Friday, July 24, 2026
spot_imgspot_img
spot_imgspot_img

ಪುತ್ತೂರು: ಚಿನ್ನದ ಬ್ರಾಸ್‌ಲೆಟ್ ಕಳೆದುಹೋಗಿದೆ.

- Advertisement -
- Advertisement -

ಪುತ್ತೂರು: ಮಹಿಳೆಯೊಬ್ಬರು ತನ್ನ ಚಿನ್ನದ ಬ್ರಾಸ್‌ಲೆಟ್‌ನ್ನು ಕಳೆದುಕೊಂಡ ಘಟನೆ ನಡೆದಿದೆ. ನೆಹರು ನಗರ ನಿವಾಸಿ ಪೂಜಾ ಎಂಬವರು ಇತ್ತೀಚಿಗೆ ಪುತ್ತೂರಿನ ನೆಹರು ನಗರದಿಂದ ಬರುತ್ತಿರುವಾಗ ಚಂದಳಿಕೆ ಎಂಬಲ್ಲಿ ರೈನ್ ಜಾಕೆಟ್ ತೆಗೆಯುವ ವೇಳೆ ಚಿನ್ನ ಇಲ್ಲದೇ ಇರುವುದನ್ನು ಗಮನಿಸಿದ್ದಾರೆ.

ತನ್ನ ಗಂಡ ಹುಟ್ಟುಹಬ್ಬದ ನಿಮಿತ್ತ ಈ ಬ್ರಾಸ್‌ಲೆಟ್ ನೀಡಿದ್ದಾರೆ. ಸಿಕ್ಕಿದಲ್ಲಿ ನಮಗೆ ತಲುಪಿಸಿ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಒಂದು ವೇಳೆ ಚಿನ್ನ ಸಿಕ್ಕಿದಲ್ಲಿ ಈ ನಂಬರ್ ಸಂಪರ್ಕಿಸಿ: 9036913704

- Advertisement -

Related news

error: Content is protected !!