Tuesday, September 8, 2026
spot_imgspot_img
spot_imgspot_img
Home Tags Udupi

Tag: udupi

ಕೊಲ್ಲೂರಿಗೆ ಬಂದಿದ್ದ ಯಾತ್ರಾರ್ಥಿ ಕುಸಿದು ಬಿದ್ದು ಮೃತ್ಯು

ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದ ಯುವಕನೋರ್ವ ವಸತಿಗೃಹದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಹಾಸನ ಅರಕಗೂಡಿನ ಕುಮಾರ್‌ ಎಂಬವರು ತೀರ್ಥ ಯಾತ್ರೆಗಾಗಿ ಮನೆಯ ಸದಸ್ಯರೊಂದಿಗೆ ಹೊರಟಿದ್ದರು. ಅವರು ಕೊಲ್ಲೂರಿಗೆ ಆಗಮಿಸಿ ವಸತಿಗೃಹದಲ್ಲಿ ಉಳಿದುಕೊಂಡಿದ್ದರು. ಈ ವೇಳೆ...

ಉಡುಪಿ: ಮತ್ತೆ ಪವಾಡ ಮೆರೆದ ಕೊರಗಜ್ಜ; ವೈದ್ಯರೇ ಕೈಚೆಲ್ಲಿ ಕೂತಾಗ ಬದುಕಿಸಿದ್ದು ಕಾರ್ಣಿಕ ಶಕ್ತಿ...

ಉಡುಪಿ: ತುಳುನಾಡಿನ‌ ಬಹು ಜನರ ನಂಬುಗೆಯ ಕಾರ್ಣಿಕದ ದೈವ ಕೊರಗಜ್ಜ ಮತ್ತೆ ಪವಾಡ ಮೆರೆದಿದೆ. ವೈದ್ಯರೇ ಮಗು ಬದುಕುವ ಭರವಸೆಯನ್ನು ನೀಡದ ಸಂದರ್ಭದಲ್ಲಿ ಮಗುವಿನ ಹೆತ್ತವರು ಕೊರಗಜ್ಜನಲ್ಲಿ ಪ್ರಾರ್ಥಿಸಿ ಮಗುವಿನ ಹಣೆಗೆ ಕರಿಗಂಧ...

ಉಡುಪಿ: ಶ್ರೀಕೃಷ್ಣನ ದರ್ಶನಕ್ಕೆ ಬಂದ ಮಹಿಳೆಯ ಪರ್ಸ್ ಕಳವು

ಉಡುಪಿ: ಶ್ರೀಕೃಷ್ಣನ ದರ್ಶನಕ್ಕೆ ಬಂದ ಮಹಿಳೆಯ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳಿದ್ದ ಪರ್ಸ್‌ನ್ನು ಕಳ್ಳರು ಎಗರಿಸಿದ ಘಟನೆ ನಡೆದಿದೆ. ಬೆಂಗಳೂರು ರಾಜರಾಜೇಶ್ವರಿ ನಗರದ ಸುಧಾ ಪರಿಮಳ (52) ಅವರು ಪರ್ಸ್ ಕಳೆದುಕೊಂಡವರು. ಸುಧಾ ಅವರು...

ಉಡುಪಿ: ಕಳ್ಳತನದ ಆರೋಪಿ ಪರಾರಿ ಪ್ರಕರಣ; ಪೊಲೀಸರ ನಿರ್ಲಕ್ಷ್ಯ , ಇಬ್ಬರು ಸಿಬ್ಬಂದಿಗಳ ಅಮಾನತು...

ಉಡುಪಿ: ಕಳ್ಳತನ ಪ್ರಕರಣದ ಆರೋಪಿಯನ್ನು ಜೈಲಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ತಪ್ಪಿಸಿಕೊಂಡು ಪರಾರಿಯಾದ ಘಟನೆ ಗುರುವಾರ ನಡೆದಿದೆ. ಪ್ರಕರಣದ ವಿವರ: ಕೆಲವು ತಿಂಗಳ ಹಿಂದೆ ಬೀಜಾಡಿ, ಸಮೀಪ ನಡೆದ ಮೊಬೈಲ್‌ ಕಳ್ಳತನ ಪ್ರಕರಣದಲ್ಲಿ ಪೊಲೀಸರು ರಾಹಿಕ್‌ನನ್ನು...

ಉಡುಪಿ: ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಆತ್ಮಹತ್ಯೆಯ ನಾಟಕವಾಡಿ ಮುಗಿಸಿಯೇ ಬಿಟ್ಟ ಭೂಪ…!

ಉಡುಪಿ: ಕಳೆದ ಫೆ.14 ರಂದು ಹಾಡಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿತ್ತು. ಈ ಘಟನೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ತನಿಖೆ ಬೆನ್ನು ಹತ್ತಿದ ಪೊಲೀಸರಿಗೆ ನಿಜಾಂಶ ತಿಳಿದುಬಂದಿದೆ. ದೂರದ ಸಂಬಂಧಿಯೋರ್ವ...

