Tag: vittla
ಮೂಡಬಿದಿರೆ: ಕಾರು ಬೈಕ್ ಅಪಘಾತ – ಸವಾರ ಮೃತ್ಯು
ಮೂಡಬಿದಿರೆ: ಕಾರು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಶಿಪಟ್ಣದ ಉಮೇಶ್ (೪೯) ಮೃತಪಟ್ಟ ಬೈಕ್ ಸವಾರ.
ಉಮೇಶ್ ಅವರು ಮೂಡಬಿದಿರೆ ಕಡೆಯಿಂದ ಮಹಾವೀರ ಕಾಲೇಜು ರಸ್ತೆಗೆ ಹೋಗುತ್ತಿದ್ದಾಗ, ಜ್ಯೋತಿನಗರ ಕ್ರಾಸ್...
ಕರ್ನಾಟಕ ವೈದ್ಯಕೀಯ ಲೋಕದ ಅನೂಹ್ಯ ಸಾಧಕ ಡಾ. ಸಿ.ಎನ್ ಮಂಜುನಾಥ್
ಖಾಸಗಿ ಆಸ್ಟತ್ರೆಯನ್ನು ಮೀರಿಸುವ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತಿರುವ ಬೆಂಗಳೂರಿನ ಸರಕಾರಿ ಜಯದೇವ ಆಸ್ಪತ್ರೆ
ಓರ್ವ ಮನುಷ್ಯ ಮನಸ್ಸು ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಅನ್ನೋದು ಅದೆಷ್ಟೋ ಜನರಿಗೆ...
ಬೆಳ್ತಂಗಡಿ: ಮೊದಲ ಮಳೆಗೆ ಕುಸಿದು ಬಿದ್ದ ತಡೆಗೋಡೆ; ಕಳಪೆ ಮಟ್ಟದ ಕಾಮಗಾರಿ-ಸ್ಥಳೀಯರಿಂದ ಆರೋಪ
ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ಜನತಾ ಕಾಲೋನಿಗೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ಇತ್ತೀಚೆಗಷ್ಟೇ ನಿರ್ಮಿಸಲಾದ ತಡೆಗೋಡೆಯೊಂದು ಮೊದಲ ಮಳೆಗೆ ಕುಸಿದು ಬಿದ್ದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕಾಮಗಾರಿಗಳಲ್ಲಿ ಭ್ರಷ್ಟಾಚಾರದ ಬಗ್ಗೆ ವ್ಯಾಪಕ ಟೀಕೆಯ...
ನಿದ್ದೆಯಿಂದ ತಡವಾಗಿ ಎಬ್ಬಿಸಿದ್ದಕ್ಕೆ ತಂದೆಯನ್ನೇ ಕೊಲೆ ಮಾಡಿದ ಮಗ..!!
ತ್ರಿಶೂರು: ತಡವಾಗಿ ನಿದ್ದೆಯಿಂದ ಎಬ್ಬಿಸಿದರು ಎಂಬ ಕಾರಣಕ್ಕೆ ಸಿಟ್ಟಾದ ಮಗ ತಂದೆ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಕೇರಳದ ತ್ರಿಶೂರಿನ ಕೊಡನ್ನೂರಿನಲ್ಲಿ ನಡೆದಿದೆ.
ತಂದೆ ಜಾಯ್ ಕೊಲೆಯಾದವರು. ಮಗ ರಿಜೋ (25)...
ನಿರಂಜನ್ ರೈ ಕುರ್ಲೆತ್ತಿಮಾರ್ ಮಾಲಕತ್ವದ “ದೋಸ ಕಾರ್ನರ್” ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ
ಪುತ್ತೂರಿನ ಆಹಾರ ಪ್ರಿಯರಿಗೆ ಗುಡ್‌ನ್ಯೂಸ್! ಇನ್ನು ಮುಂದೆ ನೀವೂ ಸವಿಯಬಹುದು ಬೆಂಗಳೂರು, ಮೈಸೂರಿನಲ್ಲಿ ಸಿಗುವ ವೆರೈಟೀಸ್ ದೋಸೆಗಳು
ಇಂದೇ ಭೇಟಿ ಕೊಡಿ ಪ್ರತಿಷ್ಠಿತ ಜಿ.ಎಲ್ ವನ್ ಮಾಲ್‌ನ ಎರಡನೇ ಮಹಡಿಯಲ್ಲಿರುವ ದೋಸಾ ಕಾರ್ನರ್‌ಗೆ
ಪುತ್ತೂರಿನಲ್ಲಿ ಪ್ರಪ್ರಥಮ...
