Tuesday, July 8, 2025
spot_imgspot_img
spot_imgspot_img
Home Tags Puttur

Tag: puttur

ಪುತ್ತೂರು: ಎರಡನೇ ದಿನವೂ ಮುಂದುವರಿದ KSRTC ಮಜ್ದೂರು ಸಂಘದ ಮೌನ ಧರಣಿ ಸತ್ಯಾಗ್ರಹ

ಪುತ್ತೂರು: ಅಮರ್ ಜವಾನ್ ಸ್ಮಾರಕ ಜ್ಯೋ ತಿ ಬಳಿ ಪುತ್ತೂರು ವಿಭಾಗ ಕೆ.ಎಸ್.ಆರ್.ಟಿ.ಸಿ ಮಜ್ದೂರ್ ಸಂಘದ ಸದಸ್ಯರು ನಡೆಸುತ್ತಿರುವ ಮೌನ ಧರಣಿ ಸತ್ಯಾಗ್ರಹ ಅ.22ರಂದು ಎರಡನೇ ದಿನವೂ ಮುಂದುವರಿದಿದೆ. ವೇತನ ಮತ್ತು ನಿವೃತ್ತಿ ನೌಕರರ...

ಪುತ್ತೂರು: ಆಟೋ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿ ಪರಾರಿಯಾದ ತಂಡ

ಪುತ್ತೂರು: ಆಟೋ ರಿಕ್ಷಾ ಚಾಲಕರೊಬ್ಬರಿಗೆ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ಅ.19ರಂದು ತಡರಾತ್ರಿ ಗಡಿಪಿಲ ರೈಲ್ವೇ ಗೇಟ್ ಬಳಿ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ವ್ಯಕ್ತಿ ನರಿಮೊಗರು ಗ್ರಾಮದ...

ಪುತ್ತೂರು: ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಸರಿಯಾಗಿ ಸಿಗದ ವೇತನ; KSRTC ಮಜ್ದೂರ್ ಸಂಘದಿಂದ ಮೌನ...

ಪುತ್ತೂರು: ಕೆಎಸ್ ಆರ್ ಟಿಸಿ ಬಸ್ ಗಳು ಕೋವಿಡ್ ಬಳಿಕವೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಿದರೂ ನೌಕರರಿಗೆ ವೇತನ ಸರಿಯಾಗಿ ನೀಡುತ್ತಿಲ್ಲವೆಂದು ಕೆಎಸ್ ಆರ್ ಟಿಸಿ ಮಜ್ದೂರ್ ಸಂಘದಿಂದ ಅ.21 ರಿಂದ ಪುತ್ತೂರು...

ಪುತ್ತೂರು: ಮಸೀದಿಯಲ್ಲಿ ನಡೆದ ಹಲ್ಲೆ ಪ್ರಕರಣ; ಖಾಝಿ ನೇಮಕ ವಿಚಾರ ಹಾಗೂ ಹಲ್ಲೆ ಕುರಿತಂತೆ...

ಪುತ್ತೂರಿನಲ್ಲಿ ಖಾಝಿ ನೇಮಕದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಭೆಯ ಕುರಿತು ಅಲ್ಲಿ ಹಲ್ಲೆಗೊಳಗಾದ ಶರೀಫ್ ಸಾಲ್ಮರ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದಿನಾಂಕ 15-10-2021 ರಂದು ಪುತ್ತೂರು ಅನ್ಸಾರುದ್ದೀನ್ ಜಮಾತ್...

ಪುತ್ತೂರು: ಕೈಪಂಗಳ ದೋಳ ಕುಟುಂಬದ ಯಜಮಾನ ರಾಮಣ್ಣ ಪೂಜಾರಿ ಅಸ್ತಂಗತ

ಪುತ್ತೂರು: ನರಿಮೊಗರು ಗ್ರಾಮದ ಕೈಪಂಗಳ ದೋಳ ಕುಟುಂಬದ ಯಜಮಾನ ರಾಮಣ್ಣ ಪೂಜಾರಿ (89)ರವರು ಅ.17ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಮೀನಾಕ್ಷಿ, ಪುತ್ರರಾದ ಜಗದೀಶ, ಉಮೇಶ ಕರ್ಕೇರ, ಸುರೇಶ ಹಾಗು ಪುತ್ರಿಯರಾದ ವಿಶಾಲ,...

