Tag: vtv vitla
ಲೈಂಗಿಕ ಕ್ರಿಯೆಗೆ ಒಪ್ಪದ ಪತ್ನಿಯನ್ನು ಕೊಂದು ಶಿರಾಡಿ ಘಾಟ್ ನಲ್ಲಿ ಎಸೆದ ಪತಿ
ವಿವಾಹವಾಗಿ 9 ತಿಂಗಳಾದರೂ ಪತ್ನಿ ಲೈಂಗಿಕ ಕ್ರಿಯೆಗೆ ಸಹಕರಿಸುತ್ತಿಲ್ಲ ಎಂದು 28 ವರ್ಷದ ಯುವಕ ಆಕೆಯನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿ ಶವವನ್ನು ಶಿರಾಡಿಗೆ ಎಸೆದು ಬಂದಿರುವ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ...
ಪುತ್ತೂರು: 21 ವರ್ಷಗಳ ಹಿಂದಿನ ಕಳ್ಳತನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಅಂದರ್..!!
ಪುತ್ತೂರು: ಸುಮಾರು 21 ವರ್ಷಗಳ ಹಿಂದೆ ಕಾರು ಬಾಡಿಗೆಗೆ ಪಡೆಡು ಹಲವಾರು ಕಡೆ ಸುತ್ತಾಡಿ ಕಾರು ಚಾಲಕನಿಗೆ ಬಾಡಿಗೆ ಕೊಡದ ಚಾಲಕನಿಲ್ಲದ ವೇಳೆ ಕಾರನ್ನು ಕದ್ದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದ ಇಬ್ಬರು...
ವಿಟ್ಲ: “ಸಹೋದರ ಸೇವಾನಿಧಿಯ ಸೇವಾಕಾರ್ಯ” ಕಣ್ಣಿನ ಶಸ್ತ್ರಚಿಕಿತ್ಸೆಗೆ ಹಾಗೂ ವಿದ್ಯಾಭ್ಯಾಸಕ್ಕೆ ಸಹಾಯ
ವಿಟ್ಲ: ಸಹೋದರ ಸೇವಾನಿಧಿಯ ಸೇವಾಕಾರ್ಯದ ಪ್ರಯುಕ್ತ ಸಾಲೆತ್ತೂರು ಗ್ರಾಮದ ಬೊಳ್ಮಾರು ನಿವಾಸಿ ಶರತ್ ರವರ ಕಣ್ಣಿನ ಶಸ್ತ್ರಚಿಕಿತ್ಸೆಗೆ ಧನಸಹಾಯ ಮತ್ತು ಕೊಳ್ನಾಡು ಗ್ರಾಮದ ಪರ್ತಿಪ್ಪಾಡಿ ನಿವಾಸಿ ಪ್ರವೀಣ್ ರವರಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸ್ಮಾರ್ಟ್...
ಬಿಜೆಪಿ ಕೇಂದ್ರ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದ ಬಿಎಸ್ ಯಡಿಯೂರಪ್ಪ..!
ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಸೇರ್ಪಡೆ ಮಾಡಲಾಗಿದೆ. ಜೊತೆಗೆ ಪಕ್ಷದ ಸಂಸದೀಯ ಮಂಡಳಿಯಲ್ಲೂ ಸ್ಥಾನ ನೀಡಲಾಗಿದೆ.
ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ...
ವಿಟ್ಲ: ಶಿವಂ ಡ್ಯಾನ್ಸ್ ಅಕಾಡೆಮಿ ಹಾಗೂ ಯುವಕ ಮಂಡಲ (ರಿ.) ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ...
ವಿಟ್ಲ: ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಪ್ರಸ್ತುತ ಪಡಿಸುವ ಯುವಕ ಮಂಡಲ (ರಿ.) ವಿಟ್ಲ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ವೇಷ 2022 ಮಕ್ಕಳ ಭಾವಚಿತ್ರ ಸ್ಪರ್ಧೆ.
ಆಸಕ್ತರು ತಮ್ಮ ಮಕ್ಕಳ ಶ್ರೀ ಕೃಷ್ಣ ವೇಷದ...
ಉಪ್ಪಿನಂಗಡಿ: ಹನಿಟ್ರ್ಯಾಪ್ ಯತ್ನ ಆರೋಪ-ಮಹಿಳೆ ವಿರುದ್ಧ ವ್ಯಕ್ತಿ ದೂರು
ಉಪ್ಪಿನಂಗಡಿ: ಮಹಿಳೆಯೊಬ್ಬರು ನನ್ನನ್ನು ಹನಿಟ್ರ್ಯಾಪ್ ಮಾಡಲೆತ್ನಿಸಿದ್ದಾರೆ ಎಂದು ಆರೋಪಿಸಿ ಉಪ್ಪಿನಂಗಡಿಯಲ್ಲಿ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
‘ನನ್ನ ಮೊಬೈಲ್ಗೆ ಕರೆ ಮಾಡಿ ಮಹಿಳೆಯೋರ್ವರು ಅಶ್ಲೀಲವಾಗಿ ಮಾತನಾಡಿ ಹನಿಟ್ರ್ಯಾಪ್ ಮಾಡಲೆತ್ನಿಸಿದ್ದಾರೆ’ ಎಂದು ದೂರಿನಲ್ಲಿ ವ್ಯಕ್ತಿ ಆರೋಪಿಸಿದ್ದಾರೆ.
