Thursday, July 23, 2026
spot_imgspot_img
spot_imgspot_img

ಶಾಸಕ ಅಶೋಕ್‌ ಕುಮಾರ್‌ ರೈಯವರಿಂದ ಇಡ್ಕಿದು ಗ್ರಾಮದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ಮತ್ತು ಉದ್ಘಾಟನೆ

- Advertisement -
- Advertisement -

ಇಡ್ಕಿದು: ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈಯವರಿಂದ ಇಡ್ಕಿದು ಗ್ರಾಮದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ಮತ್ತು ಉದ್ಘಾಟನಾ ಕಾರ್ಯಕ್ರಮ ದಿನಾಂಕ 12-10-2025ನೇ ಆದಿತ್ಯವಾರದಂದು ಬೆಳಿಗ್ಗೆ ಗಂಟೆ 10.30 ರಿಂದ ನಡೆಯಲಿದೆ.

1) ಸೂರ್ಯ -ದೇವಸ್ಯ ರಸ್ತೆ ರೂ 10ಲಕ್ಷ
2)ಸೂರ್ಯ -ಮುಂಡ್ರಬೈಲು ರಸ್ತೆ 10ಲಕ್ಷ
3)ಮಿತ್ತೂರು -ಗಾಣದ ಕೊಟ್ಯರಸ್ತೆ 10 ಲಕ್ಷ
4)ಮಿತ್ತೂರು -ಬೂಡಿನಮಜಲು ರಸ್ತೆ 10ಲಕ್ಷ
5)ಅಳಕೆಮಜಲು ಮಾಸ್ಟರ್ ಪ್ಲಾನ್ನೆರಿ-ಪುಂಡಿಕಾಯಿ ರಸ್ತೆ 5ಲಕ್ಷ
6)ಸೂರ್ಯ ಅಂಗನವಾಡಿ ಕೇಂದ್ರ ಅಭಿವೃದ್ಧಿ ಗೆ 3ಲಕ್ಷ

ಗುದ್ದಲಿಪೂಜೆ ಕಾರ್ಯಕ್ರಮವು ಮುಂಡ್ರೆ ಬೈಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಹತ್ತಿರ ನಡೆಯಲಿದ್ದು, ನಾಯಕರು, ಕಾರ್ಯಕರ್ತರು, ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಇಡ್ಕಿದು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಕೋಲ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!