Tag: vtv vitla
ವಿಟ್ಲ: ಟ್ಯೂಷನ್ ತರಗತಿ ಜನವರಿ ಮತ್ತು ಫೆಬ್ರವರಿ ತಿಂಗಳ ಹೊಸ ಬ್ಯಾಚ್ ಪ್ರಾರಂಭ
ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆದು ಉತ್ತೀರ್ಣರಾಗಲು ಎರಡು ತಿಂಗಳ ವಿಶೇಷ ತರಗತಿ
ವಿಟ್ಲ: ಶಾಲಾ ರಸ್ತೆಯ ಮೋತಿ ಸಿಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್(VITTAL STUDY CENTER) ನಲ್ಲಿ ಜನವರಿ ನಿಂದ...
ನವದೆಹಲಿ: ಫೆ.1ಕ್ಕೆ ’ಕೇಂದ್ರ ಬಜೆಟ್’ ಮಂಡನೆ
ನವದೆಹಲಿ : 2026 ಫೆ.1( ಆದಿತ್ಯವಾರ) ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಸರ್ಕಾರವು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಬಜೆಟ್ ಮಂಡನೆಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ಮೂಲಗಳನ್ನ ಉಲ್ಲೇಖಿಸಿ ವರದಿ...
ವಿಟ್ಲ: ರಾಷ್ಟೀಯ ಪಿನ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಪಡೆದ ಚರಿತ್
ವಿಟ್ಲ: 5 ನೇ ರಾಷ್ಟೀಯ ಪಿನ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಪಡೆದ ವಿಟ್ಲದ ಚರಿತ್, ಅಂಡರ್ ವಾಟರ್ ಸ್ಪೋರ್ಟ್ಸ್ ಪೆಡರೆಷನ್ ಆಫ್ ಇಂಡಿಯಾ ವತಿಯಿಂದ ಫಿಸಿಕಲ್ ಪೌಂಡೆ ಷನ್...
ಪುಣೆ: ಬಾಂಬ್ ಸ್ಫೋಟದ ಆರೋಪಿಗೆ ಗುಂಡೇಟು
ಪುಣೆ : 2012ರಲ್ಲಿ ಪುಣೆಯಲ್ಲಿ ನಡೆದ ಸರಣಿ ಸ್ಪೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿದ್ದ ಬಂಟಿ ಜಹಗೀರ್ದಾರ್ ಅಲಿಯಾಸ್ ಅಸ್ಲಾಂ ಶಬ್ಬಿರ್ ಶೇಖ್ ನನ್ನು ಹತ್ಯೆ ಮಾಡಲಾಗಿದೆ. ಅನಾಮಿಕರ ಗುಂಡೇಟಿಗೆ ನಡುರಸ್ತೆಯಲ್ಲೇ ಉಗ್ರ ಉಸಿರು...
ಉಪ್ಪಿನಂಗಡಿ: ಬ್ಯಾಂಕ್ ಸಿಬ್ಬಂದಿ ನಾಪತ್ತೆ
ಉಪ್ಪಿನಂಗಡಿ: ಪೆರ್ನೆಯ ಬ್ಯಾಂಕ್ ನಲ್ಲಿ ಉಪ ಶಾಖಾ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪುಲುಗುಜ್ಜು ಸುಬ್ರಹ್ಮಣ್ಯಂ(30) ಎಂಬವರು ಡಿ.17 ರಿಂದ ನಾಪತ್ತೆಯಾಗಿದ್ದು, ಅವರ ಸಹೋದರ ದೂರು ನೀಡಿದ್ದಾರೆ.
ಡಿ.17 ರಂದು ತಮ್ಮನಿಗೆ ಹುಷಾರಿಲ್ಲ ಎಂದು ರೂಮಿಗೆ ಹೋಗುತ್ತೇನೆಂದು...
ಅಡ್ಯನಡ್ಕ: (ಜ. 2-4) ಶ್ರೀ ದುರ್ಗಾಪರಮೇಶ್ವರೀ ಅಯ್ಯಪ ಸ್ವಾಮಿ ಭಜನಾ ಮಂದಿರ (ರಿ) ಅಡ್ಯನಡ್ಕ...
