Tag: vtv
ವೀರಕಂಬ : (ಡಿ.30) ದ. ಕ. ಜಿ. ಪಂ. ಹಿ ಪ್ರಾ. ಶಾಲೆ, ಕೆಲಿಂಜ...
ವೀರಕಂಬ : ದ. ಕ. ಜಿ. ಪಂ. ಹಿ ಪ್ರಾ. ಶಾಲೆ, ಕೆಲಿಂಜ ಪ್ರತಿಭಾ ಪುರಸ್ಕಾರ ಹಾಗೂ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವು ದಿನಾಂಕ 30-12-2023ನೇ ಶನಿವಾರ ಪೂರ್ವಾಹ್ನ ಗಂಟೆ 9.30ಕ್ಕೆ ಕೆಲಿಂಜ...
ಪುತ್ತೂರು : ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು : ಚಾಲಕನಿಗೆ ಗಾಯ..!
ಪುತ್ತೂರು : ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಹೊಳೆಗೆ ಬಿದ್ದ ಘಟನೆ ಕಾಣಿಯೂರು ಸಮೀಪದ ಬೈತಡ್ಕ ಮಸೀದಿ ಸಮೀಪ ನಡೆದಿದೆ.
ಬೆಳಂದೂರಿನ ಜ್ಯೋತಿಷಿ ಪ್ರಸಾದ್ ಪಂಗಣ್ಣಾಯರ ಮಾರುತಿ ಕಾರು ಬೈತಡ್ಕ ಮಸೀದಿ ಸಮೀಪದ ಹೊಳೆಗೆ...
ವಿಟ್ಲ: ಅಯೋಧ್ಯೆಯ ಶ್ರೀರಾಮ ಮಂದಿರದ ಸಮಗ್ರ ಮಾಹಿತಿಯನ್ನು ನೀಡಲು ಬಂದಂತಹ ಹನುಮ ರಥಕ್ಕೆ ವಿಟ್ಲದಲ್ಲಿ...
ವಿಟ್ಲ: ಅಯೋಧ್ಯೆಯ ಶ್ರೀರಾಮ ಮಂದಿರದ ಸಮಗ್ರ ಮಾಹಿತಿಯನ್ನು ನೀಡಲು ಬಂದಂತಹ ಹನುಮ ರಥಕ್ಕೆ ವಿಟ್ಲ ನಗರದಲ್ಲಿ ಸ್ವಾಗತ ಕೋರಲಾಯಿತು.
ಕಿಯೋನಿಕ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ ಸಾಂದರ್ಭಿಕವಾಗಿ ಮಾತನಾಡಿದರು ವಿಟ್ಲ ಮಹಾ ಶಕ್ತಿ...
ಮಂಗಳೂರು :ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಬಿಗ್ ರಿಲೀಫ್ ; ನಿರೀಕ್ಷಣಾ...
ಮಂಗಳೂರು : ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಮಹಿಳೆಯರ ವಿರುದ್ಧ ರವಿವಾರ ಮಂಡ್ಯದಲ್ಲಿ ನೀಡಿರುವ ಅತ್ಯಂತ ಅವಹೇಳನಕಾರಿ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಅವರ ವಿರುದ್ಧ ಶ್ರೀರಂಗಪಟ್ಟಣ...
ವಿಟ್ಲ: Raj Associates ಕಛೇರಿ ಸ್ಥಳಾಂತರಗೊಂಡು ವಿಟ್ಲದ ಸ್ಮಾರ್ಟ್ ಸಿಟಿ ಸಂಕೀರ್ಣದಲ್ಲಿ ಶುಭಾರಂಭ
ವಿಟ್ಲ: ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ Raj Associates ಕಛೇರಿಯು ಸ್ಥಳಾಂತರಗೊಂಡು ವಿಟ್ಲದ ಸ್ಮಾರ್ಟ್ ಸಿಟಿ ಸಂಕೀರ್ಣದಲ್ಲಿ ಡಿ. 27 ರಂದು ಶುಭಾರಂಭಗೊಂಡಿತು.
ಬೆಳಗ್ಗೆ ಗಣಹೋಮ ನಡದು ಬಳಿಕ ರಿಬ್ಬನ್ ಕತ್ತರಿಸುವ ಮೂಲಕ Raj...