ಮಹಿಳೆಯೋರ್ವರು...
ಅನ್ಯಕೋಮಿನ ಯುವಕ ಯುವತಿಯರ ಮೋಜುಮಸ್ತಿ.! ಹಿಂದೂ ಕಾರ್ಯಕರ್ತರಿಂದ ದಾಳಿ.??
ಮಡಿಕೇರಿ : ದಕ್ಷಿಣದ ಕಾಶ್ಮೀರ ಖ್ಯಾತಿಯ ಕೊಡಗಿಗೆ ಆಗಮಿಸಿದ ತಂಡವೊಂದರ ಮೇಲೆ ದಾಳಿ ನಡೆದ ಘಟನೆ ವರದಿಯಾಗಿದೆ. ಅನ್ಯಕೋಮಿನ ಯುವಕ ಯುವತಿಯರಿದ್ದ ಪ್ರವಾಸಿಗರ ತಂಡದಲ್ಲಿ ಹಿಂದೂ ಯುವತಿ ಇರುವುದಕ್ಕೆ ಆಕ್ಷೇಪಿಸಿ ಕೆಲ ಸಂಘಟನೆಯ...
ಮಂಗಳೂರು: ಮಸೂದ್ ಹತ್ಯೆ ಕೇಸ್ – ಆರೋಪಿಗಳ ನ್ಯಾಯಾಂಗ ಕಸ್ಟಡಿ ವಿಸ್ತರಣೆ
ಮಂಗಳೂರು: ಗುಂಪಿನಿಂದ ಹಲ್ಲೆಗೊಳಗಾಗಿ ಸಾವಿಗೀಡಾದ ಬೆಳ್ಳಾರೆ ಠಾಣೆ ವ್ಯಾಪ್ತಿಯ ಕಳಂಜದ ಮಸೂದ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಎಲ್ಲಾ ಆರೋಪಿಗಳ ನ್ಯಾಯಾಂಗ ಕಸ್ಟಡಿಯನ್ನು ಆ. 29ರ ವರೆಗೆ ವಿಸ್ತರಿಸಿ ಸುಳ್ಯ ನಾಯಾಲಯ ಆದೇಶ ನೀಡಿದೆ.
ಆರೋಪಿಗಳಾದ...
ಗೂಡ್ಸ್ ವಾಹನ ಮತ್ತು ಬೈಕ್ ಭೀಕರ ಅಪಘಾತ; ಅಂತ್ಯಕ್ರಿಯೆಗೆ ಹೊರಟ ಮೂವರು ಮಸಣಕ್ಕೆ
ಸಂಬಂಧಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಂದೇ ಬೈಕ್ ನಲ್ಲಿ ಸಂಚರಿಸುತ್ತಿದ್ದ ಮೂವರು ಸಾವಿಗೀಡಾದ ಘಟನೆ ನಡೆದಿದೆ. ರಾಯಚೂರಿನ ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಕ್ರಾಸ್ ಬಳಿ ಈಚರ್ ಗೂಡ್ಸ್ ಕ್ಯಾಂಟರ್ ಹಾಗೂ ಬೈಕ್ ಮಧ್ಯೆ...
ಕರಾವಳಿಯ ಹೆಮ್ಮೆಯ ಕೊಳಲುವಾದಕ ಸಂತೋಷ್ ವಿಟ್ಲರವರ “ಮಾತೆ ಪೂಜಕ” ಕವರ್ ವರ್ಷನ್ ವಿಡಿಯೋ ಬಿಡುಗಡೆ
ವಿಟ್ಲ:ಹಲವು ಭಕ್ತಿಗೀತೆ, ಸಿನಿಮಾ ಗೀತೆ, ಆಲ್ಬಂ ಸಾಂಗ್ ಸೇರಿದಂತೆ ಹಲವಾರು ಪ್ರಸಿದ್ಧ ಸಂಗೀತ ಕಲಾವಿದರೊಂದಿಗೆ ಕೊಳಲುವಾದನದ ಮೂಲಕ ವೇದಿಕೆ ಹಂಚಿಕೊಂಡ ಕರಾವಳಿಯ ಹೆಮ್ಮೆಯ ಕೊಳಲುವಾದಕ ಸಂತೋಷ್ ವಿಟ್ಲ ಇವರು ಸ್ವಾತ್ರಂತ್ರ್ಯಅಮೃತ ಮಹೋತ್ಸವದ ಸಲುವಾಗಿ...
