ಪುತ್ತೂರು ಮಾಯಿ ದೆ ದೇವುಸ್ ಚರ್ಚಿನಲ್ಲಿ ಶುಭ ಶುಕ್ರವಾರ (ಗುಡ್ ಫ್ರೈಡೇ) ದಿನ ಆಚರಣೆ
ಪುತ್ತೂರು : ಪ್ರಪಂಚದಾದ್ಯಂತ ಏಪ್ರಿಲ್ 7 ಶುಭ ಶುಕ್ರವಾರ ಕ್ರೈಸ್ತ ಭಕ್ತಾದಿಗಳಿಗೆ ಒಂದು ಪವಿತ್ರ ಮತ್ತು ಮಹತ್ವದ ದಿನ. ಏಸು ಕ್ರಿಸ್ತನು ಮನುಜ ಕುಲವನ್ನು ಪಾಪದಿಂದ ವಿಮುಕ್ತಗೊಳಿಸಲು ತನ್ನನ್ನು ತಾನೆ ಶಿಲುಬೆಗೆ ಏರಿದ...
ಮಂಗಳೂರು: ಮೂರು ಶೂಟೌಟ್ ಪ್ರಕರಣದ ಆರೋಪಿ ಬನ್ನಂಜೆ ರಾಜನಿಗೆ ಬಿಗ್ ರಿಲೀಫ್..! ಭೂಗತ ಪಾತಕಿ...
ಮಂಗಳೂರು: ಮಂಗಳೂರಿನಲ್ಲಿ ದಾಖಲಾಗಿದ್ದ 3 ಶೂಟೌಟ್ ಪ್ರಕರಣಗಳಲ್ಲಿ ಬನ್ನಂಜೆರಾಜನನ್ನು ಖುಲಾಸೆಗೊಳಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
2000ನೇ ಇಸವಿಯಲ್ಲಿ ಬಂಟ್ಸ್ ಹಾಸ್ಟೆಲ್ ನಿವಾಸಿ ಇರವಿನ್ ಪಿಂಟೋ ಮತ್ತು...
ಆಟವಾಡುವ ವೇಳೆ ಬಾವಿಗೆ ಬಿದ್ದ ಸಹೋದರನನ್ನು ರಕ್ಷಿಸಿದ 8ವರ್ಷದ ಬಾಲಕಿ
ಮಾವೇಲಿಕರ: ಬಾವಿಗೆ ಬಿದ್ದ ಎರಡು ವರ್ಷದ ಬಾಲಕನನ್ನು ಆತನ ಎಂಟು ವರ್ಷದ ಸಹೋದರಿ ರಕ್ಷಿಸಿದ ಘಟನೆ ಮಂಕಂಕುಝಿ ಕಳ್ಳಿತುಂಡಂದಲ್ಲಿ ಎಂಬಲ್ಲಿ ನಡೆದಿದೆ. ಬಾವಿಗೆ ಬಿದ್ದ ಬಾಲಕ ಐವಾನ್ (2) ಹಾಗೂ ರಕ್ಷಿಸಿದ ಸಹೋದರಿ...
ವಿಟ್ಲ: ಕಿಡ್ಸ್ ಗ್ಯಾಲರಿ ಶುಭಾರಂಭ; ಒಂದೇ ಸೂರಿನಡಿಯಲ್ಲಿ ಮಕ್ಕಳ ಎಲ್ಲಾ ಫ್ಯಾಶನ್ ಔಟ್‌ಫಿಟ್‌ಗಳು ಲಭ್ಯ
ವಿಟ್ಲ: ಫ್ಯಾಶನ್ ಲೋಕದಲ್ಲಿ ಸಾಕಷ್ಟು ಬದಲಾವಣೆಗಳು ಆಗ್ತಾನೆ ಇರುತ್ತದೆ. ಮಕ್ಕಳ ಉಡುಗೆಯೂ ಈಗ ಸಖತ್ ಫ್ಯಾಶನ್ ಆಗುತ್ತಿದೆ. ಇಲ್ಲೊಂದು ಕಡೆ ಮಕ್ಕಳ ಚಪ್ಪಲಿಯಿಂದ ಹಿಡಿದು ಲೇಟೆಸ್ಟ್ ಸ್ಟೈಲ್‌ನ ಉಡುಪುಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ....
ಬಂಟ್ವಾಳ: ಡಿವೈಡರ್‌ಗೆ ಕಾರು ಡಿಕ್ಕಿ ; ಓರ್ವ ಮೃತ್ಯು , ಮೂವರಿಗೆ ಗಾಯ
ಬಂಟ್ವಾಳ: ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ಬಿಸಿರೋಡಿನಲ್ಲಿ ನಡೆದಿದೆ.
ನಂದರಬೆಟ್ಟು ನಿವಾಸಿ ಸದಾಶಿವ ಆಚಾರ್ಯ ಮೃತಪಟ್ಟ ವ್ಯಕ್ತಿ. ಜೊತೆಗೆ ಸದಾಶಿವ...
















