Thursday, November 12, 2026
spot_imgspot_img
spot_imgspot_img
Home Tags Vtv vitla

Tag: vtv vitla

ಕಲ್ಲಡ್ಕ : ಪ್ಲೈ ಓವರ್ ಕಾಮಗಾರಿ ಗುಂಡಿಗೆ ಬಿದ್ದ ರಿಕ್ಷಾ; ಪ್ರಾಣಾಪಾಯದಿಂದ ಪಾರು

ಕಲ್ಲಡ್ಕ : ಮಂಗಳೂರಿನಿಂದ ಆಗಮಿಸುತ್ತಿದ್ದ ಆಟೋ ರಿಕ್ಷಾ ಕಲ್ಲಡ್ಕ ಪ್ಲೈ ಓವರ್ ಕಾಮಗಾರಿ ಗುಂಡಿಗೆ ಬಿದ್ದ ಘಟನೆ ನಡೆದಿದೆ. ಆಟೋ ರಿಕ್ಷಾವೊಂದು ಮಂಗಳೂನಿಂದ ಕಲ್ಲಡ್ಕ ಕಡೆಗೆ ಬರುತ್ತಿದ್ದಾಗ ರಸ್ತೆ ಸಂಚಾರ ತಿಳಿಯದೆ ಗುಂಡಿಗೆ ಬಿದ್ದಿದ್ದೆ...

ವಿಟ್ಲ: ವಿದ್ಯುತ್‌ ಲೈನ್‌ ವಿಚಾರವಾಗಿ ಇತ್ತಂಡಗಳ ನಡುವೆ ಹೊಡೆದಾಟ; ದೂರು ಪ್ರತಿದೂರು ದಾಖಲು

ವಿಟ್ಲ: ವಿದ್ಯುತ್ ಲೈನ್ ವಿಚಾರವಾಗಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಈ ಬಗ್ಗೆ ಇತ್ತಂಡಗಳು ಪೊಲೀಸ್ ಠಾಣಾ ಮೆಟ್ಟಿಲೇರಿದೆ. ಬೆಳಕು ಯೋಜನೆಯಡಿ ವಿದ್ಯುತ್...

ವಿಟ್ಲ : 11ನೇ ವಾರ್ಡಿನಲ್ಲಿ 8.25 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ

ವಿಟ್ಲ ಪಟ್ಟಣ ಪಂಚಾಯಿತಿಯ 11ನೇ ವಾರ್ಡಿನ ಕಟ್ಟೆ ಎಂಬಲ್ಲಿ ನಗರೋತ್ಥಾನದ 6 ಲಕ್ಷ ಅನುದಾನದಲ್ಲಿ ಮತ್ತು ಕಟ್ಟೆ ಕರಿಯಪ್ಪ ಮೂಲ್ಯರ ಮನೆ ಬಳಿ ರಸ್ತೆ ಅಭಿವೃದ್ಧಿಗೆ ಸುಮಾರು ಎರಡು ಕಾಲು ಲಕ್ಷದ ಅನುದಾನದಲ್ಲಿ...

ಕಾಸರಗೋಡು: ಇಬ್ಬರು ಮಕ್ಕಳ ತಾಯಿ ಆಟೋರಿಕ್ಷಾ ಚಾಲಕನೊಂದಿಗೆ ಪರಾರಿ

ಕಾಸರಗೋಡು: ಇಬ್ಬರು ಮಕ್ಕಳ ತಾಯಿ ಆಟೋರಿಕ್ಷಾ ಚಾಲಕನೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಈ ಬಗ್ಗೆ ಪತಿ ನೀಡಿದ ದೂರಿನ ಮೇರೆಗೆ ಮೇಲ್ಪರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಿಸ್ರಿಯಾ ನಾಪತ್ತೆಯಾದ ಮಹಿಳೆ. ಪತಿಯ...

