Tag: vittla
ಬೆಳ್ತಂಗಡಿ: ಅಮಲು ಪದಾರ್ಥ ಸೇವಿಸಿ ಹಲ್ಲೆ ಮಾಡಿ ಪತ್ನಿಯ ಕಾಲು ಮುರಿದ ಭೂಪ
ಬೆಳ್ತಂಗಡಿ: ಅಮಲು ಪದಾರ್ಥ ಸೇವಿಸಿ ಹೆಂಡತಿಗೆ ಹಲ್ಲೆ ಮಾಡಿ ಕಾಲು ಮುರಿದ ಘಟನೆ ಬೆಳ್ತಂಗಡಿಯ ನಾವೂರಿನಲ್ಲಿ ನಡೆದಿದೆ. ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿ ಕಳೆದ 10 ವರ್ಷಗಳಿಂದ ಗಂಡನ ಜತೆ ಸಂಸಾರ...
ಮಣ್ಣಿನ ಗುಣ ಯೋಗ ನಡಿಗೆಯ ಪಾತ್ರಕ್ಕೆ ಪ್ರೇರಣೆ – ಮಲ್ಲಿಕಾ ಜೆ ರೈ ಪುತ್ತೂರು
ಮತ್ತ: ಪರತರಂ ನಾನ್ಯತ್ಕಿಂಚಿದಸ್ತಿ ಧನಂಜಯ |ಮಯಿ ಸರ್ವಮಿದಂ ಪ್ರೋತಮ್ಸೂತ್ರೇ ಮಣಿಗಣಾ ಇವ ||7-7||ಭಗವಂತನೇ ಸಮಸ್ತ ವಿಶ್ವದ ಪರಮ ಕಾರಣ ಮತ್ತು ಪರಮಾಧಾರನಾಗಿದ್ದಾನೆ. ಹಾಗಾಗಿ ಸ್ವಭಾವತಃ ಇದು ಭಗವಂತನ ಸ್ವರೂಪವಾಗಿದೆ ಮತ್ತು ಅವನಿಂದಲೇ ವ್ಯಾಪ್ತವಾಗಿದೆ....
ಕುರ್ಕುರೆ ಪೊಟ್ಟಣದಲ್ಲಿ 500 ರೂ. ನೋಟು!
ರಾಯಚೂರು: ₹5 ಕುರುಕುರೆ ಪ್ಯಾಕೇಟ್‌ನಲ್ಲಿ ಗರಿಗರಿ ರೂ.500 ನೋಟು ಕಂಡು ಗ್ರಾಮಸ್ಥರು ಅಚ್ಚರಿಕೊಂಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹೂನೂರಿನಲ್ಲಿ ನಡೆದಿದೆ.
ಹೂನೂರು ಗ್ರಾಮದಲ್ಲಿರುವ 4 ಕಿರಾಣಿ ಅಂಗಡಿಯ ಪೈಕಿ ಒಂದರಲ್ಲಿ ಕಳೆದ ಎರಡ್ಮೂರು...
ಕಾಸರಗೋಡು: ಸ್ನಾನಕ್ಕೆಂದು ನೀರಿಗಿಳಿದ ವೇಳೆ ಆಕಸ್ಮಿಕವಾಗಿ ಮುಳುಗಿ ವಿದ್ಯಾರ್ಥಿ ಸಾವು
ಕಾಸರಗೋಡು: ತಮಿಳುನಾಡಿನ ಏರ್ವಾಡಿ ದರ್ಗಾಕ್ಕೆ ಝಿಯಾರತ್ ಗೆ ತೆರಳಿದ್ದ ಪೈವಳಿಕೆಯ ವಿದ್ಯಾರ್ಥಿಯೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಪೈವಳಿಕೆ ದೇವಕ್ಕಾನದ ಮುಹಮ್ಮದ್ ಹನೀಫ್ ಹಾಜಿ ರವರ ಪುತ್ರ ಅನ್ಸಾಫ್(18) ಮೃತಪಟ್ಟ ವಿದ್ಯಾರ್ಥಿ.
ಮಂಜೇಶ್ವರ...
ಬೈತಡ್ಕ: ಬ್ರೇಕ್ ವೈಫಲ್ಯದಿಂದಾಗಿ ಕಂಟೈನರ್ ಲಾರಿ ಪಲ್ಟಿ
ಬೈತಡ್ಕ: ಬ್ರೇಕ್ ವೈಫಲ್ಯದಿಂದಾಗಿ ಕಂಟೈನರ್ ಲಾರಿಯೊಂದು ಪಲ್ಟಿಯಾದ ಘಟನೆ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ರಾತ್ರಿ ಸಂಭವಿಸಿದೆ.
ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕಂಟೈನರ್ ಲಾರಿ ಬೈತಡ್ಕದ ತಿರುವಿನ ಇಳಿಜಾರಿನಲ್ಲಿ ಬ್ರೇಕ್ ವೈಫಲ್ಯದಿಂದ ರಸ್ತೆಯ ಎಡಭಾಗಕ್ಕೆ...
