Tag: vtv vitla
ಉಡುಪಿ: ಶ್ರಮಿಕ ತರುಣರ ತಂಡ ಬೈರಂಪಳ್ಳಿಯ ವತಿಯಿಂದ ನಾರಾಯಣ ಶೆಟ್ಟಿಯವರ ಕುಟುಂಬಕ್ಕೆ ಗೋದಾನ
ಉಡುಪಿ: ಬೈರಂಪಳ್ಳಿ ವ್ಯಾಪ್ತಿಯ 41ನೇ ಶೀರೂರಿನ ನಾರಾಯಣ ಶೆಟ್ಟಿಯವರ ಮನೆಯಲ್ಲಿ ಕಳೆದ ಆರು ತಿಂಗಳಲ್ಲಿ ಎರಡು ದನಗಳು ದುರ್ಘಟನೆಯಿಂದ ಸಾವನ್ನಪ್ಪಿದ್ದು ದುಃಖದ ವಿಚಾರವಾಗಿದೆ,
ಇಂದು ನಾರಾಯಣ ಶೆಟ್ಟಿ ಮತ್ತು ಅಂಭಾ ಶೆಟ್ಟಿ ದಂಪತಿಗಳ...
ಪುತ್ತೂರು: ಕೈಪಂಗಳ ದೋಳ ಕುಟುಂಬದ ಯಜಮಾನ ರಾಮಣ್ಣ ಪೂಜಾರಿ ಅಸ್ತಂಗತ
ಪುತ್ತೂರು: ನರಿಮೊಗರು ಗ್ರಾಮದ ಕೈಪಂಗಳ ದೋಳ ಕುಟುಂಬದ ಯಜಮಾನ ರಾಮಣ್ಣ ಪೂಜಾರಿ (89)ರವರು ಅ.17ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಮೀನಾಕ್ಷಿ, ಪುತ್ರರಾದ ಜಗದೀಶ, ಉಮೇಶ ಕರ್ಕೇರ, ಸುರೇಶ ಹಾಗು ಪುತ್ರಿಯರಾದ ವಿಶಾಲ,...
ಕಡಬ: ಮನೆಯಂಗಳದಲ್ಲಿದ್ದ ಸಾಕು ನಾಯಿ ಮೇಲೆ ಚಿರತೆ ದಾಳಿ
ಕಡಬ: ಸಾಕು ನಾಯಿ ಮೇಲೆ ಚಿರತೆಯೊಂದು ದಾಳಿ ನಡೆಸಿ ಕೊಂದು ಹಾಕಿದ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಜಾಲು ಎಂಬಲ್ಲಿ ಆದಿತ್ಯವಾರ ರಾತ್ರಿ ನಡೆದಿದೆ.
ನೂಜಿಬಾಳ್ತಿಲ ಗ್ರಾಮದ ಜಾಲು ಆನಂದ ಪೂಜಾರಿ ಎಂಬವರ...
ಕನ್ನಡದ ಹಿರಿಯ ನಟ, ಪಾಪ ಪಾಂಡು ಧಾರವಾಹಿ ಖ್ಯಾತಿಯ ಶಂಕರ್ ರಾವ್ ಇನ್ನಿಲ್ಲ
ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಪಾಪ ಪಾಂಡು ಧಾರವಾಹಿ ಮೂಲತ ಅತ್ಯಂತ ಜನಪ್ರೀಯ ಖ್ಯಾತಿಯನ್ನು ಗಳಿಸಿದ್ದಂತ, ಹಿರಿಯ ಕಲಾವಿಧ ಶಂಕರ್ ರಾವ್ (84) ಇಂದು ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಂತ ಹಿರಿಯ...
ವಿಟ್ಲ: ಸ್ಪಂದನ ವೆಲ್ ನೆಸ್ ಸೆಂಟರ್ ಆಹಾರದಿಂದ ಆರೋಗ್ಯ
ಆರೋಗ್ಯ ಪೂರ್ಣ ಜೀವನಕ್ಕಾಗಿ ಪೌಷ್ಠಿಕ ಆಹಾರ ಹಾಗೂ ಸಮತೋಲನ ಆಹಾರದ ಸೇವನೆ ಹಾಗೂ ಒಳ್ಳೆಯ ಜೀವನ ಶೈಲಿಯತ್ತ ನಮ್ಮ ಪಯಣಕ್ಕಾಗಿ ದೇಹದ ತೂಕ ನಿರ್ವಹಣೆ (ಹೆಚ್ಚು/ಕಡಿಮೆ)ಯ ಮಹತ್ವ ದ ಅರಿವು ಮೂಡಿಸುವುದು ಸ್ಪಂದನ...