ಸುಳ್ಯ: ಮನೆಗೆ ಬಿದ್ದ ಮರ – ಹಲವರಿಗೆ ಗಾಯ; ಅಪಾರ ನಷ್ಟ

ಸುಳ್ಯ : ಮನೆಯ ಮೇಲೆ ಮರ ಬಿದ್ದ ಕಾರಣ ಮನೆಯಲ್ಲಿ ಮಲಗಿದ್ದ ಜನರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ನಡೆದಿದೆ. ಕೇರ್ಪಡ ಪಲ್ಲತಡ್ಕ ನಿವಾಸಿ ಹಾಗೂ ಮೊಗೇರ್ಕಳ...

ಮಂಗಳೂರು: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಜಪಾನ್ ಮಂಗ ಬಂಧನ

ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ನಗರ ಅಪರಾಧ ಪತ್ತೆದಳದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾವೂರು ಕುಂಜತ್ತಬೈಲ್ ನಿವಾಸಿ ರಾಜಿ ಅಲಿಯಾಸ್ ಜಪಾನ್ ಮಂಗ ಬಂಧಿತ ಆರೋಪಿ....

ಗಗನಸಖಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..! ಆ ರಾತ್ರಿ ನಡೆದಿದ್ದೇನು?

ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಗಗನಸಖಿ ಅರ್ಚನಾ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರನೇ ಗಗನಸಖಿ ಬಾಳಿಗೆ ಮುಳ್ಳಾಗಿ ಕೊಲೆ ಮಾಡಿದ್ದಾನೆ ಎಂಬ ಸ್ಪೋಟಕ ಸತ್ಯ ತನಿಖೆ ಬಳಿಕ ಬಯಲಾಗಿದೆ. ಕಳೆದ ಮಾರ್ಚ್ 11...

ಕಲ್ಲಡ್ಕ: ಬಾಲಕನಿಗೆ ಕಿರುಕುಳ ನೀಡಿದ ಸಲಿಂಗಕಾಮಿ -ಸಾರ್ವಜನಿಕರಿಂದ ಗೂಸಾ ತಿಂದು ಪೊಲೀಸರ ಅತಿಥಿಯಾದ ಅಬ್ದುಲ್...

ಕಲ್ಲಡ್ಕ: ಅಪ್ರಾಪ್ತ ಬಾಲಕನನ್ನು ಪುಸಲಾಯಿಸಿ ಸಲಿಂಗಕಾಮಕ್ಕಾಗಿ ಕರೆದೊಯ್ಯಲು ಯತ್ನಿಸಿ ಸಾರ್ವಜನಿಕರ ಕೈಯಲ್ಲಿ ಗೂಸಾ ತಿಂದ ಘಟನೆ ನಡೆದಿದೆ. ಕಾಮುಕನನ್ನು ಸಾರ್ವಜನಿಕರು ಬಂಟ್ವಾಳ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಸ್ಸಿನಲ್ಲಿ ಪರಿಚಯವಾದ ಬಾಲಕನಿಗೆ ರಮೇಶ...

ಮುಂದಿನ 3 – 4 ದಿನಗಳ ಕಾಲ ಕರಾವಳಿ ಕರ್ನಾಟಕದಲ್ಲಿ ಮಳೆ ಸಾಧ್ಯತೆ..! ಹವಾಮಾನ...

ಮುಂದಿನ ಮೂರು ದಿನಗಳ ಕಾಲ ಭಾರತದ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಕರಾವಳಿ ಕರ್ನಾಟಕದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ...

ಪುತ್ತೂರು : ಬಹುಭಾಷಾ ಚಲನಚಿತ್ರ ನಟ ವಿನೋದ್ ಆಳ್ವರ ತಾಯಿ ನಿಧನ

ಪುತ್ತೂರು : ಖ್ಯಾತ ಬಹುಭಾಷಾ ಚಲನಚಿತ್ರ ನಟ ವಿನೋದ್ ಆಳ್ವ ಅವರ ತಾಯಿ, ಮೇನಾಲ ದಿ.ಆನಂದ ಆಳ್ವರ ಪತ್ನಿ ಡಬ್ಬೇಲಿ ವಿಮಲ ಆಳ್ವ (88ವ.)ರವರು ಮಾ.12ರಂದು ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿ ನಿಧನರಾದರು. ಮಂಗಳೂರುನಲ್ಲಿ ಮಗಳ...
error: Content is protected !!