ಚಿಕ್ಕಮಗಳೂರು: ದತ್ತ ಪೀಠಕ್ಕೆ ಸಾಗುವ ದಾರಿಯಲ್ಲಿ ಚೂಪಾದ ಮೊಳೆಗಳನ್ನು ಚೆಲ್ಲಿದ ದುಷ್ಕರ್ಮಿಗಳ ಬಂಧನ
ಚಿಕ್ಕಮಗಳೂರು: ದತ್ತ ಜಯಂತಿ ಕಾರ್ಯಕ್ರಮದ ವೇಳೆ ದತ್ತಪೀಠಕ್ಕೆ ಸಾಗುವ ದಾರಿಯಲ್ಲಿ ಚೂಪಾದ ಮೊಳೆಗಳನ್ನು ಚೆಲ್ಲಿ ದೊಡ್ಡ ಮಟ್ಟದ ಕುಕೃತ್ಯಕ್ಕೆ ಮುಂದಾಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹಮದ್ ಶಹಬಾಸ್, ವಾಹೀದ್ ಹುಸೇನ್ ಬಂಧಿತ ಆರೋಪಿಗಳು....
ಪಡುಬಿದ್ರಿ: ಹೆಜ್ಜೇನು ದಾಳಿಗೆ ಹೆದರಿ ಸಮುದ್ರಕ್ಕೆ ಹಾರಿದ ವ್ಯಕ್ತಿ ಸಾವು; ಇಬ್ಬರು ಗಂಭೀರ
ಪಡುಬಿದ್ರಿ: ಹೆಚ್ಚೇನು ದಾಳಿಗೆ ಬೆದರಿದ ವ್ಯಕ್ತಿಯೊಬ್ಬರು ಸಮುದ್ರಕ್ಕೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ಪಡುಬಿದ್ರೆ ಬೀಚ್‌ನಲ್ಲಿ ನಡೆದಿದೆ.
ಮೃತರನ್ನು ಪಡುಬಿದ್ರಿ ಬೀಚ್ ನಿವಾಸಿ ವಾಸುದೇವ ಡಿ.ಸಾಲ್ಯಾನ್ (65) ಎಂದು ಗುರುತಿಸಲಾಗಿದೆ. ಹೆಚ್ಚೇನು ದಾಳಿಗೆ ಒಳಗಾಗಿದ್ದ...
ಬೆಳ್ತಂಗಡಿ: ಶೋಕಿ ಜೀವನಕ್ಕಾಗಿ ರೋಗಿಗಳ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಬಂಟ್ವಾಳ ಮೂಲದ ಯುವತಿಯ ಹೆಡೆಮುರಿ...
ಬೆಳ್ತಂಗಡಿ: ಆರು ತಿಂಗಳ ಹಿಂದೆ ರೋಗಿಗಳ ಸೋಗಿನಲ್ಲಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾ ಚಿನ್ನಾಭರಣ ಕದ್ದು ಸಿಲಿಕಾನ್ ಸಿಟಿ ಸೇರಿದ್ದ ಖರ್ತನಾಕ್ ಕಳ್ಳಿಯನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ಚಿನ್ನಾಭರಣ ಸಹಿತ ಬಂಧಿಸಿದ್ದಾರೆ.
ಬೆಂಗಳೂರಿನ...
ಭಟ್ಕಳ : ಅಪಘಾತ ಸಂಭವಿಸಿ ಯುವಕರಿಬ್ಬರು ದಾರುಣ ಅಂತ್ಯ
ಭಟ್ಕಳ: ಉತ್ತರ ಕನ್ನಡದ ಭಟ್ಕಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಇಬ್ಬರು ಯುವಕರು ದಾರುಣ ಅಂತ್ಯ ಕಂಡಿದ್ದಾರೆ.
ಭಟ್ಕಳ NH66ರ ಮೂಡ್ ಭಟ್ಕಳ ಬೈಪಾಸ್ ಬಳಿ ಬೈಕ್ ಮತ್ತು ಲಾರಿ ನಡುವೆ ಢಿಕ್ಕಿ ಸಂಭವಿಸಿದ್ದು...
ದ.ಕ ಜಿಲ್ಲೆಯಲ್ಲಿ ಸಾಂಪ್ರಾದಾಯಿಕ ಮರಳುಗಾರಿಕೆಗೆ ಅನುಮತಿ; 202 ಮಂದಿಗೆ ಮರಳು ತೆಗೆಯಲು ಪರ್ಮಿಷನ್ –...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್ ಪ್ರದೇಶದ ನದಿಗಳಿಂದ ಮರಳು ದಿಬ್ಬ ತೆರವುಗೊಳಿಸಲು ಮತ್ತೆ 54ಮಂದಿಗೆ ತಾತ್ಕಾಲಿಕ ಪರವಾನಿಗೆ ವಿತರಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು , ಇದರೊಂದಿಗೆ ಒಟ್ಟು ಮರಳು ತೆಗೆಯುವವರ ಸಂಖ್ಯೆ 202ಕ್ಕೆ...
