ಉಪ್ಪಿನಂಗಡಿ: ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಉಪ್ಪಿನಂಗಡಿ: ನೇತ್ರಾವತಿ ನದಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.18 ರಂದು ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಮುತ್ತಪ್ಪ ಶೆಟ್ಟಿ (70) ಎಂದು ತಿಳಿದುಬಂದಿದೆ.
ಮುತ್ತಪ್ಪರವರನ್ನು ರಕ್ಷಿಸಲು ಸ್ಥಳೀಯ...
ಲಯನ್ಸ್ ಕ್ಲಬ್ ವಿಟ್ಲ ಇದರ ವತಿಯಿಂದ ಪ್ರಗತಿಪರ ಕೃಷಿಕ ಶಂಕರ ಭಟ್ ಬದನಾಜೆ ಅವರಿಗೆ...
ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಇದರ ವತಿಯಿಂದ ಲಯನ್ಸ್ ಜಿಲ್ಲಾ ರೂರಲ್ PRO ಡಾ. ಶರತ್ಚಂದ್ರ ಶೆಟ್ಟಿ ಇರ್ಮಾಡಿ ಇವರ ನೇತೃತ್ವದಲ್ಲಿ ಕಳೆದ 35 ವರ್ಷಗಳಿಂದ ವಿಟ್ಲ ಲಯನ್ಸ್ ಸದಸ್ಯರಾಗಿ , ಅಧ್ಯಕ್ಷರಾಗಿ...
ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಇದರ ಸಪ್ಟೆಂಬರ್ ಬುಲೆಟಿನ್ ವಿಟಾಲಯನ್ ಸಂಚಿಕೆ ಬಿಡುಗಡೆ
ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಇದರ ಸಪ್ಟೆಂಬರ್ ಬುಲೆಟಿನ್ ವಿಟಾಲಯನ್ ಸಂಚಿಕೆಯನ್ನು ಸಾಮಾನ್ಯ ಹಾಗೂ ಆಡಳಿತ ಮಂಡಳಿ ಸಭೆಯಲ್ಲಿ ಲಯನ್ಸ್ ಜಿಲ್ಲೆ 317ಡಿ ಇದರ ನಿಕಟ ಪೂರ್ವ ಗವರ್ನರ್ .ಡಾ ಗೀತಾಪ್ರಕಾಶ್ ಬಿಡುಗಡೆ...
ಮಂಗಳೂರು: ಲಾಡ್ಜ್ನಲ್ಲಿ ಪಾರ್ಟಿ ವೇಳೆ ಯುವಕನ ಕೊಲೆ ಪ್ರಕರಣ; ನಾಲ್ವರು ಖಾಕಿ ಬಲೆಗೆ!
ಮಂಗಳೂರು: ಲಾಡ್ಜ್ವೊಂದರಲ್ಲಿ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದ ಆರೋಪಿ ಸುರತ್ಕಲ್ ನಿವಾಸಿ ಜೇಸನ್ (25) ಎನ್ನಲಾಗಿದೆ.
ಘಟನೆಯ ವಿವರ:ಅ.15ರಂದು ಮಂಗಳೂರಿನಲ್ಲಿ ದಸರಾ ಹಬ್ಬದ...
ಪುತ್ತೂರು: ನೇಣು ಬಿಗಿದು ದಂಪತಿ ಆತ್ಮಹತ್ಯೆ!
ಪುತ್ತೂರು: ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.18 ರಂದು ಬೆಳಕಿಗೆ ಬಂದಿದೆ.
ಮೃತರು ಬಡಗನ್ನೂರು ಗ್ರಾಮದ ಪಾದೆಕರ್ಯ ನಿವಾಸಿ, ಕೃಷಿಕ ಸುಬ್ರಹ್ಮಣ್ಯ ಭಟ್ ದಂಪತಿ(84) ಹಾಗೂ ಅವರ ಪತ್ನಿ ಶಾರದಾ (78) ಎನ್ನಲಾಗಿದೆ.
ತಾಯಿಗೆ ಸಕ್ಕರೆ...
