ಹಸಿರು ಹೊರಕಾಣಿಕೆ ಮೆರವಣಿಗೆ
ಶ್ರೀ ದುರ್ಗಾಪರಮೇಶ್ವರೀ ಅಯ್ಯಪ ಸ್ವಾಮಿ ಭಜನಾ ಮಂದಿರ (ರಿ) ಅಡ್ಯನಡ್ಕ ಆಶ್ರಯದಲ್ಲಿ 48 ನೇ ವರ್ಷದ ಶ್ರೀ ಅಯ್ಯಪ್ಪೋತ್ಸವ ಮತ್ತು ಶ್ರೀ ಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವ ಜ. 2 ರಿಂದ...
ಮೊಬೈಲ್ ಚಾರ್ಜ್ ಮಾಡುವ ವೇಳೆ ಬೆಂಕಿ! ಹೊತ್ತಿ ಉರಿದ ಬೆಡ್ ರೂಂ
ಕಾಸರಗೋಡು: ಉಳಿಯತ್ತಡ್ಕ ಭಗವತಿ ನಗರದಲ್ಲಿ ಮೊಬೈಲ್ ಚಾರ್ಜ್ ಮಾಡುವ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಡ್ ರೂಂ ಸಂಪೂರ್ಣ ಹೊತ್ತಿ ಉರಿದ ಘಟನೆ ಚಿತ್ರ ಕುಮಾರಿ ಎಂಬವರ ಮನೆಯಲ್ಲಿ ನಡೆದಿದೆ.
ಕಾಸರಗೋಡಿನಿಂದ ಅಗ್ನಿ ಶಾಮಕ...
ಮಂಗಳೂರು: ಹೊಸ ವರ್ಷದ ಸಂಭ್ರಮ: ಮಾದಕ ವಸ್ತು ಸೇವಿಸಿದ 52 ಮಂದಿ ವಶಕ್ಕೆ
ಮಂಗಳೂರು: ಹೊಸ ವರ್ಷಾಚರಣೆಯ ಪ್ರಯುಕ್ತ ನಗರದ ಹಲವು ಕಡೆ ಪೊಲೀಸರು ನಡೆಸಿದ ತಪಾಸಣೆ ವೇಳೆ 52 ವ್ಯಕ್ತಿಗಳು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಇದರ ಜತೆ ಮೂವರು ಡ್ರಗ್ ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ....
ವಿಟ್ಲ: ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದ ಶ್ರೀ ಎಲೆಕ್ಟ್ರಾನಿಕ್ಸ್ ಅಂಗಡಿ ಬೊಬ್ಬೆಕೇರಿ ಲ್ಯಾಂಪ್ಸ್ ಸೊಸೈಟಿ...
ವಿಟ್ಲ: ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದಶ್ರೀ ಎಲೆಕ್ಟ್ರಿಕಲ್ಸ್ & ಸರ್ವೀಸಸ್ ಅಂಗಡಿಯನ್ನು ವಿಟ್ಲ ಮಂಗಳೂರು ರಸ್ತೆಯ ಬೊಬ್ಬೆಕೇರಿ ಲ್ಯಾಂಪ್ಸ್ ಸೊಸೈಟಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಡಿ. 31 ರಂದು ರಾತ್ರಿ ವಿಟ್ಲದಲ್ಲಿ ಇಲೆಕ್ಟ್ರಾನಿಕ್ ಐಟಂಗಳನ್ನೊಳಗೊಂಡ ಶ್ರೀ...
ಕಾಪು: ಸೇತುವೆಗೆ ಢಿಕ್ಕಿ ಹೊಡೆದ ಬೈಕ್: ವ್ಯಕ್ತಿ ಸ್ಥಳದಲ್ಲೇ ಸಾವು
ಕಾಪು: ಉದ್ಯಾವರ ರಾ.ಹೆ 66ರ ಸೇತುವೆಗೆ ಬೈಕೊಂದು ಢಿಕ್ಕಿ ಹೊಡೆದು ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ (ಜ.2)ಶುಕ್ರವಾರ ನಸುಕಿನ ವೇಳೆ ಸುಮಾರು 2.30ಕ್ಕೆ ಸಂಭವಿಸಿದೆ. ಮೃತರನ್ನು ಸುಬ್ರಹ್ಮಣ್ಯದ ಯುವರಾಜ್ ಎಂದು ಗುರುತಿಸಲಾಗಿದೆ.
ಮಂಗಳೂರಿಂದ ಉಡುಪಿ...
















