Monday, April 29, 2024
spot_imgspot_img
spot_imgspot_img

ಅಳಿಕೆ: ಎರುಂಬು ಶ್ರೀವಿಷ್ಣು ಮಂಗಲ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

- Advertisement -G L Acharya panikkar
- Advertisement -

ಅಳಿಕೆ: ಶ್ರೀ ವರಮಹಾಲಕ್ಷ್ಮಿ ವೃತ ಪೂಜೆಯು ಶ್ರೀವಿಷ್ಣು ಮಂಗಲ ದೇವಸ್ಥಾನ ಎರುಂಬು ಇಲ್ಲಿ ಊರಿನ ಮಹಿಳೆಯರ ಸಹಕಾರ ಮತ್ತು ಸುಜ್ಞಾನ ಮಹಿಳಾ ಮಂಡಳಿ ಎರುಂಬು ಇದರ ಸಹಯೋಗದೊಂದಿಗೆ ನಡೆಯಿತು.

ಶ್ರೀ ವಿಷ್ಣು ಮಂಗಲ ದೇವಸ್ಥಾನದ ಅರ್ಚಕ ಬಾಲಕೃಷ್ಣ ಕಾರಂತರ ಪೌರೋಹಿತ್ಯದಲ್ಲಿ ಸಕಲ ಸನ್ಮಂಗಳವನ್ನುಂಟು ಮಾಡುವ ಶ್ರೀ ಮಹಾಲಕ್ಷ್ಮಿಯ ಪೂಜೆಯು ನಡೆಯಿತು. ವ್ರತದಾರಿಗಳು ಮತ್ತು ಊರ ಹತ್ತು ಸಮಸ್ತರು ಕೊರೋನ ನಿಯಮಗಳನ್ನು ಪಾಲಿಸುತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶ್ರೀ ವಿಷ್ಣು ಮಂಗಲ ಸೇವಾ ಸಮಿತಿ ಮತ್ತು ದಿವ್ಯಜ್ಯೋತಿ ಮಿತ್ರವೃಂದ ಇದರ ಸದಸ್ಯರು ಸಹಕರಿಸಿದರು.

- Advertisement -

Related news

error: Content is protected !!