ಪುತ್ತೂರು: H.T ವಿದ್ಯುತ್ ಲೈನಿಗೆ ಡಿಕ್ಕಿಯಾಗಿ ಕೋಳಿ ಸಾಗಾಟದ ಲಾರಿ ಪಲ್ಟಿ

ಪುತ್ತೂರು: ಕೋಳಿ ಸಾಗಾಟದ ಲಾರಿಯೊಂದು ಹೆಚ್.ಟಿ ವಿದ್ಯುತ್ ಲೈನಿಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಬೈಪಾಸ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಪುತ್ತೂರಿನ ಬೈಪಾಸ್ ನ ತೆಂಕಿಲದ ಬೈಪಾಸ್ ಕ್ರಾಸ್ ಬಳಿ ಅಪಘಾತ ನಡೆದಿದ್ದು, ಅಪಘಾತದಿಂದ...

ಪುತ್ತೂರು: ಎಂಡೋ ಸಲ್ಪಾನ್ ಪೀಡಿತನ ಮೇಲೆ ಅತ್ಯಾಚಾರ ಪ್ರಕರಣ; ಸಲಿಂಗಕಾಮಿ ಹನೀಫ್ ಅಂದರ್!

ಪುತ್ತೂರು: ಅನ್ಯಕೋಮಿನ ವ್ಯಕ್ತಿಯಿಂದ ಎಂಡೋಸಲ್ಪಾನ್ ಪೀಡಿತ 20 ವರ್ಷದ ಯುವಕನೊಬ್ಬನ ಮೇಲೆ ಅತ್ಯಾಚಾರ ನಡೆದ ಘಟನೆ ಪುತ್ತೂರಿನ ಮುರದಲ್ಲಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿ ಮುರ ನಿವಾಸಿ ಮಹಮ್ಮದ್ ಹನೀಫ್ (50) ಎನ್ನಲಾಗಿದೆ. ಈ...

ಪುತ್ತೂರು: ಗೊಬ್ಬರದ ಲಾರಿ- ಬೈಕ್ ನಡುವೆ ಅಪಘಾತ; ಗೋಲ್ಡನ್ ಬೇಕರಿ ಮಾಲಕ ಸ್ಥಳದಲ್ಲೇ ಸಾವು!

ಪುತ್ತೂರು: ಗೊಬ್ಬರದ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರಿನ ಬಲ್ನಾಡು ಎಂಬಲ್ಲಿ ನಡೆದಿದೆ. ಮೃತರನ್ನು ಪುತ್ತೂರು M T ರೋಡ್ ಗೋಲ್ಡನ್ ಬೇಕರಿಯ...

ಮಂಗಳೂರು: ಕಣ್ತುಂಬಿಕೊಳ್ಳಿ ಕುದ್ರೋಳಿಯಲ್ಲಿ ಸ್ಥಾಪಿತವಾದ ನವದುರ್ಗೆಯರನ್ನು..!

ನವರಾತ್ರಿಯ ಸಂಭ್ರಮ ಮನೆಮಾಡಿದ್ದು ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಈಗ ಕರಾವಳಿಗರ ಪ್ರವಾಸಿ ಕ್ಷೇತ್ರವಾಗಿದೆ. ಇಲ್ಲಿ ಶಾರದಾ ದೇವಿಯ ಪ್ರತಿಷ್ಟಾಪನೆಯ ಜೊತೆಗೆ ದೇವಿಯ 9 ಅವತಾರಗಳ ಮೂರ್ತಿಯೂ ಎಲ್ಲರ ಆಕರ್ಷಣೆಯಾಗಿದೆ. ಇಲ್ಲಿ ಶಾರದೆ, ಗಣಪತಿಯ...

ಪುತ್ತೂರು: KSRTC ನೌಕರರಿಗೆ ಅನ್ಯಾಯ; ಬೇಡಿಕೆ ಈಡೇರಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಭಾರತೀಯ ಮಜ್ದೂರ್ ಸಂಘ...

ಪುತ್ತೂರು: ಕೆ ಎಸ್ ಆರ್ ಟಿ ಸಿ ಮಜ್ದೂರ್ ಸಂಘದ ಪುತ್ತೂರು ವಿಭಾಗವು 2004ರಿಂದ ಸಾರಿಗೆ ಸಂಸ್ಥೆಯ ಉಳಿಯುವಿಗಾಗಿ ಹಲವಾರು ಕಾನೂನಾತ್ಮಕ ಹೋರಾಟಗಳನ್ನು ಮಾಡಿಕೊಂಡು ಬಂದಿದೆ. ಸಂಸ್ಥೆಯ ವಿರುದ್ದ ಯಾವುದೇ ಮುಷ್ಕರವನ್ನು ಸಂಘವು...
error: Content is protected !!