲಿಂಗಪ್ಪ ಗೌಡ ಆರ್ಕಲ್ ತೋಟ ಗ್ರಾಮ ಸಹಾಯಕರು, ಪ್ರಶಾಂತ್ ಶೆಟ್ಟಿ ಬರೆ ಶಕ್ತಿ ಕೇಂದ್ರ ಪ್ರಮುಖರು, ಕುಳ ಶಕ್ತಿ ಕೇಂದ್ರ ಭಾಗವಹಿಸಲಿದ್ದಾರೆ.
ಬಹುಮಾನಗಳು
ಪ್ರಥಮ: ರೂ 15,000 ಮತ್ತು ವಿಷ್ಣು ಟ್ರೋಫಿ
ದ್ವಿತೀಯ:ರೂ. 10,000 ಮತ್ತು ವಿಷ್ಣು ಟ್ರೋಫಿ
ತೃತೀಯ: ರೂ.5,000 ಮತ್ತು ವಿಷ್ಣು ಟ್ರೋಫಿ
ಚತುರ್ಥ: ರೂ. 5,000 ಮತ್ತು ವಿಷ್ಣು ಟ್ರೋಫಿ








