- Advertisement -
- Advertisement -
ವಿಟ್ಲ: ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಕೋವಿಡ್ ಡೋಸ್ ನೀಡುವ ಕಾರ್ಯಕ್ರಮ ನಡೆಯಿತು. 130 ಕ್ಕೂ ಅಧಿಕ ಮಂದಿ ಡೋಸ್‌ನ ಪ್ರಯೋಜನ ಪಡೆದುಕೊಂಡರು.


45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ನೋಂದಾವಣೆ ಮಾಡದಿದ್ದರೂ ಸ್ಥಳದಲ್ಲಿಯೇ ಅನೇಕ ಮಂದಿಗೆ ಲಸಿಕೆ ನೀಡಲಾಯಿತು.




- Advertisement -








