Thursday, April 25, 2024
spot_imgspot_img
spot_imgspot_img

ಲಯನ್ಸ್ ಗವರ್ನರ್ ಡಾ.ಗೀತಾಪ್ರಕಾಶ್ ಅವರಿಗೆ ಎಂ.ಫ್ರೆಂಡ್ಸ್ ಸನ್ಮಾನ

- Advertisement -G L Acharya panikkar
- Advertisement -

ವಿಟ್ಲ:-ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ 317 D ಇದರ ಜಿಲ್ಲಾ ಗವರ್ನರ್ ಆಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ವಿಟ್ಲ ಲಯನ್ಸ್ ಕ್ಲಬ್ ಸದಸ್ಯರಾದ ಡಾ. ಗೀತಾಪ್ರಕಾಶ್ ಅವರನ್ನು ಲಯನ್ಸ್ ಗವರ್ನರ್ ಕಛೇರಿ ವಿಟ್ಲದ ‘ಸುರಕ್ಷಾ’ದಲ್ಲಿ ಶನಿವಾರ (22/08/2020) ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಟ್ರಸ್ಟ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸನ್ಮಾನಿಸಿ ಅಭಿನಂದಿಸಿದರು. ಪ್ರದಾನ ಕಾರ್ಯದರ್ಶಿ ರಶೀದ್ ವಿಟ್ಲ, ಕೋಶಾಧಿಕಾರಿ ಅಬೂಬಕರ್ ನೋಟರಿ, ಹನೀಫ್ ಕುದ್ದುಪದವು, ಹಾರಿಸ್ ಕಾನತ್ತಡ್ಕ, ನೌಶೀನ್ ಬದ್ರಿಯಾ ಈ ಸಂದರ್ಭ ಉಪಸ್ಥಿತರಿದ್ದರು.

- Advertisement -

Related news

error: Content is protected !!