ಇಂದಿನಿಂದ ಸೀಟ್ ಬೆಲ್ಟ್ ಕಡ್ಡಾಯ – ಉಲ್ಲಂಘಿಸಿದರೆ ದಂಡ ಪಿಕ್ಸ್ .!

ಇಂದಿನಿಂದ ಕರ್ನಾಟಕದಲ್ಲಿ ವಾಹನದಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರೂ ಸೀಟ್ ಬೆಲ್ಟ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದ್ದು, ಒಂದು ವೇಳೆ ಸೀಟ್‍ಬೆಲ್ಟ್ ಧರಿಸದಿದ್ದರೆ ಇಂದಿನಿಂದಲೇ ಜಾರಿಗೆ ಬರುವಂತೆ 1 ಸಾವಿರ ರೂ. ದಂಡ ವಿಧಿಸಲು ಆದೇಶ...

ಕಾಪು: ಯಾರು ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಟ್ಟ ಕಳ್ಳ; ಮನೆಯವರು ವಾಪಸ್‌ ಬಂದಾಗ...

ಕಾಪು: ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳರು ನಗ, ನಗದು, ಬಟ್ಟೆ, ಪಾತ್ರೆ ಸಹಿತ ಅಕ್ಕಿಯನ್ನೂ ಕದ್ದೊಯ್ದ ಘಟನೆ ತಾಲೂಕಿನ ತೆಂಕ ಎರ್ಮಾಳು ಜಂಕ್ಷನ್ ಬಳಿಯ ಸಂಭವಿಸಿದೆ. ತೆಂಕ ಎರ್ಮಾಳುವಿನ ಆಯೆಷಾ ಇಬ್ರಾಹಿಂ ಎಂಬುವವರ ಬಾಡಿಗೆ...

ಉಡುಪಿ: ಸ್ಕಾರ್ಪಿಯೋ ಚಾಲಕನ ನಿರ್ಲಕ್ಷದಿಂದ ಸರಣಿ ಅಪಘಾತ; 5 ವಾಹನ ಜಖಂ

ಉಡುಪಿ: ಸ್ಕಾರ್ಪಿಯೋ ಚಾಲಕನ ಅತೀ ವೇಗ ಮತ್ತು ನಿರ್ಲಕ್ಷತೆಯ ಚಾಲನೆಯಿಂದ ಸರಣಿ ಅಪಘಾತ ಉಚ್ಚಿಲ ರಾಷ್ಟ್ರೀಯ ಹೆದ್ದಾರಿಯ 66ರಲ್ಲಿ ಮಸೀದಿ ಸಮೀಪ ನಡೆದಿದೆ. ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ಸ್ಕಾರ್ಪಿಯೊ ಕಾರು ಚಾಲಕ ಎರ್ಮಾಳು...

ಉಡುಪಿ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಅಪಾರ ನಷ್ಟ

ಉಡುಪಿ: ಪರ್ಕಳ ಈಶ್ವರನಗರದ ವಿವೇಕಾನಂದ ನಗರದಲ್ಲಿ ಅ.12ರಂದು ಬುಧವಾರ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ. ಬೆಂಕಿ ಅವಘಡದಲ್ಲಿ ಮನೆ ಸುಟ್ಟು ಕರಕಲಾಗಿದ್ದು, ಗೃಹೋಪಯೋಗಿ ಉಪಕರಣಗಳಾದ ಟಿವಿ, ಫ್ರಿಜ್,...

ಮಂಗಳೂರು: ಹುಲಿವೇಷಧಾರಿ ಕೊಲೆ ಪ್ರಕರಣ; ಲೈಂಗಿಕ ಸಂಪರ್ಕಕ್ಕೆಂದು ಕರೆದೊಯ್ದ ಸಲಿಂಗಕಾಮಿಯಿಂದ ಕೃತ್ಯ – ಆರೋಪಿ...

ಮಂಗಳೂರು ನಗರ ಕಮೀಷನರೇಟ್ ನ ಕಾವೂರು ಪೋಲಿಸ್ ಠಾಣಾ ವ್ಯಾಪ್ತಿಯ ಹರಿಪದವು ಬಳಿ ಹುಲಿವೇಷಧಾರಿ ಜಯಾನಂದ ಆಚಾರ್ಯ (65) ಎಂಬವರು ಕೊಲೆಯಾದ ಸ್ಥಿತಿಯಲ್ಲಿ ಕಂಡುಬಂದಿದ್ದ ಪ್ರಕರಣವನ್ನು ಪೋಲಿಸರು ಭೇದಿಸಿದ್ದು, ಸಲಿಂಗಕಾಮಿ ಯುವಕನೊಬ್ಬ ಲೈಂಗಿಕವಾಗಿ...
error: Content is protected !!