Wednesday, July 22, 2026
spot_imgspot_img
spot_imgspot_img

ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ವಾರ್ಷಿಕ ಜಾತ್ರಾಮಹೋತ್ಸವ ಪ್ರಯುಕ್ತ ಗೊನೆ ಕಡಿಯುವ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ವಾರ್ಷಿಕ ಜಾತ್ರಾಮಹೋತ್ಸವವು ಫೆ.12 ಮತ್ತು 13ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.ಈ ಪ್ರಯುಕ್ತ ನಿನ್ನೆ ಗೊನೆ ಕಡಿಯುವ ಕಾರ್ಯಕ್ರಮವು ನಡೆಯಿತು.


ಈ ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷರು ವೇಣುಗೋಪಾಲ ಶೆಟ್ಟಿ ಮರುವಾಲ ಪ್ರಧಾನ ಅರ್ಚಕರು ಗಣೇಶ್ ಭಟ್ ಹಾಗೂ ಸಮಿತಿ ಸದಸ್ಯರು ಪ್ರಶಾಂತ್ ಬರೆ ಲೋಕೇಶ್ ಗುಂಪೇ ಕಲ್ಲು ಜಯಕರ್ ಶೆಟ್ಟಿ , ನಾರಾಯಣ್ ಶೆಟ್ಟಿ ಬಟ್ಟೆ ಪ್ಪ ಗೌಡ ನಾರಾಯಣ ಜಯರಾಮ್ ಅಳಕೆಮಜಲು ರವಿ ಮೇಲಾಂಟ ಕಬಕ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!