ಹುಟ್ಟಿದ ಮಗು ಹೆಣ್ಣು ಎಂದು ಚರಂಡಿಗೆ ಎಸೆದ ಕ್ರೂರಿಗಳು..!
ಹುಟ್ಟಿದ ಮಗು ಹೆಣ್ಣು ಎಂದು ತಿಳಿದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಚರಂಡಿಯಲ್ಲಿ ಬೀಸಾಡಿ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆನೇಕಲ್ ಬಳಿಯ ಚರಂಡಿ ಒಂದರಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಮಗು ಅಳುವ...
ವಿಟ್ಲ: ಕೊರಿಯರ್ ಆಫೀಸಿಗೆ ಡೆಲಿವರಿ ಹುಡುಗರು ಬೇಕಾಗಿದ್ದಾರೆ; ತಿಂಗಳಿಗೆ 25,000 ಕ್ಕೂ ಹೆಚ್ಚು ಗಳಿಸುವ...
ವಿಟ್ಲದಲ್ಲಿ ಪ್ರಾರಂಭಗೊಳ್ಳುವ meesho ಕೊರಿಯರ್ ಆಫೀಸಿಗೆ ಡೆಲಿವೆರಿ ಹುಡುಗರು ಬೇಕಾಗಿದ್ದಾರೆ.
ಸಂಬಳ / ಕಮಿಷನ್ ಆಧಾರದಲ್ಲಿ ಕೆಲಸ ತಿಂಗಳಿಗೆ 25,000 ಕ್ಕೂ ಹೆಚ್ಚು ಗಳಿಸುವ ಅವಕಾಶ. ದ್ವಿಚಕ್ರ ವಾಹನ ಹೊಂದಿರುವ ಸ್ಥಳೀಯರಿಗೆ ಆದ್ಯತೆ. ಹೆಚ್ಚಿನ...
ರೀಲ್ಸ್ ನೋಡಿ ಮದುವೆಯಾದ ಯುವಕ; ಗರ್ಭಿಣಿ ಪತ್ನಿ ವಾಪಸ್ ಬಾರದೇ ನಾಪತ್ತೆ…! 4ನೇ ಮದುವೆ...
ಗರ್ಭಿಣಿ ಪತ್ನಿ ವಾಪಸ್ ಬಂದಿಲ್ಲ, ನಾಪತ್ತೆಯಾಗಿದ್ದಾಳೆ ಎಂದು ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ವ್ಯಕ್ತಿ ಆಕೆಯ 4ನೇ ಮದುವೆ ಸುದ್ದಿ ಕೇಳಿ ಶಾಕ್ ಆಗಿದ್ದಾನೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ...
ಸುಳ್ಯ: ಪಾದಾಚಾರಿಗೆ ಬೈಕ್ ಡಿಕ್ಕಿ; ವ್ಯಕ್ತಿ ಸಾವು..!
ಸುಳ್ಯ: ರಸ್ತೆ ದಾಟುತ್ತಿದ್ದ ಪಾದಾಚಾರಿಯೋರ್ವರಿಗೆ ಬೈಕ್ ಢಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ ಘಟನೆ ಜಾಲ್ಸೂರಿನಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ದೇವರಗುಂಡ ಪುರುಷೋತ್ತಮ ಗೌಡ (72)...
ವೈದ್ಯರ ನಿರ್ಲಕ್ಷ್ಯ; ಆರು ತಿಂಗಳ ಗರ್ಭಿಣಿ ಮೃತ್ಯು..!
ವೈದ್ಯರ ಹಣದಾಸೆಗೆ ತಾಯಿ-ಮಗು ಬಲಿಯಾದ ಆರೋಪವೊಂದು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ಆರು ತಿಂಗಳ ಗರ್ಭಿಣಿ ಪವಿತ್ರಾ ಎಚ್ ಎಂದು ಗುರುತಿಸಲಾಗಿದೆ.
ಪವಿತ್ರಾ ಎಚ್ ಮೊಳಕಾಲ್ಮೂರು ತಾಲೂಕಿನ ಬಾಂಡ್ರವಿ ಸರಕಾರಿ...
















